ETV Bharat / state

ವನಮಹೋತ್ಸವ ಕಾರ್ಯಕ್ರಮ: ಮನೆಗೊಂದು ಗಿಡ, ಊರಿಗೊಂದು ವನ - ಶಾಂತಿನಾಥ ಮಹಿಳಾ ಮಂಡಳಿ

ಹುಬ್ಬಳ್ಳಿಯ ಮಹಿಳಾ ಮಂಡಳಿಯೊಂದರ ಸದಸ್ಯರೆಲ್ಲರೂ ಸೇರಿ ಸಸಿ ನೆಡುವ ಮೂಲಕ ವನ ಮಹೋತ್ಸವ ಆಚರಣೆ ಮಾಡಿದರು.

ವನಮಹೋತ್ಸವ
author img

By

Published : Aug 26, 2019, 5:51 AM IST

ಹುಬ್ಬಳ್ಳಿ: ಶಾಂತಿನಾಥ ಮಹಿಳಾ ಮಂಡಳಿ ವತಿಯಿಂದ ಶಿರಡಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ನಗರದ ಮಹಿಳಾ ಮಂಡಳಿಯ ಸದಸ್ಯರೆಲ್ಲರೂ ಸೇರಿ ಸಸಿ ನೆಡುವ ಮೂಲಕ ವನ ಮಹೋತ್ಸವ ಆಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಶಾಂತಿನಾಥ ಮಹಿಳಾ ಮಂಡಳಿ ಅಧ್ಯಕ್ಷರಾದ ಸುಜಾತಾ ಗೌಡ ಮಾತನಾಡಿ, ಪರಿಸರವನ್ನು ನಾವೆಲ್ಲರೂ ರಕ್ಷಣೆ ಮಾಡಿದ್ರೆ ಪರಿಸರ ಕೂಡ ನಮ್ಮನ್ನು ರಕ್ಷಣೆ ಮಾಡುತ್ತೆ. ಹೀಗಾಗಿ ಮನೆಗೊಂದು ಗಿಡ ನೆಡೋಣ, ಊರಿಗೊಂದು ವನವಾಗುತ್ತೆ ಎಂದರು.

ಮನೆಗೊಂದು ಗಿಡ, ಊರಿಗೊಂದು ವನ..

ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಮರಗಳನ್ನು ಕಡಿದು ಹಾಕುತ್ತಿದ್ದಾರೆ, ಆದ್ದರಿಂದ ಎಲ್ಲರೂ ಪರಿಸರದ ಕಾಳಜಿ ವಹಿಸಬೇಕಾಗಿದೆ ಎಂದರು.

Intro:ಹುಬ್ಬಳಿBody:ಸ್ಲಗ್: ವನಮಹೋತ್ಸವ ಕಾರ್ಯಕ್ರಮ ಪರಿಸರ ಉಳಿಸಿ....!

ಹುಬ್ಬಳ್ಳಿ:- ಶಾಂತಿನಾಥ ಮಹಿಳಾ ಮಂಡಳಿಯ ವತಿಯಿಂದ ಶಿರಡಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು..
ನಗರದ ಮಹಿಳಾ ಮಂಡಳಿಯ ಸದಸ್ಯರೆಲ್ಲರೂ ಸೇರಿ ಸಸಿ ನೆಡುವ ಮೂಲಕ ವನ ಮಹೋತ್ಸವ ಆಚರಣೆ ಮಾಡಿದ್ರು ಇದೇ ಸಂದರ್ಭದಲ್ಲಿ ಶಾಂತಿನಾಥ ಮಹಿಳಾ ಮಂಡಳ ಅಧ್ಯಕ್ಷರಾದ ಸುಜತಾ ಗೌಡ ಮಾತನಾಡಿ ಪರಿಸರವನ್ನು ನಾವೆಲ್ಲರೂ ರಕ್ಷಣೆ ಮಾಡಿದ್ರೇ ಅದೂ ಪರಿಸರ ನಮ್ಮನ್ನು ರಕ್ಷಣೆ ಮಾಡುತ್ತೆ'' ಹೀಗಾಗಿ ಮನೆಗೊಂದು ಗಿಡ ನೇಡೊಣ ಊರಿಗೊಂದ ವನವಾಗುತ್ತೇ' ಇತ್ತೀಚಿನ ದಿನಗಳಲ್ಲಿ ಮರಗಳ ನಾಶವಾಗುತ್ತಿದೇ‌ ಎಲ್ಲಿ ಅಂದರಲ್ಲಿ ಮರಗಳನ್ನು ಕಡಿದು ಹಾಕುತ್ತಿದ್ದಾರೆ,ಆದ್ದರಿಂದ ಎಲ್ಲರೂ ಪರಿಸರದ ಕಾಳಜಿ ವಹಿಸಬೇಕಾಗಿದೆ, ಎಂದರು ಇನ್ನೂ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮಹಾವೀರ ಶಿಕ್ಷಣ ಅದ್ಯಕ್ಷ ಎಸ್,ಕೆ,ಆದಪ್ಪಣವರ,ಸುನಂದ ಗೊಟಡಿಕೆ,ಸುಧಾ ಶಿರಗಪ್ಪಿ ಇತರರು ಭಾಗವಹಿಸಿದ್ದರು...

__________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ‌ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.