ETV Bharat / state

ಧಾರಾಕಾರ ಮಳೆಗೆ ಕಾಫಿನಾಡು ತತ್ತರ.. ಬೀದಿಗೆ ಬಂದ ಬದುಕು

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಸೇರಿದಂತೆ ನಗರ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಿರಂತರ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ.

ಧಾರಾಕಾರ ಮಳೆ
author img

By

Published : Sep 6, 2019, 1:41 PM IST

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗ ಸೇರಿದಂತೆ ನಗರ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಿರಂತರ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ನೂರಾರು ಮನೆಗಳು ಕುಸಿದು ಬಿದ್ದ ಪರಿಣಾಮ ಜನರು ಬೀದಿಗೆ ಬಂದಿದ್ದಾರೆ.

ಧಾರಾಕಾರ ಮಳೆಗೆ ಕಾಫಿನಾಡು ತತ್ತರ..

ಕುಸಿದ ಬೆಟ್ಟಗಳ ಪಕ್ಕದಲ್ಲಿಯೇ ಮನೆಗಳು ಕುಸಿಯುತ್ತಿದ್ದು, ಮಳೆ ಹೆಚ್ಚಾದಂತೆ ಮಲೆನಾಡ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ಹೆಚ್ಚು ಅನಾಹುತಗಳು ನಡೆಯುತ್ತಿವೆ. ಸುಂದರಬೈಲು ಹಾಗೂ ಚೆನ್ನಡಲು ಗ್ರಾಮದ ಜನರಲ್ಲಿ ಆತಂಕ ಹೆಚ್ಚಿದೆ.

Intro:Kn_Ckm_02_ kusita_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಸೇರಿದಂತೆ ನಗರ ಪ್ರದೇಶದಲ್ಲಿ ಕಳೆದ ಒಂದು ವಾರಗಳ ಕಾಲ ನಿರಂತರ ಸುರಿದ ಮಹಾ ಮಳೆಗೆ ಜನರು ಈಗಗಾಲೇ ತತ್ತರಿಸಿ ಹೋಗಿದ್ದಾರೆ.ಇದರಿಂದ ಮಲೆನಾಡು ಭಾಗದಲ್ಲಿ ಜನರು ಚಿತಾಕ್ರಾಂತರಾಗಿದ್ದು ನೂರಾರು ಮನೆಗಳು ಕುಸಿದು ಬಿದ್ದ ಪರಿಣಾಮ ಮನೆ ಕಳೆದು ಕೊಂಡ ಜನರು ಬೀದಿಗೆ ತಂದೂ ಈ ಮಹಾ ಮಳೆ ನಿಲ್ಲಿಸಿದೆ. ಆದರೇ ಕುಸಿದ ಬೆಟ್ಟಗಳ ಪಕ್ಕದಲ್ಲಿಯೇ ಮನೆಗಳು ಕುಸಿಯುತ್ತಿದ್ದು ಮಳೆ ಹೆಚ್ಚಾದಂತೆ ಮಲೆನಾಡು ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ಹೆಚ್ಚು ಅನಾಹುತಗಳು ನಡೆಯುತ್ತಿದ್ದು ಸುಂದರಬೈಲು ಹಾಗೂ ಚೆನ್ನಡಲು ಗ್ರಾಮದ ಜನರಲ್ಲಿ ಹೆಚ್ಚಿನ ಭಯ ಮನೆ ಮಾಡಿದೆ. ಮಳೆ ಸುರಿಯುತ್ತಿರುವ ಪ್ರಮಾಣದಲ್ಲಿ ಕಳೆದ ಎರಡೂ ದಿನಗಳಿಂದಾ ಕೊಂಚ ಕಡಿಮೆ ಸುರಿಯುತ್ತಿದ್ದ ಮಳೆ ಈಗ ಧಾರಾಕಾರ ಸುರಿಯೊದಕ್ಕೆ ಪ್ರಾರಂಭ ಮಾಡಿದೆ. ಈ ಮಹಾ ಮಳೆಗ ಮತ್ತೆ ಹಲವಾರು ಮನೆಗಳು ಕುಸಿದು ಬಿದ್ದಿದ್ದು ಮತ್ತಷ್ಟು ಜನರು ಬೀದಿಗೆ ಬಂದೂ ನಿಲ್ಲುವಂತಾಗಿದೆ. ಇದರಿಂದ ಮನೆಯಲ್ಲಿದ್ದಂತಹ ಹಲವಾರು ವಸ್ತುಗಳು ನಾಶವಾಗಿ ಹೋಗಿದ್ದು ಮುಂದೇ ನಮ್ಮ ಗತಿ ಏನಪ್ಪಾ ಎಂದೂ ಯೋಚನೆ ಮಾಡುವಂತಾಗಿದೆ.ಮಳೆ ಬಂದರೇ ಸಾಕು ಮಲೆನಾಡು ಭಾಗದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಮಳೆ ನಿಂತ ಮೇಲೆ ಮತ್ತೋಂದು ರೀತಿಯಾ ಸಮಸ್ಯೆಯಿಂದಾ ಉದ್ಭವಿಸುತ್ತಿದೆ. ಮಹಾ ಮಳೆಗೆ ಜನರು ನರಳುತ್ತಿದ್ದು ಏನು ಮಾಡದಂತಹ ಪರಿಸ್ಥಿತಿಯಲ್ಲಿ ಜನರು ನಿಂತಿದ್ದಾರೆ.

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.