ಮಂಗಳೂರು: ಕೊರೊನಾದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 8 ಮಂದಿ ಸಾವನ್ನಪ್ಪಿದ್ದು, 233 ಹೊಸ ಕೊರೊನಾ ಪಾಸಿಟಿವ್ ಪ್ರ ಕರಣಗಳು ದೃಢಪಟ್ಟಿದೆ.
ಕೊರೊನಾದಿಂದ ಮೃತರಾದ 8 ಜನರಲ್ಲಿ 5 ಮಂದಿ ಮಂಗಳೂರು ತಾಲೂಕು, ತಲಾ ಒಬ್ಬರು ಬೆಳ್ತಂಗಡಿ, ಸುಳ್ಯ ಮತ್ತು ಹೊರಜಿಲ್ಲೆಯವರಾಗಿದ್ದಾರೆ. ಒಟ್ಟು ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 490 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು 233 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ 122 ಜನ ಮಂಗಳೂರು ತಾಲೂಕು, 53 ಸೋಂಕಿತರು ಬಂಟ್ವಾಳ ತಾಲೂಕು, 6 ಮಂದಿ ಪುತ್ತೂರು ತಾಲೂಕು, 5 ಜನ ಸುಳ್ಯ ತಾಲೂಕು, 10 ಮಂದಿ ಬೆಳ್ತಂಗಡಿ ತಾಲೂಕು ಮತ್ತು 37 ಜನ ಹೊರಜಿಲ್ಲೆಯವರಾಗಿದ್ದಾರೆ. ಒಟ್ಟು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20367 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು 404 ಮಂದಿ ಗುಣಮುಖರಾಗಿ ತೆರಳಿದ್ದು, ಈವರೆಗೆ 15505 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 4371 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಮಂದಿ ಸಾವು:ಇಂದು 233 ಜನರಲ್ಲಿ ಸೋಂಕು - corona death cases from dakshina kannada
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 233 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಇಂದು 8 ಜನ ಸೋಂಕಿತರು ಮೃತಪಟ್ಟಿದ್ದಾರೆ.
![ಕೊರೊನಾದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಮಂದಿ ಸಾವು:ಇಂದು 233 ಜನರಲ್ಲಿ ಸೋಂಕು corona virus](https://etvbharatimages.akamaized.net/etvbharat/prod-images/768-512-8886005-1088-8886005-1600701582454.jpg?imwidth=3840)
ಮಂಗಳೂರು: ಕೊರೊನಾದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 8 ಮಂದಿ ಸಾವನ್ನಪ್ಪಿದ್ದು, 233 ಹೊಸ ಕೊರೊನಾ ಪಾಸಿಟಿವ್ ಪ್ರ ಕರಣಗಳು ದೃಢಪಟ್ಟಿದೆ.
ಕೊರೊನಾದಿಂದ ಮೃತರಾದ 8 ಜನರಲ್ಲಿ 5 ಮಂದಿ ಮಂಗಳೂರು ತಾಲೂಕು, ತಲಾ ಒಬ್ಬರು ಬೆಳ್ತಂಗಡಿ, ಸುಳ್ಯ ಮತ್ತು ಹೊರಜಿಲ್ಲೆಯವರಾಗಿದ್ದಾರೆ. ಒಟ್ಟು ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 490 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು 233 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ 122 ಜನ ಮಂಗಳೂರು ತಾಲೂಕು, 53 ಸೋಂಕಿತರು ಬಂಟ್ವಾಳ ತಾಲೂಕು, 6 ಮಂದಿ ಪುತ್ತೂರು ತಾಲೂಕು, 5 ಜನ ಸುಳ್ಯ ತಾಲೂಕು, 10 ಮಂದಿ ಬೆಳ್ತಂಗಡಿ ತಾಲೂಕು ಮತ್ತು 37 ಜನ ಹೊರಜಿಲ್ಲೆಯವರಾಗಿದ್ದಾರೆ. ಒಟ್ಟು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20367 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು 404 ಮಂದಿ ಗುಣಮುಖರಾಗಿ ತೆರಳಿದ್ದು, ಈವರೆಗೆ 15505 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 4371 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
TAGGED:
ಪಾಸಿಟಿವ್ ಪ್ರಕರಣ