ETV Bharat / state

ಲಾಭಕ್ಕಿಂತ ಉತ್ಪಾದನಾ ವೆಚ್ಚವೇ ಹೆಚ್ಚು.. ದಾವಣಗೆರೆ ಭತ್ತ ಬೆಳೆಯೋ ರೈತರ ಬವಣೆ ಯಾರ್‌ ಕೇಳ್ಬೇಕು?

ಅತಿವೃಷ್ಠಿ, ಅನಾವೃಷ್ಠಿ ಹಾಗೂ ಬೆಳೆಗೆ ರೋಗ ಬಿದ್ದರೆ ರೈತರ ಪಾಡು ಅಧೋಗತಿ. ಗೊಬ್ಬರಕ್ಕೆ ಯಾವಾಗಲೂ ಫಿಕ್ಸ್ ದರ ಇರುತ್ತದೆ. ಆದರೆ, ಭತ್ತಕ್ಕೆ ಮಾತ್ರ ನಿಗದಿತ ದರ ಇಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪಾತಾಳಕ್ಕಿಳಿದ ಭತ್ತದ ಬೆಳೆ... ಆತಂಕದಲ್ಲಿ ರೈತರು
author img

By

Published : May 31, 2019, 8:59 AM IST

ದಾವಣಗೆರೆ: ಭತ್ತದ ಬೆಲೆ ಪಾತಾಳಕ್ಕೆ ಇಳಿದಿದ್ದು ಬೆಳೆಗಾರರ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ಇತ್ತ ಸರ್ಕಾರ ಬೆಂಬಲ‌ ಬೆಲೆ ಘೋಷಣೆ‌ ಮಾಡುತ್ತಾ ಎಂದು ರೈತರು ಕಾದು ಕುಳಿತಿದ್ದಾರೆ.

ಮೊದಲೆಲ್ಲ ಒಂದು ಎಕರೆ ಭತ್ತ ಬೆಳೆಯಲು 15-20 ಸಾವಿರ ಖರ್ಚಾಗುತ್ತಿತ್ತು. ಈಗ 30 ರಿಂದ 40 ಸಾವಿರ ಖರ್ಚು ತಗಲುತ್ತಿದೆ. ಸಸಿಗೆ 1500, ಟ್ರ್ಯಾಕ್ಟರ್​ಗೆ 5000, ನಾಟಿಗೆ 2500, ಕಳೆನಾಶಕ ಸಿಂಪಡಣೆಗೆ 1000, 1ನೇ ಗೊಬ್ಬರ 2000, ಒಂದನೇ ಕಳೆ 500, ಮೂರು ಬಾರಿ ಔಷಧಿ ಸಿಂಪಡಣೆಗೆ 5000, 2 ಹಾಗೂ 3 ನೇ ಗೊಬ್ಬರಕ್ಕೆ 5000, ಕೋಯ್ಲು 3000, 2 ಹಾಗೂ 3 ನೇ ಕಳೆ 1000 ಸೇರಿದಂತೆ ಕೂಲಿಗಳಿಗೆ ಇನ್ನಿತರೆ ಸೇರಿ ಒಟ್ಟು 30 ರಿಂದ 40000 ರೂಪಾಯಿ‌ ಖರ್ಚು ತಗುಲುತ್ತದೆ.

