ETV Bharat / state

ಆ್ಯಂಬುಲೆನ್ಸ್​​ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ

author img

By

Published : Apr 4, 2021, 9:24 PM IST

ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಸೂತ್ರವಾಗಿ ಹೆರಿಗೆ ನಡೆಯುವಲ್ಲಿ ಇಎಂಟಿ ಚಂದ್ರಶೇಖರ ಎನ್ ಹಾಗೂ ಪೈಲಟ್ ಶಿವಶರಣಪ್ಪ ಸಹಕರಿಸಿದ್ದಾರೆ..

delivery in ambulance
ಅಂಬ್ಯುಲೆನ್ಸ್​​ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ

ಆಲಂಕಾರು : 108 ತುರ್ತು ಸೇವಾ ಆ್ಯಂಬುಲೆನ್ಸ್​​ನಲ್ಲಿಯೇ ಗರ್ಭಿಣಿಯೋರ್ವರು ಮಗುವಿಗೆ ಜನ್ಮ ನೀಡಿದ ಘಟನೆ ಶನಿವಾರದಂದು ನಡೆದಿದೆ.

ಸವಣೂರು ಅಟ್ಟೊಳೆ ನಿವಾಸಿ ವಿದ್ಯಾ(23) ಎಂಬುವರಿಗೆ ಹೆರಿಗೆ ನೋವು ಕಾಣಿಸಿದ ಹಿನ್ನೆಲೆ ಆಲಂಕಾರುವಿನ ಆ್ಯಂಬುಲೆನ್ಸ್​ನಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಸವಣೂರಿನಿಂದ ಪುತ್ತೂರು ನಡುವೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನೂ ಓದಿ: ಶಿರಾಡಿ ಘಾಟ್​ನಲ್ಲಿ ಮುಂದುವರೆದ ಒಂಟಿಸಲಗದ ಕಾಟ: ಸ್ಥಳೀಯರು, ವಾಹನ ಸವಾರರಿಗೆ ಆತಂಕ

ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಸೂತ್ರವಾಗಿ ಹೆರಿಗೆ ನಡೆಯುವಲ್ಲಿ ಇಎಂಟಿ ಚಂದ್ರಶೇಖರ ಎನ್ ಹಾಗೂ ಪೈಲಟ್ ಶಿವಶರಣಪ್ಪ ಸಹಕರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.