ಧಾರವಾಡ: ನಗರದಲ್ಲಿ ಇಂದು ಬೆಳಗ್ಗೆಯೇ ಜೆಸಿಬಿ ಸದ್ದು ಮಾಡಿದ್ದು, ಮಹಾನಗರ ಪಾಲಿಕೆ ಏಕಾಏಕಿ ಅತಿಕ್ರಮಣ ಫುಟ್ಪಾತ್ ತೆರವು ಕಾರ್ಯಾಚರಣೆ ನಡೆಸಿದೆ.
ಆದರೆ ಒಂದೆಡೆ ಅಂಗಡಿಕಾರರ ಪ್ರತಿಭಟನೆ ಹಾಗೂ ಅಧಿಕಾರಿಗಳ ಜೊತೆಗಿನ ಮಾತಿನ ಚಕಮಕಿಯ ಮಧ್ಯೆಯೇ ಮೊದಲ ದಿನದ ತೆರವು ಕಾರ್ಯಾಚರಣೆ ಮುಗಿದಿದೆ.
ಓದಿ: ವಸಂತಪುರ ಅಪಾರ್ಟ್ಮೆಂಟ್ನಲ್ಲಿ ರೂಪಾಂತರಿ ಕೊರೊನಾ ವೈರಸ್ : ವಯೋವೃದ್ಧರು ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್