ETV Bharat / state

ಚಿಕ್ಕಮಗಳೂರಿನ 97 ಮಂದಿಗೆ ಸೋಂಕು ದೃಢ.. ಓರ್ವ ಬಲಿ - Chickmagaluru latest news

ಜಿಲ್ಲೆಯಲ್ಲಿಂದು 97 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಓರ್ವರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 3,248 ಮತ್ತು ಮೃತರ ಸಂಖ್ಯೆ 61ಕ್ಕೆ ತಲುಪಿದೆ.

Chickmagaluru corona cases
Chickmagaluru corona cases
author img

By

Published : Aug 26, 2020, 5:43 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು 97 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 3,248ಕ್ಕೆ ಏರಿಕೆಯಾಗಿದೆ ಮತ್ತು ಓರ್ವರು ಸೋಂಕಿಗೊಳಗಾಗಿ ಕೊನೆಯುಸಿರೆಳೆದಿದ್ದಾರೆ.

ಚಿಕ್ಕಮಗಳೂರು- 22, ಕಡೂರು- 42, ತರೀಕೆರೆ- 16, ಮೂಡಿಗೆರೆ- 03, ಶೃಂಗೇರಿ- 06, ಎನ್ ಆರ್ ಪುರ- 04, ಕೊಪ್ಪ- 04 ಸೋಂಕು ಪ್ರಕರಣಗಳು ಇಂದು ವರದಿಯಾಗಿದೆ. ಅಲ್ಲದೇ ಓರ್ವರು ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಸೋಂಕಿತರು ವಾಸ ಮಾಡುತ್ತಿದ್ದ ಪ್ರದೇಶವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ಸೀಲ್ ಡೌನ್ ಮಾಡಿ ಕಟ್ಟೆಚ್ಚರ ವಹಿಸಿದೆ.

ಈ ದಿನ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಿಂದ 146 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 3,248 ಕೊರೊನಾ ಸೋಂಕಿತರ ಪೈಕಿ ಒಟ್ಟು 2,197 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 990 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.