ETV Bharat / state

ಚಿತ್ರದುರ್ಗ ಪೊಲೀಸರ ಹೆಮ್ಮೆಯ ಬ್ಲ್ಯಾಕಿ ಇನ್ನಿಲ್ಲ: ಸಂತಾಪ ಸೂಚಿಸಿದ ಎಸ್ಪಿ ರಾಧಿಕಾ - Chitradurga latest news

ಚಿತ್ರದುರ್ಗ ಪೊಲೀಸ್ ಇಲಾಖೆಯಲ್ಲಿ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚಲು ನೆರವಾಗಿದ್ದ ಶ್ವಾನ ಬ್ಲ್ಯಾಕಿ ಮೃತಪಟ್ಟಿದೆ.

Dog blaki died
Dog blaki died
author img

By

Published : Aug 6, 2020, 4:58 PM IST

Updated : Aug 6, 2020, 5:07 PM IST

ಚಿತ್ರದುರ್ಗ: ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ನೆರವಾಗುತ್ತಿದ್ದ ಪೊಲೀಸ್ ಶ್ವಾನ ಬ್ಲ್ಯಾಕಿ ಸಾವನ್ನಪ್ಪಿದೆ.

ಜಿಲ್ಲಾ ಪೊಲೀಸರ ಹೆಮ್ಮೆಯ ಶ್ವಾನ ಅಕಾಲಿಕ ಸಾವನ್ನಪ್ಪಿರುವುದು ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಹಲವು ವರ್ಷಗಳಿಂದ ಸಾಕಷ್ಟು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಶ್ವಾನ ಅಧಿಕಾರಿಗಳಿಗೆ ನೆರವಾಗಿತ್ತು.

ಇಲಾಖಾ ಆವರಣದಲ್ಲಿ ಶ್ವಾನ ಬ್ಲ್ಯಾಕಿಯ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕ ಸೇರಿದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಇತರೆ ಹಿರಿಯ ಅಧಿಕಾರಿಗಳು ಭಾಗಿಯಾಗಿ ಸಂತಾಪ ಸೂಚಿಸಿದರು.

Last Updated : Aug 6, 2020, 5:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.