ETV Bharat / state

ಕುರಿ ದೊಡ್ಡಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು! 190 ಕುರಿಗಳು ಸಜೀವ ದಹನ

ಕಿಡಿಗೇಡಿಗಳು ಕುರಿ ದೊಡ್ಡಿಗೆ ಬೆಂಕಿ ಹಚ್ಚಿದ ಪರಿಣಾಮ ದೊಡ್ಡಿಯಲ್ಲಿದ್ದ 190 ಕುರಿಗಳು ಬೆಂಕಿಗೆ ಆಹುತಿಯಾಗಿರುವ ದಾರುಣ ಘಟನೆ ನಡೆದಿದೆ.

ಕುರಿ ದೊಡ್ಡಿಗೆ ಬೆಂಕಿ
author img

By

Published : Sep 15, 2019, 1:57 PM IST

ಚಿಕ್ಕಬಳ್ಳಾಪುರ: ಕಿಡಿಗೇಡಿಗಳು ಕುರಿ ದೊಡ್ಡಿಗೆ ಬೆಂಕಿ ಹಚ್ಚಿದ ಪರಿಣಾಮ 190 ಕುರಿಗಳು ಸುಟ್ಟು ಭಸ್ಮವಾದ ದಾರುಣ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾಳಪ್ಪರಾಳ್ಳಪಲ್ಲಿ ಗ್ರಾಮದಲ್ಲಿ ನಡೆದಿದೆ.

ಕಾಳಪ್ಪರಾಳ್ಳಪಲ್ಲಿ ಗ್ರಾಮದ ಈಶ್ವರಪ್ಪ ಎಂಬವರಿಗೆ ಸೇರಿದ ಕುರಿಗಳು ಇದಾಗಿವೆ. ತಡರಾತ್ರಿ ಕುರಿಗಳ ದೊಡ್ಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ದೊಡ್ಡಿಯಲ್ಲಿತದ್ದ190 ಕುರಿಗಳು ಬೆಂಕಿಗಾಹುತಿಯಾಗಿವೆ. ಸುಮಾರು 15 ಲಕ್ಷ ರೂಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಈಶ್ವರಪ್ಪನವರು ಕೃಷಿಗೆ ಬಳಸುತ್ತಿರುವ ಸಲಕರಣೆಗಳು ಕೂಡಾ ಸುಟ್ಟುಹೋಗಿವೆ ಎಂದು ತಿಳಿದುಬಂದಿದೆ.

ಚೇಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

Intro:190 ಕುರಿಗಳು ಬೆಂಕಿಯಲ್ಲಿ ಭಸ್ಮBody:ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾಳಪ್ಪರಾಳ್ಲಪಲ್ಲಿ ಗ್ರಾಮದ ಈಶ್ವರಪ್ಪ Conclusion:
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಕಾಳಪ್ಪರಾಳ್ಳಪಲ್ಲಿ ಗ್ರಾಮದಲ್ಲಿ ಈಶ್ವರಪ್ಪ ರವರಿಗೆ ಸೇರಿದ ತಡರಾತ್ರಿ ಕುರಿಗಳ ದೊಡ್ಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಲಾಗಿಗೆ ಕುರಿಗಳ ದೊಡ್ಡಿಯಲ್ಲಿ ಇರುವ 190 ಕುರಿಗಳು ಬೆಂಕಿಗೆ ಆಹುತಿ ಆಗಿದೆ.ಸುಮಾರು 15 ಲಕ್ಷಕ್ಕೂ ಹೆಚ್ಚು ನಷ್ಟವಾಗಿಗೆ ಎಂದು ಅಂದಾಜಿಸಲಾಗಿದೆ.ಮತ್ತು ಈಶ್ವರಪ್ಪ ನವರು ಕೃಷಿ ಬಳಸುತ್ತಿರುವ ಸಲಕರಣೆಗಳು ಸುಟ್ಟು ಭಸ್ಮವಾಗಿಗೆ ಎಂದು ತಿಳಿದುಬಂದಿದೆ

ಈ ಪ್ರಕರಣವು ಚೇಳೂರು ಠಾಣಾವ್ಯಾಪ್ತಿಯಲ್ಲಿ ದಾಖಲು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.