ETV Bharat / state

ಕೆಎಸ್​ಆರ್​ಟಿಸಿ ಬಸ್​ನ ರೇಡಿಯೇಟರ್​​​ ಬ್ಲಾಸ್ಟ್: ಚಾಲಕನಿಗೆ ಗಂಭೀರ ಗಾಯ - undefined

ಚಾರ್ಮಾಡಿ ಘಾಟನ್ನು ಹತ್ತುವ ವೇಳೆ ಬಸ್​ ಸಂಪೂರ್ಣ ಹೀಟ್​ ಆಗಿದ್ದರಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಕೆಎಸ್​ಆರ್​ಟಿಸಿಯ ಬಸ್​ನ ರೇಡಿಯೇಟರ್ ಬ್ಲಾಸ್ಟ್
author img

By

Published : May 7, 2019, 4:17 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದ ಬಳಿ ಕೆಎಸ್​ಆರ್​ಟಿಸಿಯ ಬಸ್​ನ ರೇಡಿಯೇಟರ್ ಬ್ಲಾಸ್ಟ್ ಆಗಿದ್ದು, ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಈ ಬಸ್​ ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಹೋಗುತ್ತಿತ್ತು. ಇನ್ನು ಚಾರ್ಮಾಡಿ ಘಾಟಿನಲ್ಲಿ ಸಂಚರಿಸುವ ವೇಳೆ ಬಸ್​ನ ರೇಡಿಯೇಟರ್ ಸಂಪೂರ್ಣ ಹೀಟ್ ಆಗಿತ್ತು ಎನ್ನಲಾಗಿದೆ. ಈ ಕಾರಣದಿಂದಲೇ ರೇಡಿಯೇಟರ್ ಬ್ಲಾಸ್ಟ್​ ಆಗಿದ್ದು, ಚಾಲಕ ನಾಗರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೆಎಸ್​ಆರ್​ಟಿಸಿಯ ಬಸ್​ನ ರೇಡಿಯೇಟರ್ ಬ್ಲಾಸ್ಟ್

ಘಟನೆ ಹಿನ್ನೆಲೆ ಗಾಯಗೊಂಡ ಬಸ್​ ಚಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದ ಬಳಿ ಕೆಎಸ್​ಆರ್​ಟಿಸಿಯ ಬಸ್​ನ ರೇಡಿಯೇಟರ್ ಬ್ಲಾಸ್ಟ್ ಆಗಿದ್ದು, ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಈ ಬಸ್​ ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಹೋಗುತ್ತಿತ್ತು. ಇನ್ನು ಚಾರ್ಮಾಡಿ ಘಾಟಿನಲ್ಲಿ ಸಂಚರಿಸುವ ವೇಳೆ ಬಸ್​ನ ರೇಡಿಯೇಟರ್ ಸಂಪೂರ್ಣ ಹೀಟ್ ಆಗಿತ್ತು ಎನ್ನಲಾಗಿದೆ. ಈ ಕಾರಣದಿಂದಲೇ ರೇಡಿಯೇಟರ್ ಬ್ಲಾಸ್ಟ್​ ಆಗಿದ್ದು, ಚಾಲಕ ನಾಗರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೆಎಸ್​ಆರ್​ಟಿಸಿಯ ಬಸ್​ನ ರೇಡಿಯೇಟರ್ ಬ್ಲಾಸ್ಟ್

ಘಟನೆ ಹಿನ್ನೆಲೆ ಗಾಯಗೊಂಡ ಬಸ್​ ಚಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

Intro:R_Kn_Ckm_02_07_Raydiator blost_Rajkumar_Ckm_av_7202347

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಕೆ ಎಸ್ ಆರ್ ಟಿ ಸಿ ಯ ಬಸ್ಸ್ ನ ರೇಡಿಯೇಟರ್ ಬ್ಲಾಸ್ಟ್ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಈ ದುರಂತ ನಡೆದಿದ್ದು ಬಸ್ಸ್ ನ ರೇಡಿಯೆಟರ್ ಬಿಸಿ ನೀರು ಸಿಡಿದು ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಧರ್ಮಸ್ಥಳದಿಂದಾ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನ ರೇಡಿಯೇಟರ್ ಬ್ಲಾಸ್ಟ್ ಆಗಿದ್ದು ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದ ಬಳಿ ಈ ಘಟನೆ ಸಂಭವಿಸಿದೆ. ಚಾರ್ಮಾಡಿ ಘಾಟಿ ಹತ್ತುವ ವೇಳೆ ಬಸ್ ನ ರೇಡಿಯೇಟರ್ ಸಂಪೂರ್ಣ ಹೀಟ್ ಆಗಿತ್ತು ರಸ್ತೆಯಲ್ಲಿ ರೇಡಿಯೇಟರ್ ಬ್ಲಾಸ್ ಆಗಿದ್ದು ಚಾಲಕ ನಾಗರಾಜ್ ಈ ಘಟನೆಯಿಂದಾ ಗಂಭೀರವಾಗಿ ಗಾಯಗೊಂಡು ದೇಹದ ಅರ್ಧ ಭಾಗ ಬಿಸಿ ನೀರಿನಿಂದಾ ಸುಟ್ಟು ಹೋಗಿದೆ. ಮೂಡಿಗೆರೆ ಡಿಪೋ ಗೆ ಸೇರಿದ ಬಸ್ ನಲ್ಲಿ ಈ ಘಟನೆ ನಡೆದಿದ್ದು ಚಿಕ್ಕಮಗಳೂರು ಜಿಲ್ಲಾಸ್ವತ್ರೆಯಲ್ಲಿ ಚಾಲಕ ನಾಗರಾಜ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.Body:R_Kn_Ckm_02_07_Raydiator blost_Rajkumar_Ckm_av_7202347

