ETV Bharat / state

ದಕ್ಷಿಣ ಕನ್ನಡದಲ್ಲಿ ಸಿಟಿ ಬಸ್​ ಎಗರಿಸಿದ್ದ ಭೂಪ ಕೊನೆಗೂ ಸಿಕ್ಕಿಬಿದ್ದ..

ಬಸ್ ಕಳವು ಮಾಡಲು ಯತ್ನಿಸಿ ಕೊನೆಗೆ ಸಿಕ್ಕಿಬಿದ್ದ ಭೂಪ ಈಗ ಪೊಲೀಸರು ಅತಿಥಿಯಾಗಿದ್ದಾನೆ.

ದಕ್ಷಿಣ ಕನ್ನಡದಲ್ಲಿ ಸಿಟಿ ಬಸ್​ ಎಗರಿಸಿದ್ದ ಭೂಪ ಕೊನೆಗೂ ಸಿಕ್ಕಿಬಿದ್ದ..!
author img

By

Published : Oct 6, 2019, 7:36 PM IST

ದಕ್ಷಿಣಕನ್ನಡ: ಬೈಕ್, ಕಾರು, ಆಟೋ ರಿಕ್ಷಾಗಳನ್ನು ಕಳವು ಮಾಡುವ ಭೂಪರಿದ್ದಾರೆ. ಆದರೆ, ಇಲ್ಲೊಬ್ಬ ಸಿಟಿ ಬಸ್‌ನೇ ಕಳ್ಳತನ ಮಾಡಿ ಸಿಕ್ಕಿಬಿದ್ದಿದಾನೆ.

ದಕ್ಷಿಣಕನ್ನಡ‌ ಜಿಲ್ಲೆಯ ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಎ ಆರ್ ಟ್ರಾವೆಲ್ಸ್ ಹೆಸರಿರುವ 44ಸಿ ನಂಬರ್​ನ ಬಸ್ ಇಂದು ಬೆಳಗ್ಗೆ ನಾಪತ್ತೆಯಾಗಿತ್ತು. ನಿತ್ಯ ಸ್ಟೇಟ್ ಬ್ಯಾಂಕ್-ಉಳ್ಳಾಲದ ನಡುವೆ ಓಡಾಡುವ ಸಿಟಿ ಬಸ್‌ನ ನಿಫಾಝ್ ಎಂಬಾತ ಉಳ್ಳಾಲದಿಂದ‌ ನಿನ್ನೆ ರಾತ್ರಿ ಚಲಾಯಿಸಿಕೊಂಡು ಉಡುಪಿಗೆ ಬಂದಿದ್ದ ಎನ್ನಲಾಗಿದೆ.

ಮಂಗಳೂರಿನ‌ ಬಸ್‌ ಉಡುಪಿಯಲ್ಲಿ‌ ಖಾಲಿಯಾಗಿ ಓಡಾಡುತ್ತಿರುವುದನ್ನು ಕಂಡ ಸಾರ್ವಜನಿಕರಲ್ಲೊಬ್ಬರು ಬಸ್‌ನ ತಡೆದು‌ ಉಳ್ಳಾಲದ ಪರಿಚಯಸ್ಥರಿಗೆ ಮಾಹಿತಿ‌ ನೀಡಿದ್ದಾರೆ. ಆಗ ಬಸ್​ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಉಳ್ಳಾಲದ ಪೊಲೀಸರ ಮೂಲಕ ಬಸ್ ಮಾಲೀಕರು ಉಡುಪಿಗೆ ಬಂದು ಬಸ್ ಕದ್ದ ಯುವಕನ ಸಹಿತ ಬಸ್‌ನ ಉಳ್ಳಾಲಕ್ಕೆ‌ ಕೊಂಡೊಯ್ದಿದ್ದಾರೆ ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ.

