ETV Bharat / state

ಆ್ಯಪ್​​ನಿಂದ ಸಲಿಂಗ ಕಾಮದ ಗೀಳು... ವ್ಯಕ್ತಿಯನ್ನೇ ಕೊಂದ ಅಪ್ರಾಪ್ತರು! - undefined

ಸಲಿಂಗ ಕಾಮದ ಗೀಳಿಗೆ ಬಿದ್ದು ಓರ್ವ ವ್ಯಕ್ತಿಯನ್ನು ಅಪ್ರಾಪ್ತರು ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಆ್ಯಪ್​​ನಿಂದ ಸಲಿಂಗ ಕಾಮದ ಗೀಳು
author img

By

Published : Jul 8, 2019, 12:30 AM IST

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚಿದಂತೆ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ನಗರದಲ್ಲಿ ಘಟನೆಯೊಂದು ನಡೆದಿದೆ. ಸಲಿಂಗ ಕಾಮದ ಗೀಳಿಗೆ ಬಿದ್ದು ಓರ್ವ ವ್ಯಕ್ತಿಯನ್ನು ಅಪ್ರಾಪ್ತರು ಕೊಂದಿದ್ದಾರೆ.

ಸಲಿಂಗ ಕಾಮದ ಗೀಳಿಗೆ ಬಿದ್ದು, ಓರ್ವ ವ್ಯಕ್ತಿಯನ್ನು ಕೊಂದ ಅಪ್ರಾಪ್ತರು

ಏನಿದು ಘಟನೆ?

ನಾಲ್ವರು ಅಪ್ರಾಪ್ತರು ವಿಜಯ್ ಕುಮಾರ್ ಎಂಬ ಹಿರಿಯ ವ್ಯಕ್ತಿಯನ್ನು ಸಲಿಂಗ ಕಾಮಕ್ಕೆಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ, ಹಣಕ್ಕೆ ಬೇಡಿಕೆ‌ ಇಟ್ಟಿದ್ದಾರೆ. ಬಳಿಕ ಮೊಬೈಲ್, ಪರ್ಸ್, ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.

ಇದಾದ ನಂತರ ಕಳೆದ ತಿಂಗಳು ‌25ರಂದು ವಿಜಯ್‌ ಕುಮಾರ್, ಖಾಲಿ ನಿವೇಶನ ನೋಡಲು ನಂದಿನಿ ಲೇಔಟ್​ಗೆ ಹೋದಾಗ ಈ ಸಲಿಂಗ ಕಾಮದ ಗುಂಪು ಮತ್ತೆ ಆಗಮಿಸಿ ಹಣಕ್ಕೆ ಬೇಡಿಕೆ ಇಟ್ಟು ಬಳಿಕ ಹಲ್ಲೆ ಮಾಡಿದೆ. ಗಂಭೀರ ಗಾಯಗೊಂಡ ವಿಜಯ್‌ ಕುಮಾರ್ ಜೂ. 27ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು‌ ಹೇಳಲಾಗಿದೆ.

ಈ ಘಟನೆ ಹಿನ್ನೆಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈ ಎಲ್ಲಾ ವಿಷಯ ಬೆಳಕಿಗೆ ಬಂದಿದೆ. ಬಂಧಿಸಲಾಗಿರುವ ಆರೋಪಿಗಳೆಲ್ಲರೂ ಬಾಲಾಪರಾಧಿಗಳಾಗಿದ್ದು, ಅವರನ್ನು ಬಾಲ ನ್ಯಾಯ ಮಂಡಳಿಗೆ ಒಪ್ಪಿಸಲಾಗಿದೆ.

