ETV Bharat / state

ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ಸವಿದ ರಾಜ್ಯಪಾಲರು - governor Thavarchand gehlot visited jungle lodge in chikkamagaluru

ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯ ಜಂಗಲ್ ಲಾಡ್ಜ್ ಗೆ ಭೇಟಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಲೆನಾಡ ಪ್ರಕೃತಿ ಸೌಂದರ್ಯ ಮತ್ತು ಭದ್ರಾ ನದಿಯ ಸೌಂದರ್ಯವನ್ನು ಸವಿದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯ ಜಂಗಲ್ ಲಾಡ್ಜ್ ಗೆ ಭೇಟಿ ನೀಡಿದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್

author img

By

Published : Jun 19, 2022, 9:47 PM IST

ಚಿಕ್ಕಮಗಳೂರು : ಹಾಸನಕ್ಕೆ ತೆರಳುವ ಮಾರ್ಗ ಮಧ್ಯೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಲಕ್ಕವಳ್ಳಿಯ ಜಂಗಲ್ ಲಾಡ್ಜ್ ಗೆ ಭೇಟಿ ನೀಡಿದ್ದಾರೆ. ಅರಣ್ಯ ಇಲಾಖೆಯ ಜಂಗಲ್ ಲಾಡ್ಜ್ ಗೆ ಭೇಟಿ ನೀಡಿದ ರಾಜ್ಯಪಾಲರು ಮಲೆನಾಡ ಸೌಂದರ್ಯ ಮತ್ತು ಭದ್ರಾ ನದಿಯ ಸೌಂದರ್ಯವನ್ನು ಸವಿದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯ ಜಂಗಲ್ ಲಾಡ್ಜ್ ಗೆ ಭೇಟಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಈ ವೇಳೆ ಅಧಿಕಾರಿಗಳಿಂದ ಭದ್ರಾ ನದಿಯ ಬಗ್ಗೆ ಹಲವು ಮಾಹಿತಿಯನ್ನು ಗವರ್ನರ್​ ಪಡೆದುಕೊಂಡರು. ಮಲೆನಾಡ ಪ್ರಕೃತಿ ರಮಣೀಯ ದೃಶ್ಯಗಳಿಗೆ ರಾಜ್ಯಪಾಲರು ಮಾರು ಹೋಗಿದ್ದಾರೆ.

ಓದಿ : ಅರಣ್ಯ ಇಲಾಖೆ ವಿನೂತನ ಪ್ರಯತ್ನ.. ವನ ಮತ್ತು ಜನ ಸಂಪರ್ಕಕ್ಕೆ ಬಂತು ಸಾರಿಗೆ ವಾಹನ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.