ETV Bharat / state

ದಾವಣಗೆರೆ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನ ಆಚರಣೆ - post graduation centers in davanagere

ದಾವಣಗೆರೆ ವಿಶ್ವವಿದ್ಯಾಲಯದ 11ನೇ ವರ್ಷದ ಸಂಭ್ರಮವನ್ನು ಇಮ್ಮಡಿಗೊಳಿಸಲು ವಿಶ್ವವಿದ್ಯಾಲಯದಲ್ಲಿ ಸಂಸ್ಥಾಪನಾ ದಿನ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನ ಆಚರಣೆ ಮಾಡಲಾಯಿತು.
author img

By

Published : Aug 29, 2019, 6:18 AM IST

ದಾವಣಗೆರೆ: ದಾವಣಗೆರೆ ಹಾಗೂ ಚಿತ್ರದುರ್ಗ ಭಾಗದ ವಿದ್ಯಾರ್ಥಿಗಳ ಆಶೋತ್ತರಗಳನ್ನು ಈಡೇರಿಸಲು ಸ್ಥಾಪನೆಯಾಗಿದ್ದ ದಾವಣಗೆರೆ ವಿಶ್ವವಿದ್ಯಾಲಯದ 11ನೇ ವರ್ಷದ ಸಂಭ್ರಮವನ್ನು ಇಮ್ಮಡಿಗೊಳಿಸಲು ವಿಶ್ವವಿದ್ಯಾಲಯದಲ್ಲಿ ಸಂಸ್ಥಾಪನಾ ದಿನ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನ ಆಚರಣೆ ಮಾಡಲಾಯಿತು.

ದಾವಣಗೆರೆ ವಿವಿ ಇತಿಹಾಸ

ಅನೇಕ ಶಿಕ್ಷಣ ಪ್ರೇಮಿಗಳು ಹಾಗೂ ಹಿರಿಯರು ದಾವಣಗೆರೆಯಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಬೇಕೆಂದು ಹಲವಾರು ವರ್ಷಗಳಿಂದ ನಡೆಸಿದ ಸತತ ಪ್ರಯತ್ನದ ಫಲವಾಗಿ 1979 ಆಗಸ್ಟ್ ನಲ್ಲಿ ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ದಾವಣಗೆರೆ ನಗರದ ಆರ್ ಎಲ್ ಕಾನೂನು ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗಗಳು ಪ್ರಾರಂಭವಾದವು. ನಂತರ 1987ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಪ್ರಾರಂಭ ಆಗಿದ್ದರಿಂದ ದಾವಣಗೆರೆ ಕೇಂದ್ರಗಳು ವರ್ಗಾವಣೆಗೊಂಡವು.1988ರಿಂದ ಸ್ನಾತಕೋತ್ತರ ಕೇಂದ್ರ ದಾವಣಗೆರೆಯ ತೋಳಹುಣಸೆಯಲ್ಲಿ ಪ್ರಾರಂಭಗೊಂಡಿತು.

ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಜನತೆಯ ಆಗ್ರಹದ ಮೇರೆಗೆ ಹಾಗೂ ನನ್ನ ನೇತೃತ್ವದ ಹೋರಾಟದಿಂದ 2009, ಆಗಸ್ಟ್18 ರಂದು ತೋಳಹುಣಸೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಪ್ರಾರಂಭಗೊಂಡಿತು. ದಾವಣಗೆರೆಯ ಸುತ್ತಮುತ್ತಲಿನ ಮಕ್ಕಳೂ ಕೂಡ ಪದವಿ ಪಡೆಯಬೇಕು. ಬರಗಾಲದ ಊರು ನಮ್ಮದು ಎಂದು ಯಡಿಯೂರಪ್ಪನವರಿಗೆ ಮನವರಿಕೆ ಮಾಡಿಕೊಟ್ಟ ನಂತರ ಬಿಎಸ್​​ವೈ ಅಂದು ಅಧಿಕೃತ ಮುದ್ರೆ ಒತ್ತಿದರು ಎಂದ ವಿವಿ ಹುಟ್ಟಿದ ಬಗ್ಗೆ ಹೋರಾಟಗಾರ ಎಂಎಸ್​ಕೆ ಶಾಸ್ತ್ರಿ ವಿವರಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ 11 ನೇ ವರ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್​ಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿದರು.

Intro:
(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ದಾವಣಗೆರೆ ಹಾಗೂ ಚಿತ್ರದುರ್ಗ ಭಾಗದ ವಿದ್ಯಾರ್ಥಿ ಗಳ ಆಶೋತ್ತರಗಳನ್ನು ಈಡೇರಿಸಲು ಸ್ಥಾಪನೆಯಾಗಿದ್ದ ದಾವಣಗೆರೆ ವಿಶ್ವವಿದ್ಯಾಲಯಕ್ಕೆ‌ ಇಂದು 11ನೇ ವರ್ಷದ ಸಂಭ್ರಮ, ಈ ಸಂಭ್ರಮ‌ ಇಮ್ಮಡಿಗೊಳಿಸಲು ಇಂದು ವಿಶ್ವವಿದ್ಯಾಲಯದಲ್ಲಿ ಫೌಂಡೇಶನ್ ಡೇ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿತ್ತು..

