ETV Bharat / state

ಮಂಗಳೂರಿನಿಂದ ಹೈದರಾಬಾದ್​​ಗೆ ಅಂಬಾರಿ ಡ್ರೀಮ್​ ಕ್ಲಾಸ್​ ಬಸ್​ ಸೇವೆ ಆರಂಭ

ಮಂಗಳೂರಿನಿಂದ ಹೈದರಾಬಾದ್​​ಗೆ ನೂತನವಾಗಿ ಅಂಬಾರಿ ಡ್ರೀಮ್ ಕ್ಲಾಸ್ ಬಸ್​​ ಸೇವೆ ಆರಂಭಗೊಂಡಿದ್ದು, ಇಂದು ಕೋಟಾ ಶ್ರೀನಿವಾಸ್​ ಪೂಜಾರಿ ಮಂಗಳೂರಿನಲ್ಲಿ ಚಾಲನೆ ನೀಡಿದರು.

drove KSR TC Ambari
ಕೆಎಸ್ಆರ್ ಟಿಸಿ ಅಂಬಾರಿ‌ಗೆ ಚಾಲನೆ
author img

By

Published : Dec 9, 2019, 10:31 PM IST

ಮಂಗಳೂರು: ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆ್ಯಕ್ಸಲ್ ಎಸಿ ಸ್ಲೀಪರ್ ಬಸ್ ಗೆ ದ‌.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು‌.

ಈ ಬಸ್ ಮಂಗಳೂರು-ಹೈದರಾಬಾದ್ ನಡುವೆ ಸಂಚರಿಸಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ವಿಶಾಲವಾದ ಕಿಟಕಿ, ಸುಲಭ ಚಾಲನೆಗಾಗಿ ವಿದ್ಯುನ್ಮಾನ ನಿಯಂತ್ರಿತ ಸಸ್ಪೆನ್ಷನ್, ಪರಿಣಾಮಕಾರಿ ಹವಾನಿಯಂತ್ರಕಗಳನ್ನು ಹೊಂದಿದೆ.

ಕೆಎಸ್ಆರ್ ಟಿಸಿ ಅಂಬಾರಿ‌ಗೆ ಚಾಲನೆ

ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹೈದರಾಬಾದ್ ಗೆ ಅಂಬಾರಿ ಡ್ರೀಮ್​ ಕ್ಲಾಸ್ ಬಸ್ಸಿಗೆ ಇಂದು ಚಾಲನೆ ನೀಡಲಾಗಿದೆ. ಇದರಿಂದ ಹೈದರಾಬಾದ್ ಮಂಗಳೂರು ನಡುವೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಸುಸಜ್ಜಿತ, ಹವಾನಿಯಂತ್ರಿತ ಬಸ್ ಇದಾಗಿದ್ದು, ಈ ಭಾಗದ ಜನರಿಗೆ ಗುಣಮಟ್ಟದ ಸೇವೆ ದೊರೆಯಲಿದೆ. ಮಂಗಳೂರಿನಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಇನ್ನಷ್ಟು ಬಸ್ ಗಳನ್ನು ಬಿಡಬೇಕೆನ್ನುವ ಬೇಡಿಕೆ ಇದೆ. ಅದೆಲ್ಲವನ್ನೂ ಪರಿಶೀಲನೆ ಮಾಡಿ ಜನರ ಅನುಕೂಲಕ್ಕಾಗಿ ಕೆಎಸ್ ಆರ್​ಟಿಸಿ ಬಸ್ ಗಳನ್ನು ಹೆಚ್ಚು ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದರು.

ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಈ ವೋಲ್ವೋ ಡ್ರೀಮ್​​ ಕ್ಲಾಸ್ ಮಲ್ಟಿ ಎಕ್ಸೆಲ್ ಬಸ್ ಅತ್ಯಾಧುನಿಕವಾದ ನೂತನ ತಂತ್ರಜ್ಞಾನವನ್ನು ಒಳಗೊಂಡಿದೆ. ಜನರು 1,400 ರೂ.ನಲ್ಲಿ ಮಂಗಳೂರಿನಿಂದ ಹೈದರಾಬಾದ್​ಗೆ ಪ್ರಯಾಣಿಸಬಹುದು. ಇದು ಪ್ರತಿದಿನ ಮಧ್ಯಾಹ್ನ 3ಕ್ಕೆ ಇಲ್ಲಿಂದ ಹೊರಟು ಮರುದಿನ ಸಂಜೆ 5ಗಂಟೆಗೆ ಮರು ಪ್ರಯಾಣಿಸಲಿದೆ. ಈ ಮೂಲಕ ನಮ್ಮ ಸರ್ಕಾರ ಕೆಎಸ್ಆರ್​​ಟಿಸಿ ಮೂಲಕ ಜನರಿಗೆ ಸೌಕರ್ಯ ಮಾಡಿದೆ. ಇದರ ಸದುಪಯೋಗವನ್ನು ಜನತೆ ಪಡೆಯಬೇಕಿದೆ ಎಂದು ಹೇಳಿದರು.

