ETV Bharat / state

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ - ಚಿಕ್ಕಮಗಳೂರು ಕೋವಿಡ್​ ಪ್ರಕರಣಗಳು

ದಿನೇ ದಿನೆ ಕೋವಿಡ್‌ ಸೋಂಕಿತರ ಪ್ರಮಾಣ ಏರುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ನಿನ್ನೆ ವರದಿಯಾಗಿರುವ ಕೋವಿಡ್​ ಪ್ರಕರಣಗಳ ವರದಿ ಹೀಗಿದೆ.

chickmagaluru covid cases
ಚಿಕ್ಕಮಗಳೂರು ಕೋವಿಡ್​ ಪ್ರಕರಣಗಳು
author img

By

Published : May 6, 2021, 6:57 AM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿನ್ನೆಯ ದಿನ 1,009 ಕೋವಿಡ್​ ಪ್ರಕರಣಗಳು ದೃಢಪಟ್ಟಿವೆ ಮತ್ತು ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ಪರಿಸರ ಸ್ನೇಹಿ ಮಾಸ್ಕ್: ​ಬಳಸಿದ ಬಳಿಕ ಮಣ್ಣಿಗೆ ಹಾಕಿದರೆ ಬೆಳೆಯುತ್ತೆ ಗಿಡ!

ಮೊನ್ನೆ 735 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಸಾರ್ವಜನಿಕರ ಕಳವಳ ಹೆಚ್ಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.