ETV Bharat / state

ನೋಡಿ: ಹೋಟೆಲ್‌ಗೆ ಬಂದು ಟೀ ಕುಡಿದು ಹೋಗುವ ಕೋತಿ, ಲೋಟ ಟೇಬಲ್‌ ಮೇಲಿಟ್ಟು ಹೋಗುತ್ತಂತೆ! - chikmagalre special monkey

ಕಾಫಿನಾಡಿನ ಹೋಟೆಲ್​ವೊಂದಕ್ಕೆ ದಿನವೂ ಬರುವ ಮಂಗವೊಂದು ಟೀ ಕುಡಿದು, ನಂತರ ಲೋಟವನ್ನು ಟೇಬಲ್​ ಮೇಲೆ ಎತ್ತಿಟ್ಟು ಹೋಗುತ್ತದಂತೆ.

monkey comes for  hotel to drink tea
ಟೀ ಕುಡಿಯುತ್ತಿರುವ ಕೋತಿ
author img

By

Published : Sep 9, 2021, 8:36 PM IST

ಚಿಕ್ಕಮಗಳೂರು: ಜಿಲ್ಲೆಯ ಹೋಟೆಲ್​ವೊಂದಕ್ಕೆ ಕೋತಿಯೊಂದು ದಿನಾ ಬಂದು ಟೀ ಕುಡಿದು ಹೋಗುವ ಅಭ್ಯಾಸ ಬೆಳೆಸಿಕೊಂಡಿದೆ.

ಟೀ ಕುಡಿಯುತ್ತಿರುವ ಕೋತಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ನಿಸರ್ಗ ಹೋಟೆಲ್​ಗೆ ಪ್ರತಿನಿತ್ಯ ಬರುವ ಕೋತಿ,​ ಅಲ್ಲಿ ತಿಂಡಿ ತಿಂದು, ಟೀ ಕುಡಿಯುವುದನ್ನು ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಟೀ ಕುಡಿದ ತಕ್ಷಣ ಲೋಟವನ್ನು ಟೇಬಲ್ ಮೇಲಿಟ್ಟು ಈ ಮಂಗ ವಾಪಸ್​ ಹೋಗುತ್ತೆ. ಕೋತಿಯ ನಡೆಗೆ ಜನರು ಅಚ್ಚರಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೋತಿಗೆ ನಿತ್ಯ ಹೋಟೆಲ್ ಸಿಬ್ಬಂದಿ ಊಟ-ತಿಂಡಿ ಹಾಗೂ ಟೀ ನೀಡುತ್ತಿದ್ದಾರೆ.

ಇದನ್ನೂ ಓದಿ: VIDEO - ದುಸ್ಸಾಹಸ ತೋರಿ ಮಾಂಜ್ರಾ ನದಿ ದಾಟಲು ಮುಂದಾದ ವ್ಯಕ್ತಿ ನೀರುಪಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.