ETV Bharat / state

ಮತದಾನದ ಬಗ್ಗೆ ಜಾಗೃತಿ: ಗುಡಿಬಂಡೆಯಲ್ಲಿ ರಂಗೋಲಿ ಸ್ಪರ್ಧೆ - voting Awareness programme in Gudibande

ಗುಡಿಬಂಡೆ ತಾಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನ ಮತದಾರರ ಪಟ್ಟಿ ಪರಿಶೀಲನೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮತದಾನದ ಬಗ್ಗೆ ಜಾಗೃತಿ : ಗುಡಿಬಂಡೆಯಲ್ಲಿ ರಂಗೋಲಿ ಸ್ಪರ್ಧೆ
author img

By

Published : Nov 6, 2019, 2:41 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನ ಮತದಾರರ ಪಟ್ಟಿ ಪರಿಶೀಲನೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮತದಾನದ ಬಗ್ಗೆ ಜಾಗೃತಿ ಗುಡಿಬಂಡೆಯಲ್ಲಿ ರಂಗೋಲಿ ಸ್ಪರ್ಧೆ

ವಿಕಲಚೇತನರು ಮತ್ತು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಮತದಾನದ ಮಹತ್ವ ಸಾರುವ ರಂಗೋಲಿಗಳನ್ನು ಸುಂದರವಾಗಿ ಬಿಡಿಸಿ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ವಕೀಲ ಉನ್ನತಿ ವಿಶ್ವನಾಥ್, ಇತರೆ ಇಲಾಖೆಗಳು ಅಧಿಕಾರಿಗಳು, ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

Intro:ವಿಕಲಚೇತನ ಮತದಾರರ ಪಟ್ಟಿ ಪರಿಶೀಲನೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮBody:ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನರು ರಂಗೋಲಿ ಸುಂದರವಾದ ಬಿಡಿಸಿದರುConclusion:ಗುಡಿಬಂಡೆ : ವಿಕಲಚೇತನ ಮತದಾರರ ಪಟ್ಟಿ ಪರಿಶೀಲನೆ ಅಂಗವಾಗಿ ರಂಗೋಲಿ ಸ್ಪರ್ಧೆಗಳನ್ನು ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಲಿದ್ದು ಹಲವಾರು ವಿಕಲಚೇತನರು ಮತ್ತು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಮತದಾನದ ಮಹತ್ವ ಸಾರುವ ರಂಗೋಲಿಗಳ ಚಿತ್ತಾರಗಳನ್ನು ಸುಂದರವಾಗಿ ಬಿಡಿಸಿ ಅರಿವು ಮೂಡಿಸಿದರು

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ವಕೀಲ ಉನ್ನತಿ ವಿಶ್ವನಾಥ್ , ಸಿ.ಡಿ. ಪಿ.ಒ .ಕಚೇರಿಯ ಮೇಲ್ವಿಚಾರಕಿ ಸಿ.ಎ ಶಾರದಾ , ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆಯ ಮಹಮ್ಮದ್ ಮುಜಾಸಿಮ್ , ಎಮ್. ಆರ್ . ಡಬ್ಲ್ಯು ಕೆ.ಸಿ.ರಮೇಶ್ , ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು .
ETV Bharat Logo

Copyright © 2025 Ushodaya Enterprises Pvt. Ltd., All Rights Reserved.