ETV Bharat / state

ಜಿಂಕೆ ಚರ್ಮ, ಕೊಂಬು ಮಾರಾಟಕ್ಕೆ ಯತ್ನ: ಚಳ್ಳಕೆರೆಯಲ್ಲಿ ಇಬ್ಬರ ಬಂಧನ - chtradurga news

ಚಿಂಕೆಯ ಚರ್ಮ, ಕೊಂಬು ಹಾಗೂ ಚಿಪ್ಪು ಹಂದಿಯ 3.8 ಕೆಜಿ ಚಿಪ್ಪುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಚಳ್ಳಕೆರೆ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

CD arrest
author img

By

Published : Sep 25, 2019, 9:59 AM IST

ಚಿತ್ರದುರ್ಗ: ಜಿಂಕೆ ಚರ್ಮ ಮತ್ತು ಕೊಂಬನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಚಳ್ಳಕೆರೆ ನಗರದ ಹನುಮ ಬಡಾವಣೆಯಲ್ಲಿ ಬಂಧಿಸಲಾಗಿದೆ.

ಆರೋಪಿಗಳಿಂದ ಜಿಂಕೆ ಚರ್ಮ, ಎರಡು ಕೊಂಬುಗಳು ಹಾಗೂ ಚಿಪ್ಪು ಹಂದಿಯ 3.8 ಕೆಜಿ ತೂಕದ ಚಿಪ್ಪುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಶಾಲಾಬ್ಯಾಗ್​ನಲ್ಲಿ ತಂದು ಮಾರಾಟಕ್ಕೆ ಮುಂದಾದಾಗ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದರು.

deer skin and horns
ಆರೋಪಿಗಳಿಂದ ವಶಕ್ಕೆ ಪಡೆದ ಜಿಂಕೆ ಚರ್ಮ, ಕೊಂಬು

ಚಳ್ಳಕೆರೆ ತಾಲೂಕಿನ ಟಿ ಎನ್ ಕೋಟೆ ನಿವಾಸಿ ರಮೇಶ್ (36), ಬೊಮ್ಮಸಮುದ್ರದ ಗ್ರಾಮದ ನರಸಿಂಹ ಮೂರ್ತಿ (31) ಬಂಧಿತರು. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ವಲಯ ಅರಣ್ಯಾಧಿಕಾರಿ ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

Intro:ಜಿಂಕೆ ಚರ್ಮ ಕೊಂಬು ಮಾರಾಟ ಯತ್ನ ಇಬ್ಬರು ಆರೋಪಿಗಳ ಬಂಧನ

ಆ್ಯಂಕರ್:- ಜಿಂಕೆ ಚರ್ಮ ಕೊಂಬು ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಹನುಮ ಬಡಾವಣೆಯಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ ಜಿಂಕೆ ಚರ್ಮ, ಕೃಷ್ಣ ಮೃಗದ ಎರಡು ಕೊಂಬುಗಳು ಹಾಗೂ ಚಿಪ್ಪು ಹಂದಿಯ 3.8 ಕೆಜಿ ತೂಕದ ಚಿಪ್ಪುಗಳು ವಶಕ್ಕೆ ಪಡೆಯಲಾಗಿದೆ. ಶಾಲಾ ಬ್ಯಾಗ್ ನಲ್ಲಿ ತಂದು ಮಾರಾಟ ಮಾಡಲು ಯತ್ನಿಸುವ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆದಿದ್ದು, ಚಳ್ಳಕೆರೆ ತಾಲೂಕಿನ ಟಿಎನ್ ಕೋಟೆ ನಿವಾಸಿ ರಮೇಶ್ (36), ಬೊಮ್ಮಸಮುದ್ರದ ಗ್ರಾಮದ ನರಸಿಂಹ ಮೂರ್ತಿ (31) ಬಂಧಿತ ಆರೋಪಿಗಳು. ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಅಡಿಯಲ್ಲಿ ಆರೋಪಗಳನ್ನು ಬಂಧಿಸಲಾಗಿದ್ದು, ವಲಯ ಅರಣ್ಯಾಧಿಕಾರಿ ಸತೀಶ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿತು.

ಫ್ಲೋ....Body:BandhanaConclusion:Aropigala
ETV Bharat Logo

Copyright © 2025 Ushodaya Enterprises Pvt. Ltd., All Rights Reserved.