ಏನಿದು ಆ್ಯಪ್:

ಸಲಿಂಗ ಕಾಮ ಇತ್ತೀಚಿನ ದಿನಗಳಲ್ಲಿ ಯುವ ಸಮೂಹವನ್ನು ಹಾಳು ಮಾಡುತ್ತಿದೆ. ಇದರೊಂದಿಗೆ ಡೇಟಿಂಗ್ ಅಪ್ಲಿಕೇಷನ್​ಗಳ ಹಾವಳಿ ಕೂಡ ಹೆಚ್ಚಾಗಿದೆ. ಇನ್ನೂ ಕೆಲವೊಂದು ಕಂಪನಿಗಳು ಒಂದು ಹೆಜ್ಜೆ ಮುಂದಿಟ್ಟು ಸಲಿಂಗ ಕಾಮದ ಬಗ್ಗೆ ಇರುವ ಆ್ಯಪ್​ನ್ನು ಮಾರುಕಟ್ಟೆಗೆ ಬಿಟ್ಟಿವೆ. ಗೂಗಲ್ ಪ್ಲೇನಲ್ಲಿ ಬಿಟ್ಟಿರುವ ಗ್ರಿಂಡ್​​ ಗೇ ಎಂಬ ಆ್ಯಪ್​ಅನ್ನು ದಾವಣಗೆರೆಯ ಒಂದಷ್ಟು ಯುವಕರು ಡೌನ್ಲೋಡ್ ಮಾಡ್ಕೊಂಡು ಗ್ರೂಪ್ ಚಾಟ್ ಮಾಡ್ತಾ ಇದ್ದರು. ಗ್ರೂಪ್​​ನಲ್ಲೇ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು ಸಲಿಂಗ ಕಾಮದಲ್ಲಿ ಭಾಗಿಯಾಗುವ ದುಷ್ಚಟ ಬೆಳೆದಿದೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಸ್ಮಾರ್ಟ್ ಫೋನ್ ಯುಗದಲ್ಲಿ ಆ್ಯಪ್ ಗಳು ಒಂದಾ-ಎರಡಾ, ಬೆರಳ ತುದಿಯಲ್ಲೇ ಲಕ್ಷಾಂತರ ಅಫ್ಲಿಕೇಷನ್ ಗಳು ಸಿಗುತ್ತವೆ. ಒಂದು ಬಟನ್ ಕ್ಲಿಕ್ ಮಾಡಿದರೆ ಸಾಕು, ತಮ್ಮ ಆಸಕ್ತಿದಾಯಕ ಅಪ್ಲಿಕೇಷನ್ ಡೌನ್ಲೋಡ್ ಮಾಡ್ಕೊಂಡು ಎಂಜಾಯ್ ಮಾಡಬಹುದು. ಆದರೆ ಡೇಂಜರ್ ಆ್ಯಪ್ ಗಳು ಕೂಡ ನಾಯಿ‌ಕೊಡೆ ಯಂತೆ ತಲೆ ಎತ್ತುತ್ತಿವೆ. ಇಂತಹ ಒಂದು ಡೇಂಜರ್ ಆ್ಯಪ್ ನಿಂದ ದಾವಣಗೆರೆಯಲ್ಲಿ ಕೊಲೆಯೇ ನಡೆದು ಹೋಗಿದೆ..

ನಾಯಿ ಕೊಡೆಯಂತೆ ತಲೆ ಎತ್ತಿವೆ ಡೇಂಜರ್ ಆ್ಯಪ್

ಹೌದು.. ನಿಮ್ಮ ಮಕ್ಕಳ ಕೈಲಿ ಸ್ಮಾರ್ಟ್ ಪೋನ್ ಇದೇಯಾ. ಒಮ್ಮೆ ನೀವು ಮಕ್ಕಳ ಪೋನ್ ಚೆಕ್ ಮಾಡಿ ನೋಡಿ. ಸಲಿಂಗ ಕಾಮದ ಯ್ಯಾಪ್ ನಿಮ್ಮ ಮಕ್ಕಳು ಡೌನ್ ಲೊಡ್ ಮಾಡಿಕೊಂಡಿರಬಹುದು ಹುಷಾರಾಗಿರಿ.‌ ಇದೇ ರೀತಿ ದಾವಣಗೆರೆ ನಗರದ ದೊಡ್ಡ ದೊಡ್ಡ ಶ್ರೀಮಂತರ ಮಕ್ಕಳು ಸ್ಮಾರ್ಟ್ ಪೋನ್‌ನಲ್ಲಿ‌ ಗೇ ಸೆಕ್ಸ್ ಯ್ಯಾಪ್ ಡೌನ್ ಲೋಡ್ ಮಾಡಿಕೊಂಡು ಹಣ ಮಾಡಲು ಹೋಗಿ, ಓರ್ವನನ್ನು ಕೊಲೆ ಮಾಡಿದ್ದಾರೆ.

