ETV Bharat / state

ಗಡಿ ಜಿಲ್ಲೆಯಲ್ಲಿ ಪರ್ಜನ್ಯ ಜಪ: ಪ್ರಮುಖ ದೇವಾಲಯಗಳಲ್ಲಿ ವರುಣನಿಗೆ ಪೂಜೆ! - Puja, rain,parjnya,

ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಮುಜರಾಯಿ ದೇಗುಲಗಳಲ್ಲಿ ಪರ್ಜನ್ಯ ಜಪ ನಡೆಸಿ ವರುಣನಿಗಾಗಿ ಪ್ರಾರ್ಥಿಸಲಾಯಿತು.

ಗಡಿ ಜಿಲ್ಲೆಯಲ್ಲಿ ಪರ್ಜನ್ಯ ಜಪ: ಪ್ರಮುಖ ದೇವಾಲಯಗಳಲ್ಲಿ ವರುಣನಿಗೆ ಮೊರೆ!
author img

By

Published : Jun 6, 2019, 12:17 PM IST

ಚಾಮರಾಜನಗರ: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪರ್ಜನ್ಯ ಜಪ ನಡೆಸಿ ವರುಣನಿಗಾಗಿ ಪ್ರಾರ್ಥಿಸಲಾಯಿತು.

ಗಡಿ ಜಿಲ್ಲೆಯಲ್ಲಿ ಪರ್ಜನ್ಯ ಜಪ: ಪ್ರಮುಖ ದೇವಾಲಯಗಳಲ್ಲಿ ವರುಣನಿಗೆ ಪೂಜೆ!

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬೆಳಗ್ಗೆ4.30ರಿಂದಲೇ ಮಾದಪ್ಪನಿಗೆ ಜಲಾಭಿಷೇಕ ಮಾಡಿ ಆಗಮಿಕರು ಪರ್ಜನ್ಯ ಜಪ ನಡೆದಿದ್ದು, ಬೆಳಗ್ಗೆ 7ವರೆಗೂ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಲಾಗಿದೆ. ಅಲ್ಲದೇ ಚಾಮರಾಜನಗರದ ಚಾಮರಾಜೇಶ್ವರ ದೇಗುಲದಲ್ಲಿ ವರುಣನ ಕೃಪೆಗಾಗಿ ಪ್ರಾರ್ಥಿಸಿ ಅರ್ಚಕರು ಪರ್ಜನ್ಯ ಜಪ ನಡೆಸಿದ್ದಾರೆ.

ಇನ್ನು, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಪಾರ್ವತಿ ಬೆಟ್ಟದಲ್ಲೂ ವರುಣನಿಗಾಗಿ ಪರ್ಜನ್ಯ ಜಪ ನಡೆಸಲಾಗಿದೆ.

Intro:ಗಡಿಜಿಲ್ಲೆಯಲ್ಲಿ ಪರ್ಜನ್ಯ ಜಪ: ಪ್ರಮುಖ ದೇವಾಲಯಗಳಲ್ಲಿ ವರುಣನಿಗೆ ಮೊರೆ!

ಚಾಮರಾಜನಗರ: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪರ್ಜನ್ಯ ಜಪ ನಡೆಸಿ ವರುಣನಿಗಾಗಿ ಪ್ರಾರ್ಥಿಸಲಾಯಿತು.

Body:ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬೆಳಗ್ಗೆ ೪.೩೦ರಿಂದಲೇ ಮಾದಪ್ಪನಿಗೆ ಜಲಾಭಿಷೇಕ ಮಾಡಿ ಆಗಮಿಕರು ಪರ್ಜನ್ಯ ಜಪ ಮಾಡಿದರು‌. ಬೆಳಗ್ಗೆ ೭ ವರೆಗೂ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Conclusion:ಚಾಮರಾಜನಗರದ ಚಾಮರಾಜೇಶ್ವರ ದೇಗುಲದಲ್ಲಿ ವರುಣನ ಕೃಪೆಗಾಗಿ ಪ್ರಾರ್ಥಿಸಿ ಅರ್ಚಕರುಗಳು ಪರ್ಜನ್ಯ ಜಪ ನಡೆಸಿದರು. ಇನ್ನು, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಪಾರ್ವತಿ ಬೆಟ್ಟದಲ್ಲೂ ಪರ್ಜನ್ಯ ಜಪ ನಡೆಸಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.