ದಾವಣಗೆರೆ ವಿವಿ ಇತಿಹಾಸ

ಅನೇಕ ಶಿಕ್ಷಣ ಪ್ರೇಮಿಗಳು ಹಾಗೂ ಹಿರಿಯರು ದಾವಣಗೆರೆಯಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಬೇಕೆಂದು ಹಲವಾರು ವರ್ಷಗಳಿಂದ ಸತತ ಪ್ರಯತ್ನದ ಫಲವಾಗಿ 1979ಆಗಸ್ಟ್ ನಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ದಾವಣಗೆರೆ ನಗರದ ಆರ್ ಎಲ್ ಕಾನೂನು ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗಗಳು ಪ್ರಾರಂಭ ಆದವು. ನಂತರ 1987ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಪ್ರಾರಂಭ ಆಗಿದ್ದರಿಂದ ದಾವಣಗೆರೆ ಕೇಂದ್ರಗಳು ವರ್ಗಾವಣೆ ಹೊಂದಿತು.. 1988ರಿಂದ ಸ್ನಾತಕೋತ್ತರ ಕೇಂದ್ರ ದಾವಣಗೆರೆಯ ತೋಳಹುಣಸೆಯಲ್ಲಿ ಪ್ರಾರಂಭಗೊಂಡಿತು.

ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಜನತೆಯ ಆಗ್ರಹದ ಹಿನ್ನಲೆ ಹಾಗೂ ಹೋರಾಟಗಾರ ಎಂಎಸ್ ಕೆ‌ ಶಾಸ್ತ್ರಿ ನೇತೃತ್ವದ ಹೋರಾಟದಿಂದ 18.8 2009 ರಂದು ತೋಳಹುಣಸೆಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಪ್ರಾರಂಭಗೊಂಡಿತು. ಇನ್ನೂ ವಿಶ್ವವಿದ್ಯಾನಿಲಯ ನಡೆದು ಬಂದ ದಾರಿ ಬಗ್ಗೆ ಹೋರಾಟಗಾರ ಎಂಎಸ್ ಕೆ ಶಾಸ್ತ್ರಿಯವರು ವಿವರಿಸಿದ್ದಾರೆ. ರಾಜ್ಯದಲ್ಲಿ ಎಸ್ ಎಂ ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರ ಬಳಿ ಹೋಗಿ ವಿಶ್ವವಿದ್ಯಾನಿಲಯ ಮಾಡಿಕೊಡಿ ಎಂದು ಕೇಳುವುದಕ್ಕೆ ನಿಯೋಗ ತೆರಳಿದ್ದೆವು, ಆದರೆ ಅವರು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಯಡಿಯೂರಪ್ಪ ಸಿಎಂ ಆದ ನಂತರ, ಇಲ್ಲಿನ ಮಕ್ಕಳು ಪದವಿ ಪಡೆಯಬೇಕು, ಬರಗಾಲದ ಊರು ನಮ್ಮದು ಎಂದು ಯಡಿಯೂರಪ್ಪನವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಅಂದು ಮನವಿಗೆ ಸ್ಫಂದಿಸಿದ್ದ ಬಿಎಸ್ ವೈ, 18ನೇ ಆಗಸ್ಟ್ 2009 ರಂದು ಅಧಿಕೃತ ಮುದ್ರೆ ಹೊತ್ತಿದರು ಎಂದ ವಿವಿ ಹುಟ್ಟಿದ ಬಗ್ಗೆ ವಿವರಿಸಿದರು..

ಇನ್ನೂ 11 ನೇ ವರ್ಷದ ಫೌಂಡೇಶನ್ ಡೇ ಗೆ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರದ್ಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ವಿಶ್ವಕ್ಕೆ ದಾರಿ ತೋರಿಸುವುದೇ ವಿಶ್ವವಿದ್ಯಾನಿಲಯಗಳು, ದಾವಣಗೆರೆ ಜಿಲ್ಲೆ ಡಿವೈಡರ್ ಸಂಸ್ಕೃತಿ ಸ್ಥಳ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳ ಮಧ್ಯಭಾಗ ಸಂಸ್ಕೃತಿಗಳ ಸಂಗಮ ದಾವಣಗೆರೆ ಜಿಲ್ಲೆ. ಈ ಜಿಲ್ಲೆಯಲ್ಲಿರುವ ದಾವಣಗೆರೆ ವಿಶ್ವಾವಿದ್ಯಾನಿಲಯ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ ಕೀರ್ತಿ ವಿವಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು. ಇನ್ನೂ ಇದೇ ವೇಳೆ ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು‌ ಹೇಳಿದರು...

ಪ್ಲೊ..

ಬೈಟ್; ಎಂಎಸ್ ಕೆ ಶಾಸ್ತ್ರಿ.. ಹೋರಾಟಗಾರ..

ಬೈಟ್(1&2); ರಾಘವೇಂದ್ರ ಔರದಕರ್.. ಹಿರಿಯ ಐಪಿಎಸ್ ಅಧಿಕಾರಿ..

Body:

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.