ETV Bharat / state

ಬಡವರಿಗೆ ಆಹಾರದ ಕಿಟ್ ವಿತರಿಸಿದ ಶಾಮನೂರು ಶಿವಶಂಕರಪ್ಪ - Shamanoor Sivasankarappa

ದಾವಣಗೆರೆ ನಗರದ ಬಡವರಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಅಕ್ಕಿ, ಬೇಳೆ, ಅಡುಗೆಗೆ ಬಳಸುವ ಎಣ್ಣೆ ಸೇರಿದಂತೆ ನಿತ್ಯ ಅವಶ್ಯಕವಾಗಿ ಬೇಕಾಗುವ ಆಹಾರ ಸಾಮಗ್ರಿಗಳು, ಧಾನ್ಯಗಳ ಕಿಟ್​ಗಳನ್ನ ವಿತರಿಸಿದ್ರು.

Shamanoor Sivasankarappa distributed food kit to the poor
ಬಡವರಿಗೆ ಆಹಾರದ ಕಿಟ್ ವಿತರಿಸಿದ ಶಾಮನೂರು ಶಿವಶಂಕರಪ್ಪ
author img

By

Published : Apr 8, 2020, 6:36 PM IST

ದಾವಣಗೆರೆ: ಲಾಕ್​ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಬಡವರಿಗೆ ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆಹಾರದ ಕಿಟ್ ವಿತರಿಸಿದರು.

ನಗರದ ಗಾಂಧಿನಗರದಲ್ಲಿರುವ ಜನರಿಗೆ ಅಕ್ಕಿ,ಬೇಳೆ,ಅಡುಗೆಗೆ ಬಳಸುವ ಎಣ್ಣೆ ಸೇರಿದಂತೆ ದಿನನಿತ್ಯ ಅವಶ್ಯಕವಾಗಿ ಬೇಕಾಗುವ ಆಹಾರ ಸಾಮಗ್ರಿಗಳು, ಧಾನ್ಯಗಳ ಕಿಟ್​ಗಳನ್ನ ವಿತರಿಸಿದ್ರು.

ಅಲ್ಲದೇ,ಕೊರೊನಾ ಬಗ್ಗೆ ಜಾಗೃತಿ ವಹಿಸುವಂತೆ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.