Intro:ಮಂಗಳೂರು: ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆ್ಯಕ್ಸಲ್ ಎಸಿ ಸ್ಲೀಪರ್ ಬಸ್ ಗೆ ದ‌.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು‌.

ಈ ಬಸ್ ಮಂಗಳೂರು-ಹೈದರಾಬಾದ್ ನಡುವೆ ಸಂಚರಿಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ವಿಶಾಲವಾದ ಕಿಟಕಿ, ಸುಲಭ ಚಾಲನೆಗಾಗಿ ವಿದ್ಯುನ್ಮಾನ ನಿಯಂತ್ರಿತ ಸಸ್ಪೆನ್ಷನ್, ಪರಿಣಾಮಕಾರಿ ಹವಾನಿಯಂತ್ರಕಗಳನ್ನು ಹೊಂದಿದೆ.

Body:ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹೈದರಾಬಾದ್ ಗೆ ಅಂಬಾರಿ ಡೀಮ್ಡ್ ಕ್ಲಾಸ್ ಬಸ್ಸಿಗೆ ಇಂದು ಚಾಲನೆ ನೀಡಲಾಗಿದೆ. ಇದರಿಂದ ಹೈದರಾಬಾದ್ ಮಂಗಳೂರು ನಡುವೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಸುಸಜ್ಜಿತ, ಹವಾನಿಯಂತ್ರಿತ ಬಸ್ ಇದಾಗಿದ್ದು, ಈ ಭಾಗದ ಜನರಿಗೆ ಗುಣಮಟ್ಟದ ಸೇವೆ ದೊರೆಯಲಿದೆ. ಮಂಗಳೂರಿನಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಇನ್ನಷ್ಟು ಬಸ್ ಗಳನ್ನು ಬಿಡಬೇಕೆನ್ನುವ ಬೇಡಿಕೆ ಇದೆ. ಅದೆಲ್ಲವನ್ನೂ ಪರಿಶೀಲನೆ ಮಾಡಿ ಜನರ ಅನುಕೂಲಕ್ಕಾಗಿ ಕೆಎಸ್ ಆರ್ ಟಿಸಿ ಬಸ್ ಗಳನ್ನು ಹೆಚ್ಚು ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದರು.

ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ಕೆಎಸ್ಆರ್ ಟಿಸಿ ಡಿಪೋದಿಂದ ಮಂಗಳೂರು ಹೈದರಾಬಾದ್ ನಡುವೆ ಬಸ್ ಗೆ ಚಾಲನೆ ನೀಡಲಾಯಿತು. ಈ ವೋಲ್ವೋ ಡೀಮ್ಡ್ ಕ್ಲಾಸ್ ಮಲ್ಟಿ ಎಕ್ಸೆಲ್ ಬಸ್ ಅತ್ಯಾಧುನಿಕವಾದ ನೂತನ ತಂತ್ರಜ್ಞಾನ ವನ್ನು ಒಳಗೊಂಡಿದೆ. ಜನರು 1,400 ರೂ.ನಲ್ಲಿ ಮಂಗಳೂರಿನಿಂದ ಹೈದರಾಬಾದ್ ಗೆ ಪ್ರಯಾಣಿಸಬಹುದು. ಇದು ಪ್ರತೀದಿನ ಮಧ್ಯಾಹ್ನ 3ಕ್ಕೆ ಇಲ್ಲಿಂದ ಹೊರಟು ಮರುದಿನ ಸಂಜೆ 5ಗಂಟೆಗೆ ಮರು ಪ್ರಯಾಣಿಸಲಿದೆ. ಈ ಮೂಲಕ ನಮ್ಮ ಸರಕಾರ ಕೆಎಸ್ಆರ್ ಟಿಸಿ ಮೂಲಕ ಜನರಿಗೆ ಸೌಕರ್ಯ ಮಾಡಿದೆ. ಇದರ ಸದುಪಯೋಗ ವನ್ನು ಜನತೆ ಪಡೆಯಬೇಕಿದೆ ಎಂದು ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.