ETV Bharat / state

ಒಡೆದ ಎಲ್ಪಿಜಿ ಪೈಪ್​ಲೈನ್: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ - Gas Pipeline broken at hubli

ಹುಬ್ಬಳ್ಳಿಯ ಹಳೇ ಬಾದಾಮಿನಗರದ 1ನೇ ಕ್ರಾಸ್​​ನಲ್ಲಿ ಐಒಎಜಿ ಒಡೆತನದ ಪೈಪ್ ಲೈನ್ ಒಡೆದಿತ್ತು. ಬಳಿಕ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಐಒಎಜಿ ಸಿಬ್ಬಂದಿ ಮೇನ್ ವಾಲ್ವ್​ ಬಂದ್ ಮಾಡಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು.

Gas Pipeline broken
ಒಡೆದ ಗ್ಯಾಸ್ ಪೈಪ್ ಲೈನ್
author img

By

Published : Feb 8, 2021, 3:04 PM IST

ಹುಬ್ಬಳ್ಳಿ: ಎಲ್ಪಿಜಿ ಪೈಪ್​ಲೈನ್ ಒಡೆದ ಪರಿಣಾಮ ಕೆಲ ಕಾಲ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಹುಬ್ಬಳ್ಳಿ ಹಳೇ ಬಾದಾಮಿನಗರದ 1ನೇ ಕ್ರಾಸ್​​ನಲ್ಲಿ ಈ ಘಟನೆ ನಡೆದಿದೆ.

ಒಡೆದ ಗ್ಯಾಸ್ ಪೈಪ್ ಲೈನ್

ಐಒಎಜಿ ಕಂಪನಿಯ ಪೈಪ್​ಲೈನ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ಒಡೆದಿದ್ದು, ಸ್ಥಳೀಯರು ಆತಂಕಗೊಂಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಐಒಎಜಿ ಸಿಬ್ಬಂದಿ ಮೇನ್ ವಾಲ್ವ್ ಬಂದ್ ಮಾಡಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ಅಲ್ಲದೇ ಕೂಡಲೇ ದುರಸ್ತಿ ಕಾರ್ಯ ಪ್ರಾರಂಭಿಸಿದರು.

ಓದಿ:ಹಾವು-ಮುಂಗುಸಿ ಮಧ್ಯೆ ತೀವ್ರ ಕಾದಾಟ.. ಮೈನವಿರೇಳಿಸುವಂತಿದೆ ದೃಶ್ಯ!

ಭಾನುವಾರ ಕೂಡ ಇದೇ ಸ್ಥಳದಲ್ಲಿ ಗ್ಯಾಸ್ ಪೈಪ್​ಲೈನ್ ಒಡೆದು ಮೂರು ಗಂಟೆಗಳ ಕಾಲ ಸಂಪರ್ಕ ಕಡಿತಗೊಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.