ಪಾತಾಳಕ್ಕಿಳಿದ ಭತ್ತದ ಬೆಳೆ... ಆತಂಕದಲ್ಲಿ ರೈತರು

ಒಂದು ಎಕರೆ ಭತ್ತ ಬೆಳೆಯಲು 30 ರಿಂದ 40 ಸಾವಿರ ಖರ್ಚು ಮಾಡಿ, ಸುಮಾರು 25 ರಿಂದ 30 ಕ್ವಿಂಟಾಲ್ ಭತ್ತ ಬೆಳೆಯಬಹುದಾಗಿದೆ. ಈಗಿನ ದರದ ಅನ್ವಯ ಸುಮಾರು 40 ರಿಂದ 50 ಸಾವಿರ ರೂ. ಒಂದು ಎಕರೆಗೆ ಬೆಳೆಯ ನಂತರ ಸಿಗುತ್ತದೆ. ಇದರಲ್ಲಿ ನೀರು ಸಿಗದಿದ್ದರೆ, ಭತ್ತ ಒಣಗಿ ಹೋಗಿದ್ದರೆ ಇಷ್ಟು ಇಳುವರಿ ಸಿಗುವುದು ಅನುಮಾನ. ಅತಿವೃಷ್ಠಿ, ಅನಾವೃಷ್ಠಿ ಹಾಗೂ ಬೆಳೆಗೆ ರೋಗ ಬಿದ್ದರೆ ರೈತರ ಪಾಡು ಅಧೋಗತಿ. ಗೊಬ್ಬರಕ್ಕೆ ಯಾವಾಗಲೂ ಫಿಕ್ಸ್ ದರ ಇರುತ್ತದೆ. ಆದರೆ, ಭತ್ತಕ್ಕೆ ಮಾತ್ರ ನಿಗದಿತ ದರ ಇಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ರೈತರಿಗೆ ಕ್ವಿಂಟಾಲ್ ಭತ್ತಕ್ಕೆ 2200 ರಿಂದ 2500 ಸಾವಿರ ಸಿಕ್ಕರೆ ಲಾಭವಾಗಲಿದೆ. ಈ ದರ ಸಿಗದೇ ಇದ್ದರೆ ರೈತರಿಗೆ ಲಾಭ ಕಷ್ಟ ಸಾಧ್ಯ. ಹೀಗಾಗಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದರೆ ರೈತರ ಬದುಕು ಹಸನಾಗಲಿದೆ.

Intro:(ಸ್ಟೀಂಜರ್; ಮಧುದಾವಣಗೆರೆ) ದಾವಣಗೆರೆ; ಸುಗ್ಗಿ ಈಗಾಗಲೇ ಶುರುವಾಗಿದ್ದು, ಭತ್ತದ ಬೆಲೆ ಪಾತಾಳಕ್ಕೆ ಇಳಿದಿದ್ದು ಬೆಳೆಗಾರರ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ಇತ್ತ ಸರ್ಕಾರ ಬೆಂಬಲ‌ ಬೆಲೆ ಘೋಷಣೆ‌ ಮಾಡುತ್ತಾ ಎಂದು ರೈತರು ಕಾದು ಕುಳಿತಿದ್ದಾರೆ.. ಹೌದು... ಭತ್ತ ಉತ್ಪಾದನೆ ವೆಚ್ಚವೂ ಕೈಗೆ ಬರುತ್ತಿಲ್ಲವಾದ್ದರಿಂದ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಹೆಚ್ಚಿನ ದರ ನಿರೀಕ್ಷಿಸಿ ಭತ್ತ ಬೆಳೆದಿದ್ದ ರೈತರು ಇದೀಗ ಪಶ್ಚಾತಾಪ ಪಡುವಂತಾಗಿದೆ, ಹೀಗಾಗಿ ದಾವಣಗೆರೆ ಸೇರಿದಂತೆ ವಿವಿಧೆಡೆ ಭತ್ತ ಮಾರಲು ಆಗದೇ ಇಟ್ಟುಕೊಳ್ಳಲು ಆಗದೇ ರೈತ ಪರದಾಟ ಅನುಭವಿಸುತ್ತಿದ್ದಾನೆ. ಉತ್ಪಾದನ ವೆಚ್ಚ ಹೆಚ್ಚಳ ಮೊದಲು ಒಂದು ಎಕರೆ ಭತ್ತ ಬೆಳೆಯಲು 15-20 ಸಾವಿರ ಖರ್ಚಾಗುತ್ತಿತ್ತು, ಈಗ 30ರಿಂದ 40 ಸಾವಿರ ಖರ್ಚು ತಗಲುತ್ತಿದೆ. ಸಸಿಗೆ 1500, ಟ್ರ್ಯಾಕ್ಟರ್ ಗೆ 5000, ನಾಟಿ 2500, ಕಳೆನಾಶಕ 1000, 1ನೇ ಗೊಬ್ಬರ 2000, ಒಂದನೇ ಕಳೆ 500, ಮೂರು ಭಾರಿ ಔಷಧಿ ಸಿಂಪಡಣೆಗೆ 5000, 2 ಹಾಗೂ 3 ನೇ ಗೊಬ್ಬರಕ್ಕೆ 5000, ಕೋಯ್ಲು 3000, 2.3 ನೇ ಕಳೆ 1000 ಸೇರಿದಂತೆ ಕೂಲಿಗಳಿಗೆ ಇನ್ನಿತರೆ ಸೇರಿ ಒಟ್ಟು 30 ರಿಂದ 40000 ಸಾವಿರ ರೂಪಾಯಿ‌ ಖರ್ಚು ತಗಲಿದೆ.. 1800ರಿಂದ 1850 ದರ ಒಂದು ಎಕರೆ ಭತ್ತ ಬೆಳೆಯಲು 30ರಿಂದ 40 ಸಾವಿರ ಖರ್ಚು ತಗಲಿದ್ದು, ಒಂದು ಎಕರೆಗೆ 25 ರಿಂದ 30 ಕ್ವಿಂಟಾಲ್ ಭತ್ತ ಬೆಳೆಯಬಹುದಾಗಿದೆ. ಈಗಿನ ದರದ ಅನ್ವಯ ಸುಮಾರು 40ರಿಂದ 50 ಸಾವಿರ ರೂ ಒಂದು ಎಕರೆಗೆ ಹಣ ಸಿಗುತ್ತದೆ. ಇದರಲ್ಲಿ ನೀರು ಸಿಗದಿದ್ದರೆ ಭತ್ತ ಒಣಗಿ ಹೋಗಿದ್ದರೆ ಇಷ್ಟು ಇಳುವರಿ ಸಿಗಲ್ಲ, ಅತೀವೃಷ್ಠಿ, ಅನಾವೃಷ್ಠಿ,, ರೋಗ ಬಿದ್ದರೆ ರೈತರ ಪಾಡು ದೇವರೇ ಗತಿ. ಬೆಂಬಲ ಬೆಲೆ ಕೊಡಲಿ ಭತ್ತಕ್ಕೆ ಯಾವೂದೇ ಔಷಧಿ, ಗೊಬ್ಬರ ಖರೀದಿಸಿದರೆ ಫಿಕ್ಸ್ ದರ ಇರುತ್ತದೆ, ಆದರೆ ಭತ್ತಕ್ಕೆ ಮಾತ್ರ ನಿಗದಿತ ದರ ಇಲ್ಲ ಎಂದು ರೈತರು ಕಷ್ಠ ಹೇಳಿಕೊಂಡಿದ್ದಾರೆ..ಇನ್ನೂ ರೈತರಿಗೆ ಕ್ವಿಂಟಾಲ್ ಭತ್ತಕ್ಕೆ 2200ರಿಂದ 2500 ಸಾವಿರ ಸಿಕ್ಕರೆ ಲಾಭವಾಗಲಿದೆ.. ಈ ದರ ಸಿಕ್ಕರೆ ರೈತರಿಗೆ ಲಾಭ ಕಷ್ಠ ಸಾಧ್ಯ, ಹೀಗಾಗಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದರೆ ರೈತರ ಬದುಕು ಹಸನಾಗಲಿದೆ... ಪ್ಲೊ.. ಬೈಟ್; ಎಂಡಿ ಬಸವರಾಜ್ .‌ ರೈತ ಬೈಟ್; ಮಲ್ಲಿಕ್ .. ರೈತ...

