ETV Bharat / state

ಕಳೆದೋಗಿದ್ದ ಪರ್ಸ್​ನ್ನು​ ಪ್ಯಾಸೆಂಜರ್​ಗೆ ಹುಡುಕಿಕೊಟ್ಟ ಕಂಡಕ್ಟರ್​: ನಿರ್ವಾಹಕನ ಪ್ರಾಮಾಣಿಕತೆಗೆ ಸೆಲ್ಯೂಟ್​ ​ - ksrtc conducter returnes passenger purse in chikkaballapura

ಪ್ರಯಾಣದ ವೇಳೆ ಪರ್ಸ್​ ಕಳೆದುಕೊಂಡಿದ್ದ ವ್ಯಕ್ತಿವೋರ್ವನಿಗೆ ಅದನ್ನು ತಲುಪಿಸುವ ಮೂಲಕ ಕೆಎಸ್ಆರ್‌ಟಿಸಿ ಬಸ್‌ನ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.

ksrtc conducter returnes passenger purse in chikkaballapura
ಕೆಎಸ್ಆರ್‌ಟಿಸಿ ಬಸ್‌ನ ನಿರ್ವಾಹಕ
author img

By

Published : Oct 13, 2020, 6:42 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಪ್ರಯಾಣದ ವೇಳೆ ಪರ್ಸ್​ ಕಳೆದುಕೊಂಡಿದ್ದ ವ್ಯಕ್ತಿವೋರ್ವನಿಗೆ ಅದನ್ನು ತಲುಪಿಸುವ ಮೂಲಕ ಮೂಲಕ ಕೆಎಸ್ಆರ್‌ಟಿಸಿ ಬಸ್‌ನ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಶಿಡ್ಲಘಟ್ಟದಿಂದ ಬೆಂಗಳೂರಿಗೆ ತೆರಳುತ್ತಿದ್ದ ಶಿವಕುಮಾರ್ ತನ್ನ ಪರ್ಸ್​ನ್ನು ಕಳೆದುಕೊಂಡಿದ್ದು, ನಂತರ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಇದನ್ನು ಗಮನಿಸಿದ ಬಾಗೇಪಲ್ಲಿ ಕೆಎಸ್​ಆರ್​ಟಿಸಿ ನಿರ್ವಾಹಕ ಕಮ್​ ಚಾಲಕ ವೆಂಕಟೇಶ್ ಪರ್ಸ್​ನಲ್ಲಿದ್ದ 5 ಸಾವಿರ ನಗದು, ಡಿಎಲ್, ಎಟಿಎಂ, ಪಾನ್ ಕಾರ್ಡ್‌ಗಳನ್ನು ಶಿವಕುಮಾರ್‌ಗೆ ತಲುಪಿಸಿದ್ದಾರೆ.

ಪ್ರಾಮಾಣಿಕತೆ ಮೆರೆದ ಕಂಡಕ್ಟರ್​​ಗೆ ಸಹೋದ್ಯೋಗಿಗಳು ಸೇರಿದಂತೆ ಅಧಿಕಾರಿಗಳು ಹಾಗೂ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.