ETV Bharat / state

ಬೈಕ್​ ಸವಾರನ ಅಜಾಗರೂಕ ಚಾಲನೆ: ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ದುರ್ಮರಣ - ಹುಬ್ಬಳ್ಳಿ ಅಪರಾಧ ಸುದ್ದಿ

ರಸ್ತೆ ದಾಟುತ್ತಿದ್ದಾಗ ಯಮನಂತೆ ವೇಗವಾಗಿ ಬಂದಪ್ಪಳಿಸಿದ ಬೈಕ್ ಡಿಕ್ಕಿಯಾಗಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಇಲ್ಲಿನ ನವನಗರದ ಎಪಿಎಂಸಿ ಬಳಿಯ ಈಶ್ವರ ನಗರದ ಹತ್ತಿರ ಸಂಭವಿಸಿದೆ.

hubballi Road accident news, ಹುಬ್ಬಳ್ಳಿ ಬೈಕ್​ ಅಪಘಾತ ಮಹಿಳೆ ಸಾವು ಸುದ್ದಿ
ಹುಬ್ಬಳ್ಳಿ ಬೈಕ್​ ಅಪಘಾತ ಮಹಿಳೆ ಸಾವು ಸುದ್ದಿ
author img

By

Published : Jan 8, 2020, 6:53 PM IST

ಹುಬ್ಬಳ್ಳಿ: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಲ್ಲಿನ ನವನಗರದ ಎಪಿಎಂಸಿ ಬಳಿಯ ಈಶ್ವರ ನಗರದ ಹತ್ತಿರ ಸಂಭವಿಸಿದೆ.

ಸಾವಿತ್ರಿ ಶೇಖಪ್ಪ ಮುಗದ (38) ಎಂಬುವರು ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ. ಇವರು ತನ್ನ ಮಗಳೊಂದಿಗೆ ಈಶ್ವರನಗರದಿಂದ ಎಪಿಎಂಸಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ನವನಗರ‌ ಕಡೆಯಿಂದ ಬಂದ ಬೈಕ್ ವೇಗವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಪೆಟ್ಟು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅದೃಷ್ಟವಶಾತ್ ಮಹಿಳೆಯ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.‌ ಉತ್ತರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:HubliBody:ಬೈಕ್ ಡಿಕ್ಕಿ ಸ್ಥಳದಲ್ಲೆಮಹಿಳೆ ಸಾವು

ಹುಬ್ಬಳ್ಳಿ:ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ನವನಗರದ ಎಪಿಎಂಸಿ ಬಳಿಯ ಈಶ್ವರ ನಗರದ ಹತ್ತಿರ ನಡೆದಿದೆ. ಸಾವಿತ್ರಿ ಶೇಖಪ್ಪ‌ ಮುಗದ (38)ಸಾವನ್ನಪ್ಪಿದ ಮಹಿಳೆಯಾಗಿದ್ದು, ಇವರು ತನ್ನ ಮಗಳೊಂದಿಗೆ ಈಶ್ವರನಗರದಿಂದ ಎಪಿಎಂಸಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ನವನಗರ‌ ಕಡೆಯಿಂದ ಬಂದ ಬೈಕ್ ಅತಿ ವೇಗವಾಗಿ ಡಿಕ್ಕಿ ಪಡಿಸಿದ ಪರಿಣಾಮ ತಲೆಗೆ ಪೆಟ್ಟು ಬಿದ್ದ ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಅದೃಷ್ಟವಶಾತ್ ಮಹಿಳೆಯ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.‌ಈ ಕುರಿತು ಉತ್ತರ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

_____________________________

Yallappa kundagol

Hubli
Conclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.