Body:(ಸ್ಟೀಂಜರ್; ಮಧುದಾವಣಗೆರೆ) ದಾವಣಗೆರೆ; ಸುಗ್ಗಿ ಈಗಾಗಲೇ ಶುರುವಾಗಿದ್ದು, ಭತ್ತದ ಬೆಲೆ ಪಾತಾಳಕ್ಕೆ ಇಳಿದಿದ್ದು ಬೆಳೆಗಾರರ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ಇತ್ತ ಸರ್ಕಾರ ಬೆಂಬಲ‌ ಬೆಲೆ ಘೋಷಣೆ‌ ಮಾಡುತ್ತಾ ಎಂದು ರೈತರು ಕಾದು ಕುಳಿತಿದ್ದಾರೆ.. ಹೌದು... ಭತ್ತ ಉತ್ಪಾದನೆ ವೆಚ್ಚವೂ ಕೈಗೆ ಬರುತ್ತಿಲ್ಲವಾದ್ದರಿಂದ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಹೆಚ್ಚಿನ ದರ ನಿರೀಕ್ಷಿಸಿ ಭತ್ತ ಬೆಳೆದಿದ್ದ ರೈತರು ಇದೀಗ ಪಶ್ಚಾತಾಪ ಪಡುವಂತಾಗಿದೆ, ಹೀಗಾಗಿ ದಾವಣಗೆರೆ ಸೇರಿದಂತೆ ವಿವಿಧೆಡೆ ಭತ್ತ ಮಾರಲು ಆಗದೇ ಇಟ್ಟುಕೊಳ್ಳಲು ಆಗದೇ ರೈತ ಪರದಾಟ ಅನುಭವಿಸುತ್ತಿದ್ದಾನೆ. ಉತ್ಪಾದನ ವೆಚ್ಚ ಹೆಚ್ಚಳ ಮೊದಲು ಒಂದು ಎಕರೆ ಭತ್ತ ಬೆಳೆಯಲು 15-20 ಸಾವಿರ ಖರ್ಚಾಗುತ್ತಿತ್ತು, ಈಗ 30ರಿಂದ 40 ಸಾವಿರ ಖರ್ಚು ತಗಲುತ್ತಿದೆ. ಸಸಿಗೆ 1500, ಟ್ರ್ಯಾಕ್ಟರ್ ಗೆ 5000, ನಾಟಿ 2500, ಕಳೆನಾಶಕ 1000, 1ನೇ ಗೊಬ್ಬರ 2000, ಒಂದನೇ ಕಳೆ 500, ಮೂರು ಭಾರಿ ಔಷಧಿ ಸಿಂಪಡಣೆಗೆ 5000, 2 ಹಾಗೂ 3 ನೇ ಗೊಬ್ಬರಕ್ಕೆ 5000, ಕೋಯ್ಲು 3000, 2.3 ನೇ ಕಳೆ 1000 ಸೇರಿದಂತೆ ಕೂಲಿಗಳಿಗೆ ಇನ್ನಿತರೆ ಸೇರಿ ಒಟ್ಟು 30 ರಿಂದ 40000 ಸಾವಿರ ರೂಪಾಯಿ‌ ಖರ್ಚು ತಗಲಿದೆ.. 1800ರಿಂದ 1850 ದರ ಒಂದು ಎಕರೆ ಭತ್ತ ಬೆಳೆಯಲು 30ರಿಂದ 40 ಸಾವಿರ ಖರ್ಚು ತಗಲಿದ್ದು, ಒಂದು ಎಕರೆಗೆ 25 ರಿಂದ 30 ಕ್ವಿಂಟಾಲ್ ಭತ್ತ ಬೆಳೆಯಬಹುದಾಗಿದೆ. ಈಗಿನ ದರದ ಅನ್ವಯ ಸುಮಾರು 40ರಿಂದ 50 ಸಾವಿರ ರೂ ಒಂದು ಎಕರೆಗೆ ಹಣ ಸಿಗುತ್ತದೆ. ಇದರಲ್ಲಿ ನೀರು ಸಿಗದಿದ್ದರೆ ಭತ್ತ ಒಣಗಿ ಹೋಗಿದ್ದರೆ ಇಷ್ಟು ಇಳುವರಿ ಸಿಗಲ್ಲ, ಅತೀವೃಷ್ಠಿ, ಅನಾವೃಷ್ಠಿ,, ರೋಗ ಬಿದ್ದರೆ ರೈತರ ಪಾಡು ದೇವರೇ ಗತಿ. ಬೆಂಬಲ ಬೆಲೆ ಕೊಡಲಿ ಭತ್ತಕ್ಕೆ ಯಾವೂದೇ ಔಷಧಿ, ಗೊಬ್ಬರ ಖರೀದಿಸಿದರೆ ಫಿಕ್ಸ್ ದರ ಇರುತ್ತದೆ, ಆದರೆ ಭತ್ತಕ್ಕೆ ಮಾತ್ರ ನಿಗದಿತ ದರ ಇಲ್ಲ ಎಂದು ರೈತರು ಕಷ್ಠ ಹೇಳಿಕೊಂಡಿದ್ದಾರೆ..ಇನ್ನೂ ರೈತರಿಗೆ ಕ್ವಿಂಟಾಲ್ ಭತ್ತಕ್ಕೆ 2200ರಿಂದ 2500 ಸಾವಿರ ಸಿಕ್ಕರೆ ಲಾಭವಾಗಲಿದೆ.. ಈ ದರ ಸಿಕ್ಕರೆ ರೈತರಿಗೆ ಲಾಭ ಕಷ್ಠ ಸಾಧ್ಯ, ಹೀಗಾಗಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದರೆ ರೈತರ ಬದುಕು ಹಸನಾಗಲಿದೆ... ಪ್ಲೊ.. ಬೈಟ್; ಎಂಡಿ ಬಸವರಾಜ್ .‌ ರೈತ ಬೈಟ್; ಮಲ್ಲಿಕ್ .. ರೈತ...

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.