ETV Bharat / state

'ಡಿ ಬಾಸ್'​​ ನೋಡಲು ಹೆದ್ದಾರಿಯಲ್ಲಿ ವೇಯ್ಟಿಂಗ್: ಫೋಟೋ ತೆಗೆಸಿಕೊಂಡು ಖುಷಿ ಪಟ್ಟ ಪೊಲೀಸರು - ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ತಗ್ಗಲೂರು ಗೇಟ್

ನಟ ದರ್ಶನ್ ಮತ್ತು ತಂಡ ಕೇರಳದಿಂದ ಗುಂಡ್ಲುಪೇಟೆ ಮಾರ್ಗವಾಗಿ ಮೈಸೂರಿಗೆ ತೆರಳುವ ಖಚಿತ ಮಾಹಿತಿ ಪಡೆದ ಬೇಗೂರು ಪೊಲೀಸರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾದು ಫೋಟೋ ತೆಗೆಸಿಕೊಂಡಿದ್ದಾರೆ.

photo-by-cops-with-actor-challenging-star-darshan-gundlupete
ಚಾಲೆಂಜಿಂಗ್ ಸ್ಟಾರ್ ದರ್ಶನ್
author img

By

Published : Dec 19, 2020, 9:29 PM IST

ಚಾಮರಾಜನಗರ: ಕೇರಳದಿಂದ ಜಾಲಿ ರೈಡ್ ಮುಗಿಸಿ ಹಿಂತಿರುಗುತ್ತಿದ್ದ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಪೊಲೀಸರು ಫೋಟೋ ತೆಗೆಸಿಕೊಂಡು ಖುಷಿ ಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ತಗ್ಗಲೂರು ಗೇಟ್​ನಲ್ಲಿ ನಡೆದಿದೆ.

photo-by-cops-with-actor-challenging-star-darshan-gundlupete
ಚಾಲೆಂಜಿಂಗ್ ಸ್ಟಾರ್ ದರ್ಶನ್

ಓದಿ: ಮೈಸೂರಿನಿಂದ ಕೇರಳದತ್ತ ದರ್ಶನ್ ಅ್ಯಂಡ್ ಟೀಮ್ ಸವಾರಿ

ಕೇರಳದಿಂದ ಗುಂಡ್ಲುಪೇಟೆ ಮಾರ್ಗವಾಗಿ ಮೈಸೂರಿಗೆ ತೆರಳುವ ಖಚಿತ ಮಾಹಿತಿ ಪಡೆದ ಬೇಗೂರು ಪೊಲೀಸರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾದಿದ್ದರು. ಬೈಕ್​​ನಲ್ಲಿ ಬರುತ್ತಿದ್ದ ದರ್ಶನ್, ಹಾಸ್ಯನಟ ಚಿಕ್ಕಣ್ಣ ಅವರಿಗೆ ಕೈ ಅಡ್ಡ ಹಾಕಿ ನೆಚ್ಚಿನ ನಟರನ್ನು ಕಂಡು ಸಂತಸಪಟ್ಟಿದ್ದಾರೆ.

ಚಿಕ್ಕಣ್ಣ

ಈ ವೇಳೆ, ಬೈಕ್ ನಿಲ್ಲಿಸಿ ಸಬ್ ಇನ್ಸ್‌ಪೆಕ್ಟರ್ ಹಾಗೂ ಮೂವರು ಕಾನ್ಸ್‌ಟೇಬಲ್ ಫೋಟೋ ತೆಗೆಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.