ETV Bharat / state

ದಾವಣಗೆರೆಯಲ್ಲಿ ದಸರಾ ಹಿನ್ನೆಲೆ ಶೋಭಾಯಾತ್ರೆ: ಭಾವೈಕ್ಯತೆ ಮೆರೆದ ಹಿಂದು-ಮುಸ್ಲಿಂ ಯುವಕರು!

ದಾವಣಗೆರೆ ನಗರದಲ್ಲಿ ದಸರಾ ಹಿನ್ನೆಲೆ ವಿಶ್ವ ಹಿಂದೂ ಪರಿಷತ್​ ಆಶ್ರಯದಲ್ಲಿ ಶೋಭಾಯಾತ್ರೆ ನಡೆಯಿತು. ನಗರದ ವೆಂಕಟೇಶ್ವರ ವೃತ್ತದಿಂದ ದುರ್ಗಾ ದೇವಿಗೆ ಪುಷ್ಪ ಅರ್ಪಿಸುವ ಮೂಲಕ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್ ಮೆರವಣಿಗೆಗೆ ಚಾಲನೆ ನೀಡಿದರು.

ದಸರಾ ಹಿನ್ನೆಲೆ ಶೋಭಾಯಾತ್ರೆ
author img

By

Published : Oct 8, 2019, 4:36 PM IST

ದಾವಣಗೆರೆ: ದಸರಾ ಹಬ್ಬ ಹಿನ್ನೆಲೆ ದಾವಣಗೆರೆಯಲ್ಲಿ ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು.

ನಗರದ ವೆಂಕಟೇಶ್ವರ ವೃತ್ತದಿಂದ ದುರ್ಗಾ ದೇವಿಗೆ ಪುಷ್ಪ ಅರ್ಪಿಸುವ ಮೂಲಕ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಮುಸ್ಲಿಂ ಯುವ ಮುಖಂಡ ಅಮಾನುಲ್ಲಾ ಖಾನ್ ಹಿಂದು ಮುಖಂಡರಿಗೆ ಸಿಹಿ ತಿನ್ನಿಸುವ ಮೂಲಕ‌ ಭಾವೈಕ್ಯತೆ ಮೆರೆದರು.

ದಸರಾ ಹಿನ್ನೆಲೆ ಶೋಭಾಯಾತ್ರೆ

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್, ದಾವಣಗೆರೆಯಲ್ಲಿ ದಸರಾ ಹಿನ್ನೆಲೆ ಅದ್ಧೂರಿಯಾಗಿ ಶೋಭಾಯಾತ್ರೆ ನಡೆದಿದೆ. ಹಿಂದು-ಮುಸ್ಲಿಂರು ಭಾಯಿ ಭಾಯಿ ಎನ್ನುವುದು ಈ ಮೆರವಣಿಗೆ ಮೂಲಕ ಸಾಬೀತಾಗಿದೆ ಎಂದರು.

ಒಟ್ಟಾರೆ ಬೃಹತ್ ಶೋಭಾಯಾತ್ರೆ ಅದ್ಧೂರಿ ಮೆರವಣಿಗೆ ಮೂಲಕ ಬೀರಲಿಂಗೇಶ್ವರ ದೇವಾಲಯ ಆವರಣ ತಲುಪಿ ಅಲ್ಲಿ ಮಹಾಂತೇಶ್ ಎಸ್. ಬಿಳಗಿ ಅಂಬು ಛೇದನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ದಸರಾ ಹಬ್ಬ ಹಿನ್ನಲೆ ದಾವಣಗೆರೆಯಲ್ಲಿ ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು..

ನಗರದ ವೆಂಕಟೇಶ್ವರ ವೃತ್ತದಿಂದ ದುರ್ಗಾ ದೇವಿಗೆ ಪುಷ್ಪ ಅರ್ಪಿಸುವ ಮೂಲಕ ಸಂಸದ ಜಿಎಂ ಸಿದ್ದೇಶ್ವರ್, ಶಾಸಕ ಎಸ್ ಎ ರವೀಂದ್ರನಾಥ್, ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಮುಸ್ಲೀಂ ಯುವ ಮುಖಂಡ ಅಮಾನುಲ್ಲಾ ಖಾನ್ ಹಿಂದು ಮುಖಂಡರಿಗೆ ಸಿಹಿ ತಿನ್ನಿಸುವ ಮೂಲಕ‌ ಭಾವೈಕ್ಯತೆ ಮೆರೆದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿಎಂ ಸಿದ್ದೇಶ್ವರ್, ದಾವಣಗೆರೆಯಲ್ಲಿ ದಸರಾ ಹಿನ್ನಲೆ ಅದ್ದೂರಿಯಾಗಿ ಶೋಭಾಯಾತ್ರೆ ನಡೆದಿದೆ, ಹಿಂದು ಮುಸ್ಲಿಂ ಬಾಯಿಬಾಯಿ ಎನ್ನುವ ರೀತಿಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು. ಮೆರೆವಣಿಯುದ್ದಕ್ಕೂ ತಾಯಿ ದುರ್ಗಾ ಮಾತೆ ಮೂರ್ತಿ, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಸ್ವಾಮಿಜಿಗಳ ಭಾವಚಿತ್ರ ಹೊತ್ತು ಗೌರವ ನೀಡಲಾಯಿತು. ಇನ್ನೂ ಡಿಜೆ ಸೌಂಡ್ ನಲ್ಲಿ ಟಪ್ಪಾಂಗುಚಿ ಹಾಡುಗಳು ಯುವಕರು ಸಖತ್ ಹೆಜ್ಜೆ ಹಾಕಿದ್ದು ಕಂಡು ಬಂತು. ಇನ್ನೂ ಬಂಬೂ ಬಜಾರ್, ಜಗಳೂರು ಬಸ್ ಸ್ಟ್ಯಾಂಡ್ ಮೂಲಕ ಬೀರಲಿಂಗೇಶ್ವರ ದೇವಾಲಯಕ್ಕೆ ತಲುಪಿತು.

ಒಟ್ಟಾರೆ ಬೃಹತ್ ಶೋಭಾಯಾತ್ರೆ ಅದ್ದೂರಿ ಮೆರವಣಿಗೆ ಮೂಲಕ ಬೀರಲಿಂಗೇಶ್ವರ ದೇವಾಲಯ ಆವರಣ ತಲುಪಿ ಅಲ್ಲಿ ಅ ಮಹಾಂತೇಶ್ ಎಸ್ ಬಿಳಗಿ ಅಂಬು ಛೇದನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆದರು.

ಪ್ಲೊ..

ಬೈಟ್; ಜಿಎಂ ಸಿದ್ದೇಶ್ವರ್.. ಸಂಸದ

Body:(ಸ್ಟ್ರಿಂಜರ್; ಮಧುದಾವಣಗೆರೆ)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.