ETV Bharat / state

ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಕಾಂಗ್ರೆಸ್​ ಶಾಸಕ - ಕಾಂಗ್ರೆಸ್​ ಶಾಸಕ

ನೆರೆಯಿಂದ ಬದುಕು ಮೂರಾಬಟ್ಟೆಯಾಗಿರುವ ಉತ್ತರ ಕರ್ನಾಟಕ ಜನತೆಯ ಸಮಸ್ಯೆಗಳಿಗೆ ಶಾಸಕ ಟಿ.ರಘುಮೂರ್ತಿ ಅವರು ಸ್ಪಂದಿಸಿದ್ದಾರೆ.

Congress MLA helping for flood affected residents
author img

By

Published : Aug 19, 2019, 4:01 PM IST

ಚಿತ್ರದುರ್ಗ: ನೆರೆಯಿಂದ ಬದುಕು ಮೂರಾಬಟ್ಟೆಯಾಗಿರುವ ಉತ್ತರ ಕರ್ನಾಟಕ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿರುವ ಚಳ್ಳಕೆರೆಯ ಕಾಂಗ್ರೆಸ್​ ಶಾಸಕ ಟಿ.ರಘುಮೂರ್ತಿ ಅವರು ಸಹಾಯದ ಹಸ್ತ ಚಾಚಿದ್ದಾರೆ.

ತಮ್ಮ ಸ್ವಂತ ಹಣದಿಂದ ಖರೀದಿಸಿದ ಹಾಗೂ ಕ್ಷೇತ್ರಾದಂತ್ಯ ಸಂಗ್ರಹಿಸಿದ ಸಾಮಗ್ರಿಗಳನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ನೆರೆ ಪೀಡತ ಪ್ರದೇಶಗಳಲ್ಲಿ ಇರುವ ಸಂತ್ರಸ್ತರಿಗೆ ವಿತರಣೆ ಮಾಡಿದ್ದಾರೆ.

Intro:ನೆರೆ ಸಂತ್ರಸ್ತರಿಗೆ ಸಹಾಯ ಹಸ್ತಾ ಚಾಚಿದ ಕೈ ಶಾಸಕರ

ಆ್ಯಂಕರ್:- ನೆರೆಯಿಂದ ಬದುಕು ಮೂರಬಟ್ಟೆಯಾಗಿರುವ ಉತ್ತರ ಕರ್ನಾಟಕದ ಜನತೆಗೆ ಶಾಸಕರೊಬ್ಬರು ಸಹಾಯದ ಹಸ್ತಾ ಚಾಚಿದ್ದಾರೆ. ಚಳ್ಳಕೆರೆಯ ಕೈ ಎಮ್ಎಲ್ ಎ ರಘುಮೂರ್ತಿ ನೆರೆ ಸಂತ್ರಸ್ತರ ನೆರವಿಗೆ ಬಂದಿದ್ದಾರೆ. ತಮ್ಮ ಸ್ವಂತ ಹಣದಿಂದ ಖರೀದಿ ಮಾಡಿದ ಹಾಗೂ ಕ್ಷೇತ್ರದಂತ್ಯ ಸಂಗ್ರಹಿಸಿದ ಸಾಮಾಗ್ರಿಗಳನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ನೆರೆ ಪೀಡತ ಪ್ರದೇಶಗಳಲ್ಲಿ ವಿತರಣೆ ಮಾಡಲಾಯಿತು. ಇನ್ನೂ ನೆರೆ ಪೀಡಿತರಿಗೆ ಅವಶ್ಯಕತೆ ಬೀಳುವ ಸಮಾಗ್ರಿಗಳನ್ನು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಟಿ ರಘುಮೂರ್ತಿ ರವರೇ ಸಂಗ್ರಹಿಸಿದ ವಸ್ತುಗಳನ್ನು ರಾಮದುರ್ಗ ನೆರೆ ಪೀಡಿತ ಪ್ರದೇಶಗಳಲ್ಲಿ ವಿತರಣೆ ಮಾಡಿ ಸರಳೆ ಮೆರೆದರು.

ಫ್ಲೋ....Body:MlaConclusion:Av
ETV Bharat Logo

Copyright © 2024 Ushodaya Enterprises Pvt. Ltd., All Rights Reserved.