ಮಂಗಳೂರು : ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಗರದ ಮೂಡುಶೆಡ್ಡೆ, ವಾಮಂಜೂರು, ಬಜ್ಪೆ, ಸುಂಕದಕಟ್ಟೆ, ಕಳವಾರು, ಪೆರ್ಮುದೆ, ಗುರುಪುರ ಸೇರಿದಂತೆ 12 ಗ್ರಾಮ ಪಂಚಾಯತ್‌ಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಮರವೂರು ಡ್ಯಾಂಗೆ ಕಲುಷಿತ ನೀರು ಸೇರುತ್ತಿದೆ. ಈ ಬಗ್ಗೆ ಮಂಗಳೂರು ಮನಪಾ ಆಡಳಿತ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಿಎಂ ಕಾರ್ಯದರ್ಶಿ ಗರಂ ಆಗಿ ಪಾಲಿಕೆ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.
ಮರವೂರು ಅಣೆಕಟ್ಟಿಗೆ ಕಲುಷಿತ ನೀರು : ಮಂಗಳೂರು ಪಾಲಿಕೆ ವಿರುದ್ಧ ಸಿಎಂ ಕಚೇರಿ ಗರಂ - ಮರವೂರು ಅಣೆಕಟ್ಟು
ಮರವೂರು ಡ್ಯಾಂಗೆ ಕಲುಷಿತ ನೀರು ಸೇರುತ್ತಿರುವ ಬಗ್ಗೆ ತಕ್ಷಣ ಕ್ರಮಕೈಗೊಂಡು ವರದಿ ನೀಡುವಂತೆ ಮಂಗಳೂರು ಮನಪಾ ಆಯುಕ್ತರಿಗೆ ಸಿಎಂ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಆದೇಶಿದ್ದಾರೆ..
ಮಂಗಳೂರು ಪಾಲಿಕೆ ವಿರುದ್ಧ ಸಿಎಂ ಕಚೇರಿ ಗರಂ
ಮಂಗಳೂರು : ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಗರದ ಮೂಡುಶೆಡ್ಡೆ, ವಾಮಂಜೂರು, ಬಜ್ಪೆ, ಸುಂಕದಕಟ್ಟೆ, ಕಳವಾರು, ಪೆರ್ಮುದೆ, ಗುರುಪುರ ಸೇರಿದಂತೆ 12 ಗ್ರಾಮ ಪಂಚಾಯತ್‌ಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಮರವೂರು ಡ್ಯಾಂಗೆ ಕಲುಷಿತ ನೀರು ಸೇರುತ್ತಿದೆ. ಈ ಬಗ್ಗೆ ಮಂಗಳೂರು ಮನಪಾ ಆಡಳಿತ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಿಎಂ ಕಾರ್ಯದರ್ಶಿ ಗರಂ ಆಗಿ ಪಾಲಿಕೆ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.
ಮನಪಾದ ನಿರ್ಲಕ್ಷ್ಯದ ಬಗ್ಗೆ ಈಶ್ವರ್ ರಾಜ್ ಎಂಬುವರು ಸಿಎಂ ಕಚೇರಿಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಪತ್ರ ಬರೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮಕೈಗೊಂಡು ವರದಿ ನೀಡುವಂತೆ ಮಂಗಳೂರು ಮನಪಾ ಆಯುಕ್ತರಿಗೆ ಆದೇಶಿದ್ದಾರೆ.