ಸಲಿಂಗ ಕಾಮದ ಬಂಡವಾಳ

ಇತ್ತೀಚಿನ ದಿನಗಳಲ್ಲಿ ಯುವ ಸಮೂಹವನ್ನು ಹಾಳು ಮಾಡುವುದಕ್ಕೆ ಅಂತಾಲೇ ಡೇಟಿಂಗ್ ಅಪ್ಲಿಕೇಷನ್ ಗಳು ಹಾವಳಿ ಕೂಡ ಹೆಚ್ಚಾಗಿದೆ. ಕೆಲವೊಂದು ಕಂಪನಿಗಳು ಒಂದು ಹೆಜ್ಜೆ ಮುಂದಿಟ್ಟು ಸಲ್ಲಿಂಗಿ ಕಾಮಿಗಳ ಅಪ್ಲೀಕೇಷನ್ ಕೂಡ ಮಾರುಕಟ್ಟೆಗೆ ಬಿಟ್ಟಿವೆ. ಹೀಗೆ ಗೂಗಲ್ ಫ್ಲೇನಲ್ಲಿ ಬಿಟ್ಟಿರುವ ಸಲಿಂಗ ಕಾಮಿಗಳ ಗ್ರಿಂಡರ್ ಗೇ ಎಂಬ ಅಪ್ಲೊಕೇಶನ್ ನ್ನು ದಾವಣಗೆರೆಯ ಒಂದಷ್ಟು ಯುವಕರು ಡೌನ್ಲೋಡ್ ಮಾಡ್ಕೊಂಡು ಗ್ರೂಪ್ ಚಾಟ್ ಮಾಡ್ತಾ ಇದ್ದರು. ಗ್ರೂಪ್ನಲ್ಲೇ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು ಸಲಿಂಗ ಕಾಮದಲ್ಲಿ ಭಾಗಿಯಾಗುವ ಒಂದು ದುಷ್ಟ ಚಟ ಬೆಳೆದು ನಿಂತಿತ್ತು. ಗೇ ಸೆಕ್ಸ್ ಬಯಸುವವರು ಈ ಗ್ರಿಂಡರ್ ಗೇ ಆ್ಯಪ್ ಮೂಲಕ ಒಂದಾಗಿ ಚಾಟ್ ಮಾಡಿ ವಿವರ ಪಡೆದುಕೊಳ್ಳುತ್ತಾರೆ. ಬಳಿಕ ಗೇ ಸೆಕ್ಸ್ ಒಪ್ಪಿಗೆ ಸೂಚಿಸಿ ಸ್ಥಳ ನಿಗದಿ‌ ಮಾಡಿಕೊಂಡು ಗೇ ಸೆಕ್ಸ್ ನಲ್ಲಿ‌ ತೊಡಗುವಂತೆ ಮಾಡುವುದು ಈ ಆ್ಯಪ್ ನ ಉದ್ದೇಶ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲವರು ಸೆಕ್ಸ್ ಮಾಡುವಾಗ ವಿಡಿಯೋ‌ ಮಾಡಿಕೊಂಡು ಎದರಿಸಿ, ಹಣ ಗೀಚುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ನಾಲ್ವರು ಅಪ್ರಾಪ್ತ ಯುವಕರ ತಂಡ

