ETV Bharat / state

ಮಂಗಳೂರು: 505 ಮಂದಿಯ ಗಂಟಲು ದ್ರವ ಪರೀಕ್ಷೆಗೆ ರವಾನೆ - Mangalore corona cases

ಮಂಗಳೂರಿನಲ್ಲಿ ಇಂದು 505 ಮಂದಿಯ ಗಂಟಲು ದ್ರವ ಪರೀಕ್ಷೆಗೆ ರವಾನೆ ಮಾಡಲಾಗಿದೆ. 417 ಜನರ ಗಂಟಲು ದ್ರವದ ವರದಿ ಬಂದಿದ್ದು, ಎಲ್ಲವು ನೆಗೆಟಿವ್ ಆಗಿವೆ.

505 throat fluid test in Mangalore today

author img

By

Published : May 26, 2020, 11:29 PM IST

Updated : May 26, 2020, 11:47 PM IST

ಮಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಇಂದು 505 ಮಂದಿಯ ಗಂಟಲು ದ್ರವ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 698 ಮಂದಿಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

ಇಂದು ಬಂದ 417 ಜನರ ಗಂಟಲು ದ್ರವದ ವರದಿ ನೆಗೆಟಿವ್ ಆಗಿವೆ. ಮಂಗಳೂರಿನಲ್ಲಿ 23 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಈ ವರೆಗೆ ಒಟ್ಟು 42,101 ಮಂದಿಗೆ ಸ್ಕ್ರೀನಿಂಗ್ ಮಾಡಿದಂತಾಗಿದೆ.

ಮಂಗಳೂರಿನ ಎನ್​ಐಟಿಕೆಯಲ್ಲಿ 47 ಮತ್ತು ಇಎಸ್ಐ ಆಸ್ಪತ್ರೆಯಲ್ಲಿ 27 ಮಂದಿ ಕ್ವಾರಂಟೈನ್​ನಲ್ಲಿದ್ದಾರೆ. ಈ ವರೆಗೆ 6,459 ಗಂಟಲು ದ್ರವದ ವರದಿ ಬಂದಿದ್ದು, ಅದರಲ್ಲಿ 6,389 ನೆಗೆಟಿವ್ ಮತ್ತು 70 ಪಾಸಿಟಿವ್ ಬಂದಿದೆ.

ಒಟ್ಟು 70 ಸೋಂಕಿತರಲ್ಲಿ 26 ಸೋಂಕಿತರು ಗುಣಮುಖರಾಗಿದ್ದಾರೆ. ಒಂದು ಆತ್ಮಹತ್ಯೆ ಪ್ರಕರಣ ಸೇರಿ ಏಳು ಮಂದಿ ಮೃತಪಟ್ಟಿದ್ದು, 37 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Last Updated : May 26, 2020, 11:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.