ETV Bharat / state

ಕಸ ತುಂಬುವ ಟಿಪ್ಪರ್​​ಗಳ ಬ್ಯಾಟರಿ ಕಳ್ಳತನ ಪ್ರಕರಣ: ಆರೋಪಿ‌ ಬಂಧನ - hubli tipper battery theft case

ಕಸ ತುಂಬುವ ಟಿಪ್ಪರ್​​ಗಳ ಬ್ಯಾಟರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಸಬಾಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

accused arrest
ಆರೋಪಿ‌ ಬಂಧನ
author img

By

Published : Feb 2, 2021, 10:34 AM IST

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕಸ ತುಂಬುವ ಟಿಪ್ಪರ್​​ಗಳ ಬ್ಯಾಟರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಸಬಾಪೇಟೆ ಠಾಣೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಪ್ರಭು ಹನಮಂತ ಕ್ಯಾರಕಟ್ಟಿ ಬಂಧಿತ ಆರೋಪಿ. ಈತ ಕಾರ್ಪೊರೇಷನ್ ಕಸ ತುಂಬುವ ವಾಹನದ ಚಾಲಕನಾಗಿದ್ದಾನೆ.

ವಲಯ ಕಚೇರಿ 11ರ ಆವರಣದಲ್ಲಿ ನಿಲ್ಲಿಸಲಾಗಿದ್ದ ಪಾಲಿಕೆಯ ಕಸ ತುಂಬುವ ಒಂಬತ್ತು ವಾಹನಗಳ ಬ್ಯಾಟರಿ ಕಳ್ಳತನ ಮಾಡಲಾಗಿತ್ತು. ಈ ಕುರಿತು ಕಸಬಾಪೇಟೆ ಪೊಲೀಸರು ದೂರು ದಾಖಲಾದ ಆರು ಗಂಟೆಯಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ.

ಬ್ಯಾಟರಿ ಕಳ್ಳತನ ಪ್ರಕರಣ

ಇದನ್ನೂಓದಿ: ರಾತ್ರೋರಾತ್ರಿ ಪಾಲಿಕೆ ವಾಹನಗಳ ಬ್ಯಾಟರಿ ಎಗರಿಸಿದ ಖದೀಮರು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.