ETV Bharat / state

ಟ್ಯಾಂಕರ್​ಗೆ ನೀರು ತುಂಬುವಾಗ ವಿದ್ಯುತ್​​ ಸ್ಪರ್ಶ: ಚಾಲಕ ಸಾವು - kannadanews

ನಾಲೆಯಿಂದ ‌ಟ್ಯಾಂಕರ್​ಗೆ ನೀರು ತುಂಬುವಾಗ ವಿದ್ಯುತ್ ಸ್ಪರ್ಶಗೊಂಡು ಟ್ಯಾಂಕರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಟ್ಯಾಂಕರ್ ಗೆ ನೀರು ತುಂಬುವಾಗ ವಿದ್ಯುತ್ ಸ್ಪರ್ಶ: ಚಾಲಕ ಸಾವು
author img

By

Published : May 13, 2019, 5:06 PM IST

ದಾವಣಗೆರೆ: ನಾಲೆಯಿಂದ ‌ಟ್ಯಾಂಕರ್​​ಗೆ ನೀರು ತುಂಬುವಾಗ ವಿದ್ಯುತ್ ಸ್ಪರ್ಶಗೊಂಡು ಟ್ಯಾಂಕರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ಈ ಘಟನೆ ನಡೆದಿದ್ದು, ರಘು(31) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

tanker
ಟ್ಯಾಂಕರ್​ಗೆ ನೀರು ತುಂಬುವಾಗ ವಿದ್ಯುತ್ ಸ್ಪರ್ಶ: ಚಾಲಕ ಸಾವು

ಇಂದು ಬೆಳಿಗ್ಗೆ ಟ್ಯಾಂಕರ್​ನಿಂದ ನೀರು ತುಂಬುವಾಗ ವಿದ್ಯುತ್ ಸ್ಪರ್ಶಗೊಂಡು ಟ್ಯಾಂಕರ್ ಚಾಲಕ‌ ರಘು ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.