ETV Bharat / state

ಕಳವು ಮಾಡಿದ ವಸ್ತುಗಳ ಸಮೇತ ಆರೋಪಿಗಳ ಬಂಧನ

ಮಾಣಿ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ  ಕಳ್ಳರು. ಕದ್ದ ವಸ್ತುಗಳೊಂದಿಗೆಯೇ ಸಿಕ್ಕಿಬಿದ್ದ ಆರೋಪಿಗಳು. ವಿಟ್ಲ ಪೊಲೀಸರಿಂದ ಕಳ್ಳರ ಬಂಧನ, ಕದ್ದ ವಸ್ತುಗಳ ವಶ

ಆರೋಪಿಗಳ ಬಂಧನ
author img

By

Published : Mar 27, 2019, 7:58 PM IST

ಮಂಗಳೂರು: ಕಳವು ಮಾಡಿದ ವಸ್ತುಗಳ ಜೊತೆ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರು ಕಳ್ಳರನ್ನು ವಿಟ್ಲ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

ಮೊಹಮ್ಮದ್ ಸಿಹಾನ್ ಹಾಗೂ ಜೋಯ್ಸನ್ ಬಂಧಿತರು. ಮಾಣಿ ಗ್ರಾಮದ ಮಾಣಿ ಜಂಕ್ಷನ್ ಬಳಿ ಇಬ್ಬರು ವ್ಯಕ್ತಿಗಳು ತಮ್ಮ ಬಳಿ ಒಂದು ಗೋಣಿ ಚೀಲವನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ನಿಂತಿದ್ದರು. ಇವರನ್ನು ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡಿರಲಿಲ್ಲ. ನಂತರ ಅವರ ಬಳಿ ಇದ್ದ ಗೋಣಿ ಚೀಲವನ್ನು ತೆಗೆದು ಪರಿಶೀಲಿಸಿದಾಗ 2 ಹಳೇಯ ಪಂಪ್​ಗಳು, ಆಟೋ ರಿಕ್ಷಾದ ಹಳೇಯ ಡಿಸ್ಕ್‌, ಪಾಲಿಥಿನ್ ಚೀಲ ಕಂಡು ಬಂದಿದೆ.

ಇನ್ನೂ ಆರೋಪಿಗಳನ್ನು ವಿಚಾರಿಸಿದಾಗ ಪುತ್ತೂರು ಕಡೆಯಿಂದ ಕಳವು ಮಾಡಿಕೊಂಡು ಬಂದಿರುವುದಾಗಿ ಬಾಯಿಬಿಟ್ಟಿದ್ದು, ಅವರನ್ನು ಬಂಧಿಸಿದ ಪೊಲೀಸರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Mangalore Filename- theft arest Reporter- Vinodpudu ಸೊತ್ತು ಸಮೇತ ಕಳವು ಆರೋಪಿಗಳ ಬಂಧನ ಮಂಗಳೂರು; ಕಳವು ಮಾಡಿದ ಸೊತ್ತುಗಳ ಜೊತೆ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರು ಕಳ್ಳರನ್ನು ವಿಟ್ಲ ಪೊಲೀಸರು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೊಹಮ್ಮದ್ ಸಿಹಾನ್ ಹಾಗೂ ಜೋಯ್ಸನ್ ಬಂಧಿತರು. ಮಾಣಿ ಗ್ರಾಮದ ಮಾಣಿ ಜಂಕ್ಷನ್ ಬಳಿ ಇಬ್ಬರು ವ್ಯಕ್ತಿಗಳು ತಮ್ಮ ಬಳಿ ಒಂದು ಗೋಣಿ ಚೀಲವನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ನಿಂತಿದ್ದರು. ಇವರನ್ನು ವಿಚಾರಿಸಿದಾಗ ಸಮರ್ಪಕವಾದ ಉತ್ತರವನ್ನು ನೀಡಿರಲಿಲ್ಲ. ಅವರ ಬಳಿ ಇದ್ದ ಗೋಣಿ ಚೀಲವನ್ನು ತೆಗೆದು ಪರಿಶೀಲಿಸಿದಾಗ 2 ಹಳೇಯ ಪಂಪ್ ಗಳು , ಆಟೋ ರಿಕ್ಷಾದ ಹಳೇಯ ಡಿಸ್ಕ್‌, ಪಾಲಿಥಿನ್ ಚೀಲ ಕಂಡು ಬಂದಿತ್ತು . ಆರೋಪಿಗಳನ್ನು ವಿಚಾರಿಸಿದಾಗ ಪುತ್ತೂರು ಕಡೆಯಿಂದ ಕಳವು ಮಾಡಿಕೊಂಡು ಬಂದಿರುವುದಾಗಿ ಬಾಯಿಬಿಟ್ಟಿದ್ದು ಆರೋಪಿಗಳನ್ನು ಬಂಧಿಸಿದ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.