ಆ ಯುವಕ ಬಸ್‌ನ ಕದ್ದಿರೋದಾ, ವ್ಯವಹಾರಿಕ ಒಳಜಗಳವೋ ಅಥವಾ ಮಾನಸಿಕ ಸಮಸ್ಯೆಯಿಂದ ಬಸ್​ನ ಕದ್ದಿದ್ದಾನೆಯೇ ಎಂಬ ಬಗ್ಗೆ ಮಾಹಿತಿ‌ ಇನ್ನಷ್ಟೇ ತಿಳಿಯಬೇಕಿದೆ. ನಿನ್ನೆಯಷ್ಟೇ ಬಸ್‌ಗೆ ಡೀಸೆಲ್ ತುಂಬಿಸಿ ಇನ್ನೇನು ಬೆಳಗ್ಗೆ‌ ಬಸ್​ ಸ್ವಚ್ಚಗೊಳಿಸಲು ಬಂದ ಬಸ್ ಸಿಬ್ಬಂದಿಗೆ ನಿಲ್ಲಿಸಿದ ಜಾಗದಲ್ಲಿ ಬಸ್​ ಇಲ್ಲದಿರುವುದು ಶಾಕ್ ನೀಡಿತ್ತು.

Intro:ಆ್ಯಂಕರ್- ಬೈಕ್, ಕಾರು, ಆಟೋ ರಿಕ್ಷಾಗಳನ್ನು ಎಗರಿಸುವ ಭೂಪರಿದ್ದಾರೆ. ಇನ್ನು ಸಿಟಿ ಬಸ್ಸುಗಳು ಪ್ರಯಾಣಿಕರಿಂದ ತುಂಬಿದ್ದಾಗ ಬಸ್ಸಿನಲ್ಲಿ ಪರ್ಸ್, ಆಭರಣ ಸೇರಿದಂತೆ ಪ್ರಯಾಣಿಕರ ವಸ್ತುಗಳನ್ನು ಎಗರಿಸುವ ಕಳ್ಳರೂ ಇದ್ದಾರೆ, ಆದರೆ ಇಲ್ಲೊಬ್ಬ ಭೂಪ ಬಸ್ಸನ್ನೇ ಎಗರಿಸಿ ಕೊಂಡೊಯ್ಯುವ ಮೂಲಕ ಬಸ್ ಮಾಲಕರನ್ನೇ ಬೆಚ್ಚಿಬೀಳಿಸಿದ್ದಾನೆ. ದಕ್ಷಿಣಕನ್ನಡ‌ ಜಿಲ್ಲೆಯ ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಎಆರ್ ಟ್ರಾವಲ್ಸ್ ಹೆಸರಿರುವ 44ಸಿ ನಂಬರ್ ನ ಬಸ್ಸು ಇಂದು ಬೆಳಿಗ್ಗೆ ನಾಪತ್ತೆಯಾಗಿತ್ತು. ದಿನನಿತ್ಯ ಸ್ಟೇಟ್ ಬ್ಯಾಂಕ್ -ಉಳ್ಳಾಲದ ನಡುವೆ ಓಡಾಡುವ ಸಿಟಿ ಬಸ್ಸನ್ನ ನಿಫಾಝ್ ಎಂಬಾತ ಉಳ್ಳಾಲದಿಂದ‌ ನಿನ್ನೆ ರಾತ್ರಿ ಚಲಾಯಿಸಿಕೊಂಡು ಉಡುಪಿಗೆ ಬಂದಿದ್ದ. ಮಂಗಳೂರಿನ‌ ಬಸ್ಸು ಉಡುಪಿಯಲ್ಲಿ‌ ಖಾಲಿಯಾಗಿ ಓಡಾಡುತ್ತಿರುವುದನ್ನ ಕಂಡ ಸಾರ್ವಜನಿಕರಲ್ಲೊಬ್ಬರು ಬಸ್ಸನ್ನ ತಡೆದು‌ ಉಳ್ಳಾಲದ ಪರಿಚಯಸ್ಥರಿಗೆ ಮಾಹಿತಿ‌ ನೀಡಿದ್ದಾರೆ. ಆಗ ಗೊತ್ತಾಗಿದ್ದೆ ಉಳ್ಳಾಲದಲ್ಲಿ ಬಸ್ಸು‌ ಎಗರಿಸಿದ್ದ ಪ್ರಕರಣ. ಕೂಡಲೇ ಉಳ್ಳಾಲದ ಪೊಲೀಸರ ಮೂಲಕ ಬಸ್ಸು ಮಾಲಕರು ಉಡುಪಿಗೆ ಬಂದು
