ETV Bharat / state

ದಾವಣಗೆರೆಯಲ್ಲಿ 605 ಮಂದಿ ಬಿಡುಗಡೆ: 148 ಕೊರೊನಾ ದೃಢ

author img

By

Published : Oct 1, 2020, 10:08 PM IST

ಬೆಣ್ಣೆನಗರಿಯಲ್ಲಿ ಇಂದು ಕಂಡು ಬಂದ ಸೋಂಕಿತರಿಗಿಂತ ಗುಣಮುಖರಾದವರ ಪ್ರಮಾಣವೇ ಅಧಿಕವಾಗಿದೆ.

Davanagere
Davanagere

ದಾವಣಗೆರೆ: ಜಿಲ್ಲೆಯಲ್ಲಿ 605 ಜನರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 13,453 ಜನರು ಡಿಸ್ಚಾರ್ಜ್ ಆಗಿದ್ದಾರೆ.

ಗುಣಮುಖ :

ದಾವಣಗೆರೆಯಲ್ಲಿ 283, ಹರಿಹರ 115, ಜಗಳೂರು 58, ಚನ್ನಗಿರಿ 72, ಹೊನ್ನಾಳಿ 69 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ 8 ಜನರು ಕೊರೊನಾದಿಂದ ಮುಕ್ತರಾಗಿ ಮನೆಗೆ ತೆರಳಿದ್ದಾರೆ.

ಇಂದಿನ ಕೋವಿಡ್ ವಿವರ :

ಇಂದು ಜಿಲ್ಲೆಯಲ್ಲಿ 148 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16,241ಕ್ಕೇರಿದೆ. ದಾವಣಗೆರೆಯಲ್ಲಿ 55, ಹರಿಹರ 27, ಜಗಳೂರು 12, ಚನ್ನಗಿರಿ 23, ಹೊನ್ನಾಳಿ 28 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ಮೂವರಿಗೆ ಸೋಂಕು ಇರುವುದು ಖಚಿತವಾಗಿದೆ.

ಪ್ರಸ್ತುತ 2,547 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.