ETV Bharat / state

Gold Silver Rate: ಆಭರಣ ಪ್ರಿಯರಿಗೆ ಸಿಹಿಸುದ್ದಿ.. ಚಿನ್ನದ ಬೆಲೆ ಇಳಿಕೆ

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ.

author img

By

Published : Oct 11, 2022, 12:29 PM IST

Gold Silver Rate today in Karnataka
ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ

ಪ್ರತಿದಿನ ಚಿನ್ನ ಬೆಳ್ಳಿ ಬೆಲೆ ಏರಿಳಿತ ಕಾಣೋದು ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ನೀವು ಇಂದು ಚಿನ್ನಾಭರಣ ಖರೀದಿಸುವ ಆಲೋಚನೆ ಮಾಡಿದ್ದೀರಾ? ಹಾಗಾದ್ರೆ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ ಅಂತಾ ತಿಳಿದುಕೊಳ್ಳಿ.

ನಗರಚಿನ್ನ22Kಚಿನ್ನ24Kಬೆಳ್ಳಿ
ಮೈಸೂರು4,6905,22759.80
ದಾವಣಗೆರೆ 4,6855,06564.08
ಮಂಗಳೂರು4,6955,12264.00
ಹುಬ್ಬಳ್ಳಿ 5,0854,66158.54

ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 70ರೂ., 24K ಚಿನ್ನದ ದರದಲ್ಲಿ 55ರೂ. ಇಳಿಕೆಯಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 95ರೂ., 24K ಚಿನ್ನದ ದರದಲ್ಲಿ 110‌ರೂ. ಕಡಿಮೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 70ರೂ., 24K ಚಿನ್ನದ ದರದಲ್ಲಿ 76ರೂ. ಕಡಿಮೆಯಾಗಿದೆ.

ಇದನ್ನೂ ಓದಿ: ಏನಿದು ಹೊಸ ಜೀರೊ ಕಾಸ್ಟ್ ಟರ್ಮ್ ಇನ್ಸೂರೆನ್ಸ್​​ ಪಾಲಿಸಿ? ಪ್ರಯೋಜನಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.