ETV Bharat / state

ಆಸ್ಪತ್ರೆಯಲ್ಲಿ ರೋಗಿ ಸಾವು: ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ

author img

By

Published : Oct 6, 2019, 11:43 PM IST

ಮಧುಮೇಹದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

patient-death-for-doctors-negligence

ಚಿಕ್ಕಬಳ್ಳಾಪುರ: ಮಧುಮೇಹದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಚಿಂತಾಮಣಿಯಲ್ಲಿ ಈ ಘಟನೆ ನಡೆದಿದೆ. ಪ್ರಕಾಶ್ (45) ಮೃತ ರೋಗಿ.

ಕೆ.ಆರ್. ಬಡಾವಣೆ ನಿವಾಸಿ ಪ್ರಕಾಶ್ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ವೈದ್ಯರು ಯಾವುದೋ ಇಂಜೆಕ್ಷನ್ ಕೊಟ್ಟು ರೋಗಿ ಪತ್ನಿಗೆ ಗಂಡನ ಸ್ಥಿತಿ ಚಿಂತಾಜನಕವಾಗಿದ್ದು, ಕೂಡಲೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

ಮೃತರ ಮಗಳು

ಕೋಲಾರ ಆಸ್ಪತ್ರೆಗೆ ಆ್ಯಂಬುಲೆನ್ಸ್​ನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಪ್ರಕಾಶ್​ ಮೃತಪಟ್ಟಿದ್ದಾರೆ. ಕ್ಲಿನಿಕ್​ನಲ್ಲಿದ್ದ ಬೇರೊಂದು ಇಂಜಕ್ಷನ್ ನೀಡಿದ್ದಕ್ಕೇ ನನ್ನ ತಂದೆ ಸಾವಿಗೆ ಕಾರಣ ಎಂದು ಮಗಳು ಆರೋಪಿಸಿದ್ದಾಳೆ. ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮರೋಣೋತ್ತರ ಪರೀಕ್ಷೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ.

Intro:ಖಾಸಗಿ ವೈದ್ಯರ ನಿರ್ಲಕ್ಷಕ್ಕೆ ರೋಗಿಯೊಬ್ಬ ಬಲಿಯಾದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.Body:ಪ್ರಕಾಶ್ (45) ಮೃತಪಟ್ಟ ರೋಗಿ ಎಂದು ತಿಳಿದು ಬಂದಿದೆ.ನಗರದ ಕೆಆರ್ ಬಡವಣೆಯ ನಿವಾಸಿ ಪ್ರಕಾಶ್ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು ಪತ್ನಿ ಪ್ಯಾಮಿಲಿ ಡಾಕ್ಟರ್ ಸಂತೋಷ್ ಮತ್ತು ವಾಸು ಬಳಿ ತೆರಳಿದ್ದು ಗಂಡನ ಸ್ಥಿತಿ ಚಿಂತಾಜನಕ ವಾಗಿದ್ದು ಮಲ್ಟಿಸ್ಪೆಷಾಲ್ಟಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

ಇನ್ನೂ ಪತ್ನಿ ಅಂಬುಲೇನ್ಸ್ ನಲ್ಲಿ ಕೋಲಾರ ಆಸ್ಪತ್ರೆಗೆ ತೆರಳುವ ವೇಳೆ ಮೃತಪಟ್ಟಿರುವುದಾಗಿ ಡ್ರೈವರ್ ಮಾಹಿತಿ ತಿಳಿಸಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.ಕ್ಲಿನಿಕ್ ನಲ್ಲಿ ಬೇರೊಂದು ಇಂಜಕ್ಷನ್ ನೀಡಿದ್ದು ನನ್ನ ಗಂಡ ಮೃತರಾಗಲು ಕಾರಣವಾಗಿದೆ ಎಂದು ಪತ್ನಿ ಪದ್ಮವತಿ ಆರೋಪಿಸಿದ್ದಾರೆ.

ಇನ್ನೂ ಪತ್ನಿ ನಗರಠಾಣೆಯಲ್ಲಿ ದೂರು ದಾಖಲಿಸಿದ್ದು ಮರೋಣತ್ತರ ಪರೀಕ್ಷೆಯ ನಂತರ ಸತ್ತಸತ್ಯತೆ ತಿಳಿದು ಬರಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.