ಹುಬ್ಬಳ್ಳಿ: ದುರ್ಗಾ ಸ್ಪೋರ್ಟ್ಸ್ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಸಲಗ ಕ್ರಿಕೆಟ್ ಟೂರ್ನಾಮೆಂಟ್ನಲ್ಲಿ ಭಾಗವಹಿಸಲು ಏ.04ರಂದು ನಗರಕ್ಕೆ ನಟ ದುನಿಯಾ ವಿಜಯ್ ಆಗಮಿಸಲಿದ್ದಾರೆ.
ಏಪ್ರಿಲ್ 04ರ ಭಾನುವಾರ ನಗರದಲ್ಲಿ ದುರ್ಗಾ ಸ್ಪೋರ್ಟ್ಸ್ ಸಹಯೋಗದೊಂದಿಗೆ ಸಲಗ ಕ್ರಿಕೆಟ್ ಟೂರ್ನಾಮೆಂಟ್ ಆಯೋಜನೆ ಮಾಡಲಾಗಿದೆ. ಇದರಲ್ಲಿ ಭಾಗವಹಿಸಲು ನಟ ದುನಿಯಾ ವಿಜಯ್ ಹುಬ್ಬಳ್ಳಿಗೆ ಆಮಿಸಲಿದ್ದಾರೆ.
ಓದಿ: ನಿಸ್ವಾರ್ಥ ಸೇವೆಗೆ ಸಲಾಂ: 20 ವರ್ಷಗಳಿಂದ ಕಪಿಸೇನೆಯ ಹೊಟ್ಟೆ ತುಂಬಿಸುತ್ತಿರುವ ವೃದ್ಧೆ
ಈ ಕುರಿತು ವಿಡಿಯೋ ಸಂಭಾಷಣೆ ಮೂಲಕ ತಮ್ಮ ಇಂಗಿತ ವ್ಯಕ್ತಪಡಿಸಿರುವ ನಟ ದುನಿಯಾ ವಿಜಯ್, ದುರ್ಗಾ ಸ್ಪೋರ್ಟ್ಸ್ ಕ್ಲಬ್ಗೆ ಹಾಗೂ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರಿಗೆ ಧನ್ಯವಾದ ತಿಳಿಸಿದ್ದಾರೆ.