ETV Bharat / state

ದಾವಣಗೆರೆಯಲ್ಲಿ ಆನ್​ಲೈನ್​​​ ಖಾತಾ ವಿತರಣೆಗೆ ಚಾಲನೆ ನೀಡಿದ ಶಾಸಕ‌ ರವೀಂದ್ರನಾಥ್ - ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ

ನಗರದ ಎಂಸಿಸಿಎ ಬ್ಲಾಕ್ ಆಶ್ರಯ ಆಸ್ಪತ್ರೆ ಬಳಿ ಇರುವ ವಲಯ -3 ರಲ್ಲಿ ಖಾತಾ ವಿತರಣೆಗೆ ಶಾಸಕ‌ ಎಸ್​.ಎ  ರವೀಂದ್ರನಾಥ್, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಚಾಲನೆ ನೀಡಿದ್ದಾರೆ.

ಆನ್​ಲೈನ್​ ಖಾತಾ ವಿತರಣೆ
author img

By

Published : Oct 18, 2019, 7:40 PM IST

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಲದ ಉತಾರ ಪಡೆಯಲು, ತಪ್ಪುಗಳ ತಿದ್ದುಪಡಿಗೆ ಇನ್ಮುಂದೆ ಅರ್ಜಿ ಹಿಡಿದು ಅಲೆದಾಡಬೇಕಿಲ್ಲ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ಥಿರ ಸ್ವತ್ತಿನ ಆಸ್ತಿ ಮಾಲೀಕರ ವಿವರವನ್ನು ಆನ್​ಲೈನ್ ತಂತ್ರಾಂಶದಲ್ಲಿ ಅಳವಡಿಸಿ, ಗಣಕೀಕೃತ ಖಾತಾ ಉತಾರ ನೀಡಲು ಪಾಲಿಕೆ ಮುಂದಾಗಿದೆ.

