ETV Bharat / state

ಹಿಂದೂರಾಷ್ಟ್ರ ಎಂದ ಯುವಕನಿಗೆ ಗುಂಪುಥಳಿತ: ವಿಡಿಯೋ ವೈರಲ್ - ವಿಡಿಯೋ ವೈರಲ್

ಮಂಗಳೂರು ನಗರದ ಮಾಲ್​ವೊಂದರಲ್ಲಿ ಯುವಕನೊಬ್ಬನಿಗೆ ಗುಂಪೊಂದು ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಹಿಂದೂರಾಷ್ಟ್ರ ಎಂದ ಯುವಕ
author img

By

Published : Sep 25, 2019, 6:15 PM IST

ಮಂಗಳೂರು: ನಗರದ ಮಾಲ್​ವೊಂದರಲ್ಲಿ ಯುವಕನೊಬ್ಬನಿಗೆ ಗುಂಪೊಂದು ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಹಿಂದೂರಾಷ್ಟ್ರ ಎಂದ ಯುವಕನಿಗೆ ಗುಂಪುಥಳಿತ

ವಿಡಿಯೋದಲ್ಲಿ ಯುವಕನೊಬ್ಬ ಹಿಂದೂರಾಷ್ಟ್ರ ಎಂದು ಹೇಳುತ್ತಿದ್ದಾನೆ. ಈ ಯುವಕನ ಹೇಳಿಕೆ ಬಳಿಕ ಉದ್ರಿಕ್ತ ಗುಂಪು ಆ ಯುವಕನಿಗೆ ಹಲ್ಲೆ ಮಾಡಿದೆ. ಇದನ್ನು ವಿಡಿಯೋ ಮಾಡಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿಎಸ್ ಹರ್ಷ ಅವರು ಘಟನೆ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Intro:ಮಂಗಳೂರು: ಮಂಗಳೂರು ನಗರದ ಮಾಲ್ ವೊಂದರಲ್ಲಿ ಯುವಕನೊಬ್ಬನಿಗೆ ಗುಂಪೊಂದು ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
Body:
ವಿಡಿಯೋ ದಲ್ಲಿ ಯುವಕನೊಬ್ಬ ಹಿಂದೂರಾಷ್ಟ್ರ ಎಂದು ಹೇಳುತ್ತಿದ್ದಾನೆ. ಈ ಯುವಕನ ಹೇಳಿಕೆ ಬಳಿಕ ಉದ್ರಿಕ್ತ ಗುಂಪು ಆ ಯುವಕನಿಗೆ ಹಲ್ಲೆ ಮಾಡಿದೆ.ಇದನ್ನು ವಿಡಿಯೊ ಮಾಡಲಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರೀಯಿಸಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ ಪಿ ಎಸ್ ಹರ್ಷ ಅವರು ಘಟನೆ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Reporter: VinodpuduConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.