ETV Bharat / state

ಕೊರೊನಾ ಸೋಂಕು: ಧಾರವಾಡದ ಒಬ್ಬನ ವರದಿ ನೆಗೆಟಿವ್​​​

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಹಾಗಾಗಿ ಎಲ್ಲಾ ಜಿಲ್ಲೆಗಳಲ್ಲೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

coorona negative report in dharwad
ಜಿಲ್ಲೆಯಲ್ಲಿ ಮತ್ತೊಂದು ವರದಿ ನೆಗೆಟಿವ್
author img

By

Published : Mar 24, 2020, 11:06 PM IST

ಧಾರವಾಡ: ನಗರದಲ್ಲಿ ಇಬ್ಬರು ಶಂಕಿತರ ಪೈಕಿ ಒಬ್ಬರ ವರದಿ ನೆಗೆಟಿವ್​ ಎಂದು ಬಂದಿದೆ. ಇನ್ನೊಬ್ಬರ ವರದಿ ಬರಬೇಕಿದೆ.

coorona negative report in dharwad
ಜಿಲ್ಲೆಯಲ್ಲಿ ಮತ್ತೊಂದು ವರದಿ ನೆಗೆಟಿವ್

ಈ ಇಬ್ಬರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 378 ಜನರ ಮೇಲೆ ನಿಗಾ ವಹಿಸಲಾಗಿದ್ದು, ಅದರಲ್ಲಿ 229 ಜನರಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ವಿಧಿಸಲಾಗಿದೆ. ಇಬ್ಬರನ್ನು ಆಸ್ಪತ್ರೆಯ ಐಸೋಲೇಷನ್​ನಲ್ಲಿ‌ ಇರಿಸಲಾಗಿದೆ. ‌133 ಜನರನ್ನು 14 ದಿನ ಕ್ವಾರಂಟೈನ್​​ನಲ್ಲಿ ಇರಿಸಲಾಗಿದೆ. ಇನ್ನು 14 ಜನರ ಕ್ವಾರಂಟೈನ್​ ಪೂರ್ಣಗೊಡಿದೆ ಎಂದು ಆರೋಗ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.