ದಾವಣಗೆರೆಯಲ್ಲಿ ಆನ್​ಲೈನ್​ ಖಾತಾ ವಿತರಣೆಗೆ ಚಾಲನೆ ನೀಡಿದ ಶಾಸಕ‌ ಎಸ್​.ಎ ರವೀಂದ್ರನಾಥ್

ನಗರದ ಎಂಸಿಸಿಎ ಬ್ಲಾಕ್ ಆಶ್ರಯ ಆಸ್ಪತ್ರೆ ಬಳಿ ಇರುವ ವಲಯ 3 ರಲ್ಲಿ ಖಾತಾ ವಿತರಣೆಗೆ ಶಾಸಕ‌ ಎಸ್​.ಎ ರವೀಂದ್ರನಾಥ್, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಚಾಲನೆ ನೀಡಿದರು.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸುಮಾರು143.370 ಸ್ಥಿರಾಸ್ತಿಗಳ‌ ಪೈಕಿ ವಲಯ 3ರ ವ್ಯಾಪ್ತಿಯ 10 ವಾರ್ಡ್​​ಗಳು 66.155 ಸ್ಥಿರಾಸ್ತಿ ವಿವರಗಳನ್ನು ಮೊದಲ ಹಂತವಾಗಿ ಆನ್​ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಅರ್ಜಿ ನೀಡಿದ ತಕ್ಷಣ ಉತಾರ ಅರ್ಜಿದಾರರ ಕೈ ಸೇರಲಿದೆ. ಇನ್ನೂ ತಿದ್ದುಪಡಿಗೂ ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ‌ ಹಿಂದೆ ಕೈಬರಹದ ಖಾತಾ ಉತಾರ ಕೊಡಲಾಗುತ್ತಿತ್ತು, ಹೆಸರು ನಮೂದಿಸುವಾಗ ಕಾಗುಣಿತ ದೋಷ ಸೇರಿದಂತೆ ಹಲವು ತಪ್ಪುಗಳು ಆಗುತ್ತಿದ್ದವು, ಸಾಧ್ಯವಾದಷ್ಟು ತಪ್ಪುಗಳು ಆಗದಂತೆ ತಂತ್ರಾಂಶ ರೂಪಿಸಲಾಗಿದೆ. ಆರಂಭದಲ್ಲಿ ಪಾಲಿಕೆಯ 10 ವಾರ್ಡ್​​ಗಳಲ್ಲಿ ಸ್ಥಿರ ಸ್ವತ್ತಿನ ಆಸ್ತಿ ಮಾಲೀಕರ ವಿವರಗಳನ್ನು ಆನ್​ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ) ದಾವಣಗೆರೆ; ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾತಾ ಉತಾರ ಪಡೆಯಲು, ತಪ್ಪುಗಳ ತಿದ್ದುಪಡಿಗೆ ಇನ್ಮೂಂದೆ ಅರ್ಜಿ ಹಿಡಿದು ಅಲೆದಾಡಬೇಕಿಲ್ಲ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ಥಿರ ಸ್ವತ್ತಿನ ಆಸ್ತಿ ಮಾಲೀಕರ ವಿವರವನ್ನು ಆನ್ ಲೈನ್ ತಂತ್ರಾಂಶದಲ್ಲಿ ಅಳವಡಿಸಿ, ಗಣಕೀಕೃತ ಖಾತಾ ಉತಾರ ನೀಡಲು ಪಾಲಿಕೆ ಮುಂದಾಗಿದೆ.. ಹೌದು... ನಗರದ ಎಂಸಿಸಿ ಎ ಬ್ಲಾಕ್ ಆಶ್ರಯ ಆಸ್ಪತ್ರೆ ಬಳಿ ಇರುವ ವಲಯ -3 ರಲ್ಲಿ ಖಾತಾ ವಿತರಣೆಗೆ ಶಾಸಕ‌ ಎಸ್ ಎ ರವೀಂದ್ರನಾಥ್, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಚಾಲನೆ ನೀಡಿದರು.. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸುಮಾರು143.370 ಸ್ಥಿರಾಸ್ತಿಗಳ‌ ಪೈಕಿವಲಯ 3ರ ವ್ಯಾಪ್ತಿಯ 10 ವಾರ್ಡ್ ಗಳು 66.155 ಸ್ಥಿರಾಸ್ತಿ ವಿವರಗಳನ್ನು ಮೊದಲ ಹಂತವಾಗಿ ಆನ್ ಲೈನ್ ತಂತ್ರಾಂಶ ದಲ್ಲಿ ಅಳವಡಿಸಲಾಗಿದೆ. ಅರ್ಜಿ ನೀಡಿದ ತಕ್ಷಣ ಉತಾರ ಅರ್ಜಿದಾರರ ಕೈ ಸೇರಲಿದೆ. ಇನ್ನೂ ತಿದ್ದುಪಡಿಗೂ ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.. ಈ‌ ಹಿಂದೆ ಕೈಬರಹದ ಖಾತಾ ಉತಾರ ಕೊಡಲಾಗುತ್ತಿತ್ತು, ಹೆಸರು ನಮೂದಿಸುವಾಗ ಕಾಗುಣಿತ ದೋಷ ಸೇರಿದಂತೆ ಹಲವು ತಪ್ಪುಗಳು ಆಗುತ್ತಿದ್ದವು, ಸಾಧ್ಯವಾದಸ್ಟು ತಪ್ಪುಗಳು ಆಗದಂತೆ ತಂತ್ರಾಂಶ ರೂಪಿಸಲಾಗಿದೆ. ಆರಂಭದಲ್ಲಿ ಪಾಲಿಕೆಯ 10 ವಾರ್ಡ್ ಗಳಲ್ಲಿ ಸ್ಥಿರ ಸ್ವತ್ತಿನ ಆಸ್ತಿ ಮಾಲೀಕರ ವಿವರಗಳನ್ನು ಆನ್ ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.. ಪ್ಲೊ.. ಬೈಟ್; ಎಸ್ ಎ ರವೀಂದ್ರನಾಥ್.. ಶಾಸಕ.. ಬೈಟ್; ಮಂಜುನಾಥ್ ಬಳ್ಳಾರಿ.. ಪಾಲಿಕೆ ಆಯುಕ್ತ..

