ETV Bharat / state

ಆರ್​ಸಿಬಿ - ಮುಂಬೈ ಮೊದಲ ಪಂದ್ಯ: ಗೆಲುವಿಗಾಗಿ ಅಭಿಷೇಕದ ಮೊರೆ ಹೋದ ಅಭಿಮಾನಿಗಳು - ಐಪಿಎಲ್​

ಇಂದಿನಿಂದ ಐಪಿಎಲ್ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲೇ ಆರ್​ಸಿಬಿ ಮುಂಬೈ ವಿರುದ್ಧ ಸೆಣಸಾಡಲಿದೆ. ಈ ನಡುವೆ ಆರ್​ಸಿಬಿ ಅಭಿಮಾನಿಗಳು ದೇವರಿಗೆ ಅಭಿಷೇಕ ಮಾಡಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

rcb-fans-made-abhisheka-in-temple-for-victory
ಆರ್​ಸಿಬಿ-ಮುಂಬೈ ಮೊದಲ ಪಂದ್ಯ
author img

By

Published : Apr 9, 2021, 7:28 PM IST

ಧಾರವಾಡ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ‌ಲೀಗ್ ಇಂದಿನಿಂದ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ ಆರ್​ಸಿಬಿ ಮತ್ತು‌ ಮುಂಬೈ ತಂಡಗಳು‌ ಸೆಣಸಾಡಲಿವೆ. ಆರ್​​ಸಿಬಿ ಕಪ್ ಗೆಲ್ಲಲು ನಾನಾ ರೀತಿಯಾಗಿ ಹರಸುವ ಅಭಿಮಾನಿಗಳು, ಇದೀಗ ತಂಡದ ಹೆಸರಿನಲ್ಲಿ ಅಭಿಷೇಕ ಮಾಡಿಸಿರುವ ರಶೀದಿ ವೈರಲ್ ಆಗಿದೆ.

rcb-fans-made-abhisheka-in-temple-for-victory
ಗೆಲುವಿಗಾಗಿ ಅಭಿಷೇಕದ ಮೊರೆ ಹೋದ ಅಭಿಮಾನಿಗಳು

ಧಾರವಾಡದ ದುರ್ಗಾದೇವಿ ದೇವಸ್ಥಾನದಲ್ಲಿ ಆರ್​ಸಿಬಿ‌ ನಾಯಕ ವಿರಾಟ ಕೊಹ್ಲಿ ಹಾಗೂ ಮಿಸ್ಟರ್ 360 ಆಟಗಾರ ಎಬಿಡಿ ಹೆಸರು ಬರೆಸಿ 101 ರೂ. ಅಭಿಷೇಕ ಮಾಡಿಸಿರುವ ರಶೀದಿ ವೈರಲ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.