ಬಸ್ಸು ಕದ್ದ ಯುವಕನ ಸಹಿತ ಬಸ್ಸನ್ನ ಉಳ್ಳಾಲಕ್ಕೆ‌ ಕೊಂಡೊಯ್ದಿದ್ದಾರೆ ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ. ಆ ಯುವಕ ಬಸ್ಸನ್ನ ಕದ್ದಿರೋದಾ, ವ್ಯವಹಾರಿಕ ಒಳಜಗಳವೋ ಅಥವಾ ಮಾನಸಿಕ ಸಮಸ್ಯೆಯಿಂದ ಬಸ್ಸನ ಕದ್ದಿದ್ದಾನೆಯೇ ಎಂಬ ಬಗ್ಗೆ ಮಾಹಿತಿ‌ ಇನ್ನಷ್ಟೇ ತಿಳಿಯಬೇಕಿದೆ. ನಿನ್ನೆಯಷ್ಟೇ ಬಸ್ಸಿಗೆ ಡಿಸೆಲ್ ತುಂಬಿಸಿ ಇನ್ನೇನು ಬೆಳಿಗ್ಗೆ‌ ಬಸ್ಸು ಸ್ವಚ್ಚಗೊಳಿಸಲು ಬಂದ ಬಸ್ ಸಿಬ್ಬಂದಿಗೆ ದಿನನಿತ್ಯ‌ ರೈಟ್ ರೈಟ್ ಹೇಳುತ್ತಿದ್ದ ಬಸ್ಸೇ ಮಾಯವಾಗಿದ್ದು ಶಾಕ್‌ ನೀಡಿದ್ದಂತೂ ಸತ್ಯBody:ಆ್ಯಂಕರ್- ಬೈಕ್, ಕಾರು, ಆಟೋ ರಿಕ್ಷಾಗಳನ್ನು ಎಗರಿಸುವ ಭೂಪರಿದ್ದಾರೆ. ಇನ್ನು ಸಿಟಿ ಬಸ್ಸುಗಳು ಪ್ರಯಾಣಿಕರಿಂದ ತುಂಬಿದ್ದಾಗ ಬಸ್ಸಿನಲ್ಲಿ ಪರ್ಸ್, ಆಭರಣ ಸೇರಿದಂತೆ ಪ್ರಯಾಣಿಕರ ವಸ್ತುಗಳನ್ನು ಎಗರಿಸುವ ಕಳ್ಳರೂ ಇದ್ದಾರೆ, ಆದರೆ ಇಲ್ಲೊಬ್ಬ ಭೂಪ ಬಸ್ಸನ್ನೇ ಎಗರಿಸಿ ಕೊಂಡೊಯ್ಯುವ ಮೂಲಕ ಬಸ್ ಮಾಲಕರನ್ನೇ ಬೆಚ್ಚಿಬೀಳಿಸಿದ್ದಾನೆ. ದಕ್ಷಿಣಕನ್ನಡ‌ ಜಿಲ್ಲೆಯ ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಎಆರ್ ಟ್ರಾವಲ್ಸ್ ಹೆಸರಿರುವ 44ಸಿ ನಂಬರ್ ನ ಬಸ್ಸು ಇಂದು ಬೆಳಿಗ್ಗೆ ನಾಪತ್ತೆಯಾಗಿತ್ತು. ದಿನನಿತ್ಯ ಸ್ಟೇಟ್ ಬ್ಯಾಂಕ್ -ಉಳ್ಳಾಲದ ನಡುವೆ ಓಡಾಡುವ ಸಿಟಿ ಬಸ್ಸನ್ನ ನಿಫಾಝ್ ಎಂಬಾತ ಉಳ್ಳಾಲದಿಂದ‌ ನಿನ್ನೆ ರಾತ್ರಿ ಚಲಾಯಿಸಿಕೊಂಡು ಉಡುಪಿಗೆ ಬಂದಿದ್ದ. ಮಂಗಳೂರಿನ‌ ಬಸ್ಸು ಉಡುಪಿಯಲ್ಲಿ‌ ಖಾಲಿಯಾಗಿ ಓಡಾಡುತ್ತಿರುವುದನ್ನ ಕಂಡ ಸಾರ್ವಜನಿಕರಲ್ಲೊಬ್ಬರು ಬಸ್ಸನ್ನ ತಡೆದು‌ ಉಳ್ಳಾಲದ ಪರಿಚಯಸ್ಥರಿಗೆ ಮಾಹಿತಿ‌ ನೀಡಿದ್ದಾರೆ. ಆಗ ಗೊತ್ತಾಗಿದ್ದೆ ಉಳ್ಳಾಲದಲ್ಲಿ ಬಸ್ಸು‌ ಎಗರಿಸಿದ್ದ ಪ್ರಕರಣ. ಕೂಡಲೇ ಉಳ್ಳಾಲದ ಪೊಲೀಸರ ಮೂಲಕ ಬಸ್ಸು ಮಾಲಕರು ಉಡುಪಿಗೆ ಬಂದು
ಬಸ್ಸು ಕದ್ದ ಯುವಕನ ಸಹಿತ ಬಸ್ಸನ್ನ ಉಳ್ಳಾಲಕ್ಕೆ‌ ಕೊಂಡೊಯ್ದಿದ್ದಾರೆ ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ. ಆ ಯುವಕ ಬಸ್ಸನ್ನ ಕದ್ದಿರೋದಾ, ವ್ಯವಹಾರಿಕ ಒಳಜಗಳವೋ ಅಥವಾ ಮಾನಸಿಕ ಸಮಸ್ಯೆಯಿಂದ ಬಸ್ಸನ ಕದ್ದಿದ್ದಾನೆಯೇ ಎಂಬ ಬಗ್ಗೆ ಮಾಹಿತಿ‌ ಇನ್ನಷ್ಟೇ ತಿಳಿಯಬೇಕಿದೆ. ನಿನ್ನೆಯಷ್ಟೇ ಬಸ್ಸಿಗೆ ಡಿಸೆಲ್ ತುಂಬಿಸಿ ಇನ್ನೇನು ಬೆಳಿಗ್ಗೆ‌ ಬಸ್ಸು ಸ್ವಚ್ಚಗೊಳಿಸಲು ಬಂದ ಬಸ್ ಸಿಬ್ಬಂದಿಗೆ ದಿನನಿತ್ಯ‌ ರೈಟ್ ರೈಟ್ ಹೇಳುತ್ತಿದ್ದ ಬಸ್ಸೇ ಮಾಯವಾಗಿದ್ದು ಶಾಕ್‌ ನೀಡಿದ್ದಂತೂ ಸತ್ಯConclusion:ಆ್ಯಂಕರ್- ಬೈಕ್, ಕಾರು, ಆಟೋ ರಿಕ್ಷಾಗಳನ್ನು ಎಗರಿಸುವ ಭೂಪರಿದ್ದಾರೆ. ಇನ್ನು ಸಿಟಿ ಬಸ್ಸುಗಳು ಪ್ರಯಾಣಿಕರಿಂದ ತುಂಬಿದ್ದಾಗ ಬಸ್ಸಿನಲ್ಲಿ ಪರ್ಸ್, ಆಭರಣ ಸೇರಿದಂತೆ ಪ್ರಯಾಣಿಕರ ವಸ್ತುಗಳನ್ನು ಎಗರಿಸುವ ಕಳ್ಳರೂ ಇದ್ದಾರೆ, ಆದರೆ ಇಲ್ಲೊಬ್ಬ ಭೂಪ ಬಸ್ಸನ್ನೇ ಎಗರಿಸಿ ಕೊಂಡೊಯ್ಯುವ ಮೂಲಕ ಬಸ್ ಮಾಲಕರನ್ನೇ ಬೆಚ್ಚಿಬೀಳಿಸಿದ್ದಾನೆ. ದಕ್ಷಿಣಕನ್ನಡ‌ ಜಿಲ್ಲೆಯ ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಎಆರ್ ಟ್ರಾವಲ್ಸ್ ಹೆಸರಿರುವ 44ಸಿ ನಂಬರ್ ನ ಬಸ್ಸು ಇಂದು ಬೆಳಿಗ್ಗೆ ನಾಪತ್ತೆಯಾಗಿತ್ತು. ದಿನನಿತ್ಯ ಸ್ಟೇಟ್ ಬ್ಯಾಂಕ್ -ಉಳ್ಳಾಲದ ನಡುವೆ ಓಡಾಡುವ ಸಿಟಿ ಬಸ್ಸನ್ನ ನಿಫಾಝ್ ಎಂಬಾತ ಉಳ್ಳಾಲದಿಂದ‌ ನಿನ್ನೆ ರಾತ್ರಿ ಚಲಾಯಿಸಿಕೊಂಡು ಉಡುಪಿಗೆ ಬಂದಿದ್ದ. ಮಂಗಳೂರಿನ‌ ಬಸ್ಸು ಉಡುಪಿಯಲ್ಲಿ‌ ಖಾಲಿಯಾಗಿ ಓಡಾಡುತ್ತಿರುವುದನ್ನ ಕಂಡ ಸಾರ್ವಜನಿಕರಲ್ಲೊಬ್ಬರು ಬಸ್ಸನ್ನ ತಡೆದು‌ ಉಳ್ಳಾಲದ ಪರಿಚಯಸ್ಥರಿಗೆ ಮಾಹಿತಿ‌ ನೀಡಿದ್ದಾರೆ. ಆಗ ಗೊತ್ತಾಗಿದ್ದೆ ಉಳ್ಳಾಲದಲ್ಲಿ ಬಸ್ಸು‌ ಎಗರಿಸಿದ್ದ ಪ್ರಕರಣ. ಕೂಡಲೇ ಉಳ್ಳಾಲದ ಪೊಲೀಸರ ಮೂಲಕ ಬಸ್ಸು ಮಾಲಕರು ಉಡುಪಿಗೆ ಬಂದು
ಬಸ್ಸು ಕದ್ದ ಯುವಕನ ಸಹಿತ ಬಸ್ಸನ್ನ ಉಳ್ಳಾಲಕ್ಕೆ‌ ಕೊಂಡೊಯ್ದಿದ್ದಾರೆ ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ. ಆ ಯುವಕ ಬಸ್ಸನ್ನ ಕದ್ದಿರೋದಾ, ವ್ಯವಹಾರಿಕ ಒಳಜಗಳವೋ ಅಥವಾ ಮಾನಸಿಕ ಸಮಸ್ಯೆಯಿಂದ ಬಸ್ಸನ ಕದ್ದಿದ್ದಾನೆಯೇ ಎಂಬ ಬಗ್ಗೆ ಮಾಹಿತಿ‌ ಇನ್ನಷ್ಟೇ ತಿಳಿಯಬೇಕಿದೆ. ನಿನ್ನೆಯಷ್ಟೇ ಬಸ್ಸಿಗೆ ಡಿಸೆಲ್ ತುಂಬಿಸಿ ಇನ್ನೇನು ಬೆಳಿಗ್ಗೆ‌ ಬಸ್ಸು ಸ್ವಚ್ಚಗೊಳಿಸಲು ಬಂದ ಬಸ್ ಸಿಬ್ಬಂದಿಗೆ ದಿನನಿತ್ಯ‌ ರೈಟ್ ರೈಟ್ ಹೇಳುತ್ತಿದ್ದ ಬಸ್ಸೇ ಮಾಯವಾಗಿದ್ದು ಶಾಕ್‌ ನೀಡಿದ್ದಂತೂ ಸತ್ಯ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.