ETV Bharat / state

ಹುಬ್ಬಳ್ಳಿಯಲ್ಲಿ 'ಒಡೆಯ'ನಿಗೆ ಭರ್ಜರಿ ಓಪನಿಂಗ್​... ದರ್ಶನ್​ ಅಭಿಮಾನಿಗಳ ಸಂಭ್ರಮ - ಒಡೆಯ ಚಿತ್ರ ಬಿಡುಗಡೆ

ಒಡೆಯ ಚಲನಚಿತ್ರ ದೇಶಾದ್ಯಂತ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿಂದು ಡಿ ಬಾಸ್ ಅಭಿಮಾನಿಗಳು ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡುವ ಮೂಲಕ ಒಡೆಯ ಚಿತ್ರ ವೀಕ್ಷಿಸಿದರು.

hubli
ಒಡೆಯ ಸಿನಿಮಾ ಬಿಡುಗಡೆ
author img

By

Published : Dec 12, 2019, 1:32 PM IST

Updated : Dec 12, 2019, 3:03 PM IST

ಹುಬ್ಬಳ್ಳಿ: ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್​​ ಅಭಿನಯದ ಬಹು ನಿರೀಕ್ಷಿತ ಒಡೆಯ ಚಲನಚಿತ್ರ ದೇಶಾದ್ಯಂತ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿಂದು ಡಿ ಬಾಸ್ ಅಭಿಮಾನಿಗಳು ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡುವ ಮೂಲಕ ಒಡೆಯ ಚಿತ್ರ ವೀಕ್ಷಿಸಿದರು.

ಒಡೆಯ ಸಿನಿಮಾ ಬಿಡುಗಡೆ

ಬೆಳಿಗ್ಗೆಯಿಂದಲೇ ಅಪ್ಸರಾ ಚಿತ್ರಮಂದಿರದ ಮುಂದೆ ಜಮಾಯಿಸಿದ ಸಾವಿರಾರು ದರ್ಶನ್​​ ಅಭಿಮಾನಿಗಳು, ಬಾಸ್ ಬಾಸ್ ಡಿ ಬಾಸ್ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಇದೇ ವೇಳೆ ದರ್ಶನ್​​ ಭಾವಚಿತ್ರಕ್ಕೆ ಕ್ಷೀರಾಭೀಷೆಕ ಮಾಡಿ ಹೂವಿನ ಹಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹು-ಧಾ ಮಹಾನಗರದ ಬಹುತೇಕ ಚಿತ್ರಮಂದಿರಗಳಲ್ಲಿ ದರ್ಶನ್ ಕಟೌಟ್, ಬ್ಯಾನರ್ ರಾರಾಜಿಸುತ್ತಿದ್ದು, ಚಿತ್ರ ನೂರು ದಿನ ಪೂರೈಸಲಿ ಎಂದು ಅಭಿಮಾನಿಗಳು ಶುಭ ಹಾರೈಸಿ ಕುಣಿದ ಕುಪ್ಪಳಿಸುತ್ತಿದ್ದಾರೆ.

Intro:HubliBody:ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ ಅಭಿನಯದ ಒಡೆಯ''ಸಿನಿಮಾ ಬಿಡುಗಡೆ..ಅಭಿಮಾನಿಗಳ ಸಂಭ್ರಮ..

ಹುಬ್ಬಳ್ಳಿ: ಚಾಲೆಂಜಿಂಗ್ ಸ್ಟಾರ್ ಬಾಕ್ಸ್ ಆಪೀಸ್ ಸುಲ್ತಾನ್ ದರ್ಶನ ಅಭಿನಯದ ಬಹು ನಿರೀಕ್ಷಿತ ಒಡೆಯ' ಚಲನಚಿತ್ರ ದೇಶಾದ್ಯಂತ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿಂದು ಡಿ ಬಾಸ್ ಅಭಿಮಾನಿಗಳು ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡುವ ಮೂಲಕ ಒಡೆಯ' ಚಿತ್ರವನ್ನು ಬರಮಾಡಿಕೊಂಡರು...

ಬೆಳಿಗ್ಗೆಯಿಂದಲೇ ಅಪ್ಸರಾ ಚಿತ್ರಮಂದಿರದ ಮುಂದೆ ಜಮಾಯಿಸಿದ ಸಾವಿರಾರು ದರ್ಶನ ಅಭಿಮಾನಿಗಳು ಬಾಸ್ ಬಾಸ್ ಡಿ.ಬಾಸ್ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.
ಇದೇ ವೇಳೆ ದರ್ಶನ ಭಾವಚಿತ್ರಕ್ಕೆ ಕ್ಷೀರಾಭೀಷೆಕ ಮಾಡಿ ಹೂವಿನ ಹಾರವನ್ನು ಹಾಕಿ,ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಹು-ಧಾ ಮಹಾನಗರದ ಬಹುತೇಕ ಚಿತ್ರಮಂದಿರಗಳಲ್ಲಿ ದರ್ಶನ್ ಕಟೌಟ್ ಬ್ಯಾನರ್ ರಾರಾಜಿಸುತ್ತಿದ್ದು,ಚಿತ್ರ ನೂರು ದಿನ ಪೂರೈಸಲಿ ಎಂದು ಅಭಿಮಾನಿಗಳು ಶುಭ ಹಾರೈಸಿ! ಕುಣಿದ ಕುಪ್ಪಳಿಸಿದ್ರು...

ಬೈಟ್:- ಸುರೇಶ್..ದರ್ಶನ ಅಭಿಮಾನಿ...

___________________________

Yallappa kundagol

HubliConclusion:Yallappa kundagol
Last Updated : Dec 12, 2019, 3:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.