ETV Bharat / state

ದನ ಅಡ್ಡ ಬಂದು ಬೈಕ್​ ಅಪಘಾತ.. ಸವಾರರನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ರವಾನಿಸಿದ ಐಜಿಪಿ - IGP Devajyothi rei

ಬೈಕ್​​​ನಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಬಾಲಸುಬ್ರಹ್ಮಣ್ಯ ಮತ್ತು ಎಂಆರ್​​​​ಪಿಎಲ್ ಉದ್ಯೋಗಿ ರಾಜು ಕೆ ಗಾಯಗೊಂಡಿದ್ದರು. ಈ ಸಂದರ್ಭ ಇದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಗಾಯಾಳುಗಳನ್ನು ನೋಡಿ ಇಬ್ಬರನ್ನು ತಮ್ಮದೆ ವಾಹನದಲ್ಲಿ ಕುಳ್ಳಿರಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ದನ ಅಡ್ಡ ಬಂದನ ಅಡ್ಡ ಬಂದು ಬೈಕ್​ ಅಪಘಾತದು ಬೈಕ್​ ಅಪಘಾತ
ದನ ಅಡ್ಡ ಬಂದು ಬೈಕ್​ ಅಪಘಾತ
author img

By

Published : Jun 5, 2021, 9:23 PM IST

ಮಂಗಳೂರು: ಬೈಕ್ ಸ್ಕಿಡ್ ಆಗಿ ಅಪಘಾತಗೊಂಡಿದ್ದ ಇಬ್ಬರನ್ನು ಪಶ್ಚಿಮ ವಲಯ ಐಜಿಪಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರಿನ ಯೆಯ್ಯಾಡಿಯಲ್ಲಿ ದನ ಏಕಾಏಕಿ ಅಡ್ಡ ಬಂದ ಪರಿಣಾಮ ಬೈಕ್ ಸವಾರರಿಗೆ ಅಪಘಾತವಾಗಿತ್ತು.

ಬೈಕ್​​​ನಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಬಾಲಸುಬ್ರಹ್ಮಣ್ಯ ಮತ್ತು ಎಂಆರ್​​​​ಪಿಎಲ್ ಉದ್ಯೋಗಿ ರಾಜು ಕೆ ಗಾಯಗೊಂಡಿದ್ದರು. ಈ ಸಂದರ್ಭ ಇದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಗಾಯಾಳುಗಳನ್ನು ನೋಡಿ ಇಬ್ಬರನ್ನು ತಮ್ಮ ವಾಹನದಲ್ಲಿ ಕುಳ್ಳಿರಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.