ETV Bharat / state

ಕಾನ್ಸ್​​​​ಟೇಬಲ್​ಗೆ ಸೋಂಕು ದೃಢ: ಹೊಸದುರ್ಗ, ಶ್ರೀರಾಂಪುರ ಠಾಣೆಗಳು ಸೀಲ್​ಡೌನ್ - chitradurga police station seal down

ಹೊಸದುರ್ಗ ತಾಲೂಕಿನ ಶ್ರೀರಾಂಪುರ ಠಾಣೆಯ ಕಾನ್ಸ್‌ಟೇಬಲ್​ಗೆ ಸೋಂಕು ತಗುಲಿರುವುದು ದೃಢವಾಗಿದ್ದರಿಂದ ಠಾಣೆಯ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಶ್ರೀರಾಂಪುರ ಪೊಲೀಸ್ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ.

corona positive to polic
ಶ್ರೀರಾಂಪುರ ಠಾಣೆ ಸೀಲ್​ಡೌನ್
author img

By

Published : Jul 11, 2020, 3:17 PM IST

ಚಿತ್ರದುರ್ಗ: ಶ್ರೀರಾಂಪುರ ಪೊಲೀಸ್​ ಠಾಣೆಯ ಕಾನ್ಸ್​​ಟೇಬಲ್​ ಒಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಶ್ರೀರಾಂಪುರ ಹಾಗೂ ಹೊಸದುರ್ಗ ಪೊಲೀಸ್​ ಠಾಣೆಗಳನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ.

ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಠಾಣೆಯ ಕಾನ್ಸ್‌ಟೇಬಲ್​ಗೆ ಸೋಂಕು ತಗುಲಿರುವುದು ದೃಢವಾಗಿದ್ದರಿಂದ ಠಾಣೆಯ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ. ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದ ಠಾಣೆಯ ಪಿಎಸ್ಐ ಸೇರಿ 24 ಜನ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಶ್ರೀರಾಂಪುರ ಠಾಣೆ ಸೀಲ್​ಡೌನ್

ಇದರ ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಹೊಸದುರ್ಗ ಠಾಣೆಯನ್ನು ಸೀಲ್​​ಡೌನ್​ ಮಾಡಲಾಗಿದ್ದು, ಪಿಎಸ್​​ಐ, ಸಿಪಿಐ ಸೇರಿ 40 ಜನ ಪೊಲೀಸರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಎರಡೂ ಠಾಣೆಗಳನ್ನು ತಾತ್ಕಾಲಿಕವಾಗಿ ಬೇರೊಂದು ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.