ಅದರಂತೆ ನಾಲ್ವರು ಅಪ್ರಾಪ್ತರು ವಿಜಯ್ ಕುಮಾರ್ ಎಂಬ ಹಿರಿಯ ವ್ಯಕ್ತಿಯನ್ನು ಸಲ್ಲಿಂಗ ಕಾಮಕ್ಕೆಂದು ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ‌ ಇಟ್ಟಿದ್ದಾರೆ. ಬಳಿಕ ಮೊಬೈಲ್, ಪರ್ಸ್, ಹಣ ಕಸಿದುಕೊಂಡು ಹೋಗಿದ್ದಾರೆ. ಬಳಿಕ ಎರಡನೇ ಭಾರೀ ಕಳೆದ ತಿಂಗಳು‌25 ರಂದು ವಿಜಯ್‌ಕುಮಾರ್ ಅವರು
ಖಾಲಿ ನಿವೇಶನ ನೋಡಲು ನಂದಿನಿ ಲೇಔಟ್ಗೆ ಹೋದಾಗ ಈ ಗೇ ಸೆಕ್ಸ್ ಯುವಕರ ಗುಂಪು ಹಣಕ್ಕೆ ಬೇಡಿಕೆ ಇಟ್ಟು ಬಳಿಕ ಹಲ್ಲೆ ಮಾಡಿದ್ದು ವಿಜಯ್‌ಕುಮಾರ್ 27 ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು‌ ಹೇಳಲಾಗಿದೆ.

ಈ ಘಟನೆ ಹಿನ್ನೆಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ದೂರು ದಾಖಲಿಸಿಕೊಂಡ ಪೊಲೀಸರಿಗೆ ತನಿಖೆ ವೇಳೆ ಅಪ್ರಾಪ್ತರನ್ನು ಕಂಡು ಶಾಕ್ ಆಗಿತ್ತು. ಆ ಅಪ್ರಾಪ್ತ ಯುವಕರು ಸ್ಮಾರ್ಟ್ ಫೋನ್ ಮೂಲಕ ಸಣ್ಣ ವಯಸ್ಸಿನಲ್ಲೇ ಗೇ ಸೆಕ್ಸ್ ಗೀಳಿಗೆ ಬಿದ್ದು ಕೊಲೆ ಮಾಡೋ ಮಟ್ಟಕ್ಕೆ ಹೋಗಿದ್ದರು ಎಂಬ ಅಂಶ ಗೊತ್ತಾಗುತ್ತಿದ್ದಂತೆ ಪೊಲೀಸರೇ ಕ್ಷಣಕಾಲ ದಂಗಾಗಿದ್ದರು.

ಬಾಲ ನ್ಯಾಯ ಮಂಡಳಿಗೆ ಬಾಲಕರು

ಪ್ರಕರಣ ಬೇಧಿಸಿರುವ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರನ್ನು ಬಾಲ ನ್ಯಾಯ ಮಂಡಳಿಗೆ ಒಪ್ಪಿಸಿದ್ದಾರೆ. ಒಟ್ಟಾರೆ ಸ್ಮಾರ್ಟ್ ಫೋನ್ ಗೀಳಿಗೆ ಬಿದ್ದ ಯುವಕರು ಇದೀಗ ವ್ಯಕ್ತಿಯ ಪ್ರಾಣ ತೆಗೆದು ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ.. ಇನ್ನಾದರು ಪೋಷಕರು ತಮ್ಮ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡಿಸುವಾಗ ಎಚ್ಚರ ವಹಿಸಬೇಕು ಎಂಬುದು ನಮ್ಮ ಕಾಳಜಿ..

ಪ್ಲೊ..

ಬೈಟ್ 1; ಆರ್.ಚೇತನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬೈಟ್ 2; ಆರ್.ಚೇತನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿBody:(ಸ್ಟ್ರಿಂಜರ್; ಮಧುದಾವಣಗೆರೆ)

ಬೈಟ್ 2; ಆರ್.ಚೇತನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.