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಕೆ ಎಸ್ ಆರ್ ಟಿ ಸಿ ಯ ಬಸ್ಸ್ ನ ರೇಡಿಯೇಟರ್ ಬ್ಲಾಸ್ಟ್ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಈ ದುರಂತ ನಡೆದಿದ್ದು ಬಸ್ಸ್ ನ ರೇಡಿಯೆಟರ್ ಬಿಸಿ ನೀರು ಸಿಡಿದು ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಧರ್ಮಸ್ಥಳದಿಂದಾ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನ ರೇಡಿಯೇಟರ್ ಬ್ಲಾಸ್ಟ್ ಆಗಿದ್ದು ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದ ಬಳಿ ಈ ಘಟನೆ ಸಂಭವಿಸಿದೆ. ಚಾರ್ಮಾಡಿ ಘಾಟಿ ಹತ್ತುವ ವೇಳೆ ಬಸ್ ನ ರೇಡಿಯೇಟರ್ ಸಂಪೂರ್ಣ ಹೀಟ್ ಆಗಿತ್ತು ರಸ್ತೆಯಲ್ಲಿ ರೇಡಿಯೇಟರ್ ಬ್ಲಾಸ್ ಆಗಿದ್ದು ಚಾಲಕ ನಾಗರಾಜ್ ಈ ಘಟನೆಯಿಂದಾ ಗಂಭೀರವಾಗಿ ಗಾಯಗೊಂಡು ದೇಹದ ಅರ್ಧ ಭಾಗ ಬಿಸಿ ನೀರಿನಿಂದಾ ಸುಟ್ಟು ಹೋಗಿದೆ. ಮೂಡಿಗೆರೆ ಡಿಪೋ ಗೆ ಸೇರಿದ ಬಸ್ ನಲ್ಲಿ ಈ ಘಟನೆ ನಡೆದಿದ್ದು ಚಿಕ್ಕಮಗಳೂರು ಜಿಲ್ಲಾಸ್ವತ್ರೆಯಲ್ಲಿ ಚಾಲಕ ನಾಗರಾಜ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.Conclusion:R_Kn_Ckm_02_07_Raydiator blost_Rajkumar_Ckm_av_7202347

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಕೆ ಎಸ್ ಆರ್ ಟಿ ಸಿ ಯ ಬಸ್ಸ್ ನ ರೇಡಿಯೇಟರ್ ಬ್ಲಾಸ್ಟ್ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಈ ದುರಂತ ನಡೆದಿದ್ದು ಬಸ್ಸ್ ನ ರೇಡಿಯೆಟರ್ ಬಿಸಿ ನೀರು ಸಿಡಿದು ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಧರ್ಮಸ್ಥಳದಿಂದಾ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನ ರೇಡಿಯೇಟರ್ ಬ್ಲಾಸ್ಟ್ ಆಗಿದ್ದು ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದ ಬಳಿ ಈ ಘಟನೆ ಸಂಭವಿಸಿದೆ. ಚಾರ್ಮಾಡಿ ಘಾಟಿ ಹತ್ತುವ ವೇಳೆ ಬಸ್ ನ ರೇಡಿಯೇಟರ್ ಸಂಪೂರ್ಣ ಹೀಟ್ ಆಗಿತ್ತು ರಸ್ತೆಯಲ್ಲಿ ರೇಡಿಯೇಟರ್ ಬ್ಲಾಸ್ ಆಗಿದ್ದು ಚಾಲಕ ನಾಗರಾಜ್ ಈ ಘಟನೆಯಿಂದಾ ಗಂಭೀರವಾಗಿ ಗಾಯಗೊಂಡು ದೇಹದ ಅರ್ಧ ಭಾಗ ಬಿಸಿ ನೀರಿನಿಂದಾ ಸುಟ್ಟು ಹೋಗಿದೆ. ಮೂಡಿಗೆರೆ ಡಿಪೋ ಗೆ ಸೇರಿದ ಬಸ್ ನಲ್ಲಿ ಈ ಘಟನೆ ನಡೆದಿದ್ದು ಚಿಕ್ಕಮಗಳೂರು ಜಿಲ್ಲಾಸ್ವತ್ರೆಯಲ್ಲಿ ಚಾಲಕ ನಾಗರಾಜ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.