ಹರಿಹರ(ದಾವಣಗೆರೆ): ವೀರಶೈವ ಪಂಚಮಸಾಲಿ ಲಿಂಗಾಯತ ಪೀಠದ ಶ್ರೀ ವಚನಾನಂದ ಮಹಾಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
![Vachanananda Swamiji](https://etvbharatimages.akamaized.net/etvbharat/prod-images/kn-dvg-01-vachanananda-shrigalinda-modige-shubhashaya-kac10011_17092020113135_1709f_1600322495_914.jpg)
ಕಳೆದ ವರ್ಷ ಮೋದಿ ಅವರನ್ನು ಭೇಟಿ ಮಾಡಿದಾಗ ಅವರು ತಮ್ಮೊಡನೆ ಯಾವ ರೀತಿ ಸ್ಪಂದಿಸಿದರು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭೇಟಿಯ ಸವಿ ಗಳಿಗೆಯನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಪ್ರಧಾನಿ ಮೋದಿಯವರಿಗೆ ಸ್ವಾಮೀಜಿ ಶುಭಾಶಯ ಕೋರಿದ್ದಾರೆ.