ETV Bharat / state

ಆಗಸ್ಟ್​ 25 ರವರೆಗೆ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತ...!

ಭಾರಿ ಮಳೆಯಿಂದಾಗಿ  ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಮಂಗಳೂರು ಮೂಲಕ ಸಂಚರಿಸುವ ಕಾರಾವಾರ ಬೆಂಗಳೂರು ರೈಲು ಸಂಚಾರ ಆಗಸ್ಟ್​ 25 ರವರೆಗೆ ಸ್ಥಗಿತಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು ಆಗಸ್ಟ್​ 25 ರಾತ್ರಿಯಿಂದ ರೈಲು ಆರಂಭವಾಗುವ ನಿರೀಕ್ಷೆ ಇದೆ.

author img

By

Published : Aug 23, 2019, 4:04 AM IST

ಆಗಷ್ಟ್ 25 ರವರೆಗೆ ಮಂಗಳೂರು ಬೆಂಗಳೂರು ರೈಲು ಸಂಚಾರ ಸ್ಥಗಿತ..

ಮಂಗಳೂರು: ಭಾರಿ ಮಳೆಯಿಂದಾಗಿ ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಮಂಗಳೂರು ಮೂಲಕ ಸಂಚರಿಸುವ ಕಾರಾವಾರ ಬೆಂಗಳೂರು ರೈಲು ಸಂಚಾರ ಆಗಸ್ಟ್​ 25 ರವರೆಗೆ ಸ್ಥಗಿತಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು ಆಗಸ್ಟ್​ 25 ರಾತ್ರಿಯಿಂದ ರೈಲು ಆರಂಭವಾಗುವ ನಿರೀಕ್ಷೆ ಇದೆ.

ಸುಬ್ರಹ್ಮಣ್ಯ ದಿಂದ ಸಕಲೇಶಪುರ ಸಂಪರ್ಕಿಸುವ ಸಿರಿಬಾಗಿಲು ಬಳಿ ರೈಲ್ವೆಹಳಿ ಮೇಲೆ ಗುಡ್ಡ, ಬಂಡೆ ಕುಸಿದ ಹಿನ್ನೆಲೆಯಲ್ಲಿ ಈ ಹಿಂದೆ ರೈಲ್ವೆ ಇಲಾಖೆ ಆಗಸ್ಟ್​ 23 ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ರದ್ದುಗೊಳಿಸಿತ್ತು. ಇದೀಗ ದುರಸ್ತಿ ಕಾಮಗಾರಿ ಪೂರ್ಣವಾಗದ ಕಾರಣ ಆಗಸ್ಟ್​ 25 ವರೆಗೆ ರೈಲು ಸಂಚಾರ ರದ್ದುಗೊಳಿಸಲಾಗಿದೆ.

Intro:ಮಂಗಳೂರು: ಭಾರಿ ಮಳೆಯ ಸಂದರ್ಭದಲ್ಲಿ ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಮಂಗಳೂರು ಮೂಲಕ ಸಂಚರಿಸುವ ಕಾರಾವಾರ ಬೆಂಗಳೂರು ರೈಲು ಸಂಚಾರ ಆಗಷ್ಟ್ 25 ರವರೆಗೆ ಸ್ಥಗಿತಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು ಆಗಷ್ಟ್ 25 ರಾತ್ರಿಯಿಂದ ರೈಲು ಆರಂಭವಾಗುವ ನಿರೀಕ್ಷೆ ಇದೆ.Body:
ಸುಬ್ರಹ್ಮಣ್ಯ ದಿಂದ ಸಕಲೇಶಪುರ ಸಂಪರ್ಕಿಸುವ ಸಿರಿಬಾಗಿಲು ಬಳಿ ರೈಲ್ವೆಹಳಿಗೆ ಗುಡ್ಡ , ಬಂಡೆ ಕುಸಿದ ಹಿನ್ನೆಲೆಯಲ್ಲಿ ಈ ಹಿಂದೆ ರೈಲ್ವೆ ಇಲಾಖೆ ಆಗಷ್ಟ್ 23 ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ರದ್ದುಗೊಳಿಸಿತ್ತು. ಇದೀಗ ದುರಸ್ಥಿ ಕಾಮಗಾರಿ ಪೂರ್ಣವಾಗದ ಕಾರಣ ಆಗಷ್ಟ್ 25 ವರೆಗೆ ರೈಲು ಸಂಚಾರ ರದ್ದುಗೊಳಿಸಲಾಗಿದೆ.
Reporter- vinodpuduConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.