Body:(ಸ್ಟ್ರಿಂಜರ್; ಮಧುದಾವಣಗೆರೆ) ದಾವಣಗೆರೆ; ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾತಾ ಉತಾರ ಪಡೆಯಲು, ತಪ್ಪುಗಳ ತಿದ್ದುಪಡಿಗೆ ಇನ್ಮೂಂದೆ ಅರ್ಜಿ ಹಿಡಿದು ಅಲೆದಾಡಬೇಕಿಲ್ಲ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ಥಿರ ಸ್ವತ್ತಿನ ಆಸ್ತಿ ಮಾಲೀಕರ ವಿವರವನ್ನು ಆನ್ ಲೈನ್ ತಂತ್ರಾಂಶದಲ್ಲಿ ಅಳವಡಿಸಿ, ಗಣಕೀಕೃತ ಖಾತಾ ಉತಾರ ನೀಡಲು ಪಾಲಿಕೆ ಮುಂದಾಗಿದೆ.. ಹೌದು... ನಗರದ ಎಂಸಿಸಿ ಎ ಬ್ಲಾಕ್ ಆಶ್ರಯ ಆಸ್ಪತ್ರೆ ಬಳಿ ಇರುವ ವಲಯ -3 ರಲ್ಲಿ ಖಾತಾ ವಿತರಣೆಗೆ ಶಾಸಕ‌ ಎಸ್ ಎ ರವೀಂದ್ರನಾಥ್, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಚಾಲನೆ ನೀಡಿದರು.. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸುಮಾರು143.370 ಸ್ಥಿರಾಸ್ತಿಗಳ‌ ಪೈಕಿವಲಯ 3ರ ವ್ಯಾಪ್ತಿಯ 10 ವಾರ್ಡ್ ಗಳು 66.155 ಸ್ಥಿರಾಸ್ತಿ ವಿವರಗಳನ್ನು ಮೊದಲ ಹಂತವಾಗಿ ಆನ್ ಲೈನ್ ತಂತ್ರಾಂಶ ದಲ್ಲಿ ಅಳವಡಿಸಲಾಗಿದೆ. ಅರ್ಜಿ ನೀಡಿದ ತಕ್ಷಣ ಉತಾರ ಅರ್ಜಿದಾರರ ಕೈ ಸೇರಲಿದೆ. ಇನ್ನೂ ತಿದ್ದುಪಡಿಗೂ ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.. ಈ‌ ಹಿಂದೆ ಕೈಬರಹದ ಖಾತಾ ಉತಾರ ಕೊಡಲಾಗುತ್ತಿತ್ತು, ಹೆಸರು ನಮೂದಿಸುವಾಗ ಕಾಗುಣಿತ ದೋಷ ಸೇರಿದಂತೆ ಹಲವು ತಪ್ಪುಗಳು ಆಗುತ್ತಿದ್ದವು, ಸಾಧ್ಯವಾದಸ್ಟು ತಪ್ಪುಗಳು ಆಗದಂತೆ ತಂತ್ರಾಂಶ ರೂಪಿಸಲಾಗಿದೆ. ಆರಂಭದಲ್ಲಿ ಪಾಲಿಕೆಯ 10 ವಾರ್ಡ್ ಗಳಲ್ಲಿ ಸ್ಥಿರ ಸ್ವತ್ತಿನ ಆಸ್ತಿ ಮಾಲೀಕರ ವಿವರಗಳನ್ನು ಆನ್ ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.. ಪ್ಲೊ.. ಬೈಟ್; ಎಸ್ ಎ ರವೀಂದ್ರನಾಥ್.. ಶಾಸಕ.. ಬೈಟ್; ಮಂಜುನಾಥ್ ಬಳ್ಳಾರಿ.. ಪಾಲಿಕೆ ಆಯುಕ್ತ..

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.