ETV Bharat / state

ಅಶೋಕ್ ಖೇಣಿಗೆ ಮನುಷ್ಯತ್ವವೇ ಇಲ್ಲ: ಮಾಜಿ ಸಭಾಪತಿ ಬಸವರಾಜ ಹೊರಟ್ಟಿ

author img

By

Published : Jan 26, 2020, 5:23 PM IST

ಕಾರು ಅಪಘಾತದಲ್ಲಿ ಕುಂದಗೋಳದ ಶ್ರೀ ಬಸವೇಶ್ವರ ಸ್ವಾಮೀಜಿ ಮೃತಪಟ್ಟ ಹಿನ್ನೆಲೆ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದರು.

basavaraja-horatti
ಮಾಜಿ ಸಭಾಪತಿ ಬಸವರಾಜ ಹೊರಟ್ಟಿ

ಧಾರವಾಡ: ಕಾರು ಅಪಘಾತದಲ್ಲಿ ಕುಂದಗೋಳದ ಶ್ರೀ ಬಸವೇಶ್ವರ ಸ್ವಾಮೀಜಿ ಮೃತಪಟ್ಟ ಹಿನ್ನೆಲೆ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಅವರು, ಸ್ವಾಮೀಜಿ ಬಹಳ ಜನಪ್ರಿಯ ಶಿಕ್ಷಣ ಪ್ರೇಮಿಗಳಾಗಿದ್ದರು. ಅವರು ಮೃತಪಟ್ಟಿದ್ದು ದುರ್ದೈವದ ಸಂಗತಿಯಾಗಿದೆ ಎಂದರು. ಸ್ವಾಮೀಜಿ‌ಯವರ ಕಾರು ಅಪಘಾತವಾದ ಕೆಲವೇ ಕ್ಷಣಗಳ ಮೊದಲು ನಾನು ಅಲ್ಲಿದ್ದೆ. ಬೆಂಗಳೂರಿಂದ ಮುಂಬೈಗೆ ಒಂದೇ ಹೈವೇ ಇದ್ದು, ಇಷ್ಟೆಲ್ಲಾ ಅಪಘಾತಗಳು ಸಂಭವಿಸಿದ್ರೂ ಸಹ ಬೈಪಾಸ್​​ನ್ನು ಪೋರ್ ಲೈನ್ ಮಾಡಲಾಗಿಲ್ಲ ಎಂದರು. ಅಶೋಕ್ ಖೇಣಿಯ ಗುತ್ತಿಗೆಯಲ್ಲಿ ಈ ಬೈಪಾಸ್​​ಯಿದ್ದು, ಈ ಬೈಪಾಸ್​​ನ್ನು ಫೋರ್ ಲೈನ್ ಮಾಡಿದ್ರೇ, ಅಪಘಾತಗಳು ಕಡಿಮೆಯಾಗಲಿವೆ. ಅಶೋಕ‌‌ ಖೇಣಿಗೆ ಮನುಷ್ಯತ್ವವೇ ಇಲ್ಲ ಎಂದರು.

ಮಾಜಿ ಸಭಾಪತಿ ಬಸವರಾಜ ಹೊರಟ್ಟಿ

ಈ ವಿಚಾರವಾಗಿ ಸದನದಲ್ಲಿ ಚರ್ಚೆ ಮಾಡುತ್ತೇನೆ. ಒಟ್ಟಾರೆ ಮೂರು ವರ್ಷದಲ್ಲಿ ನಾಲ್ಕು‌ ನೂರು ಜನರು ಅಪಘಾತದಿಂದ ಮೃತಪಟ್ಟಿದ್ದಾರೆ. ಈ‌ ಕುರಿತು ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕಿದೆ ಎಂದು ಆಗ್ರಹಿಸಿದರು.

Intro:ಧಾರವಾಡ: ಸ್ವಾಮೀಜಿ‌ ಕಾರ ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ನಾನು ಅಲ್ಲಿದ್ದೆ. ಬೆಂಗಳೂರು ಬಾಂಬೆ ಹೈವೇ ಒಂದೇ ಇದೆ ಅಶೋಕ‌‌ ಖೇಣಿಗೆ ಮನುಷ್ಯತ್ವವೇ ಇಲ್ಲ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಶವಾಗಾರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟೆಲ್ಲಾ ಅಪಘಾತಗಳು ಸಂಭವಿಸಿದ್ರೂ ಸಹ ಬೈಪಾಸ್ ನ್ನು ಪೋರ್ ಲೈನ್ ಮಾಡಲಾಗಿಲ್ಲ. ಈ ವಿಚಾರವಾಗಿ ಸದನದಲ್ಲಿ ಚರ್ಚೆ ಮಾಡುವೇ. ಒಟ್ಟಾರೆ ಮೂರು ವರ್ಷದಲ್ಲಿ ನಾಲ್ಕು‌ ನೂರು ಜನ ಮೃತಪಟ್ಟಿದ್ದಾರೆ. ಈ‌ ಕುರಿತು ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕಿದೆ ಎಂದು ಆಗ್ರಹ ಮಾಡಿದ್ದಾರೆ..Body:ಕಾರ ಅಪಘಾತದಲ್ಲಿ ಮೃತಪಟ್ಟ ಸ್ವಾಮೀಜಿ ಬಹಳ ಜನಪ್ರೀಯವಾದ ಶಿಕ್ಷಣ ಪ್ರೇಮಿಗಳಾಗಿದ್ದರು. ಅವರು ಮೃತಪಟ್ಟಿದ್ದು ದುರ್ದೈವದ ಸಂಗತಿಯಾಗಿದೆ. ಖೇಣಿಯ ಗುತ್ತಿಗೆಯಲ್ಲಿ ಈ ಬೈಪಾಸ್ ಯಿದೆ. ಈ ಬೈಪಾಸ್ ನ್ನು ಫೋರ್ ಲೈನ್ ಮಾಡಿದ್ರೇ ಅಪಘಾತಗಳು ಕಡಿಮೆಯಾಗಲಿವೆ ಸರ್ಕಾರ ಈ ಕೂಡಲೇ ಕ್ರಮ ಜರುಗಿಸಬೇಕಿದೆ ಎಂದು ಒತ್ತಾಯ ಮಾಡಿದ್ದಾರೆ..

ಬೈಟ್: ಬಸವರಾಜ ಹೊರಟ್ಟಿ, ಮಾಜಿ‌ ಸಭಾಪತಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.