ETV Bharat / state

ಹುಬ್ಬಳ್ಳಿ: ವಿವಿಧೆಡೆ ದಿನಸಿ ಸಾಮಗ್ರಿ ವಿತರಣೆ

ಹುಬ್ಬಳ್ಳಿ-ಧಾರವಾಡ ಪರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರದೇಶದ ನಿವಾಸಿಗಳಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.

hbll
hbll
author img

By

Published : Apr 10, 2020, 8:41 AM IST

ಹುಬ್ಬಳ್ಳಿ :ಲಾಕ್ ಡೌನ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೆ ಬಡ ಕೂಲಿ ಕಾರ್ಮಿಕರ ಬದುಕು ದುಸ್ತರವಾಗಿದ್ದು, ನಗರದ ಅನೇಕ ಸಂಘ- ಸಂಸ್ಥೆಗಳು ವಿವಿಧ ರೀತಿಯಲ್ಲಿ ಬಡವರಿಗೆ ಆಸರೆಯಾಗುತ್ತಿರುವುದು ನಿಜಕ್ಕೂ ಸಂತಸದ ವಿಚಾರ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು.

food kit distribution
ದಿನಸಿ ಸಾಮಗ್ರಿ ವಿತರಣೆ
food kit distribution
ದಿನಸಿ ಸಾಮಗ್ರಿ ವಿತರಣೆ

ಹುಬ್ಬಳ್ಳಿ-ಧಾರವಾಡ ಪರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇಸಾಯಿ ಓಣಿ, ಮಾಲ್ದಾರ ಗಲ್ಲಿ, ಸದರಸೋಫಾ, ಕೋಳೇಕರ ಪ್ಲಾಟ್ ಸುತ್ತಲಿನ ಪ್ರದೇಶದ ನಿವಾಸಿಗಳಿಗೆ ದವಸ - ಧಾನ್ಯಗಳನ್ನೊಳಗೊಂಡ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಮಹಾಮಾರಿ ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಪರಿಣಾಮಕಾರಿ ಅಸ್ತ್ರವಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೊರೊನಾ ಬಗ್ಗೆ ಅನಗತ್ಯವಾಗಿ ಆತಂಕ ಪಡದೇ ಜಾಗೃತರಾಗಿ ಸರ್ಕಾರದ ಆದೇಶ ಪಾಲಿಸಿ, ಮನೆಯಲ್ಲೇ ಇರಬೇಕು. ಅನಗತ್ಯವಾಗಿ ಹೊರಗಡೆ ಸಂಚರಿಸದೇ, ಶುಚಿತ್ವದೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾವನ್ನು ದೇಶದಿಂದ ಬಡಿದೋಡಿಸಬೇಕು ಎಂದು ಮನವಿ ಮಾಡಿದರು.

food kit distribution
ದಿನಸಿ ಸಾಮಗ್ರಿ ವಿತರಣೆ
food kit distribution
ದಿನಸಿ ಸಾಮಗ್ರಿ ವಿತರಣೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಮುಖಂಡರಾದ ವಿಜಯ ಕುಲಕರ್ಣಿ, ಸತೀಶ ಮೆಹರವಾಡೆ, ವಿಜನಗೌಡ ಪಾಟೀಲ್,ಪ್ರಸನ್ನ ಮಿರಜಕರ, ಸಾಂಬ್ರಾಣಿ, ಕಾಶಿನಾಥ ಕತ್ರಿಮಾಲ್, ನಾಸಿರ್ ಅಸುಂಡಿ, ಶಕೀಲ್ ಮಸಳಿ ಇತರರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.