ETV Bharat / state

ಔಟ್​​ಲುಕ್ ಟ್ರಾವೆಲರ್ ಅವಾರ್ಡ್... ಬಂಡೀಪುರಕ್ಕೆ ಉತ್ತಮ ಅಭಯಾರಣ್ಯ ಗರಿ!

author img

By

Published : Feb 22, 2020, 10:13 PM IST

ಪ್ರತಿಷ್ಠಿತ ರಾಷ್ಟ್ರೀಯ ನಿಯತಕಾಲಿಕೆ ಔಟ್ ಲುಕ್ ಟ್ರಾವೆಲ್ಲರ್ ನೀಡುವ ಪ್ರಶಸ್ತಿಗೆ ಈ ಬಾರಿ ಬಂಡೀಪುರ ಅಭಯಾರಣ್ಯ ಪಾತ್ರವಾಗಿದೆ.

bandipur-sanctuary
bandipur-sanctuary

ಚಾಮರಾಜನಗರ: ಪ್ರತಿಷ್ಠಿತ ರಾಷ್ಟ್ರೀಯ ನಿಯತಕಾಲಿಕೆ ಔಟ್ ಲುಕ್ ಟ್ರಾವೆಲರ್ ನೀಡುವ ಪ್ರಶಸ್ತಿಗೆ ಈ ಬಾರಿ ಬಂಡೀಪುರ ಅಭಯಾರಣ್ಯ ಪಾತ್ರವಾಗಿದೆ.

25 ವಿಭಾಗಗಳಲ್ಲಿ ಪ್ರಶಸ್ತಿ ಇರಲಿದ್ದು, ಬೆಸ್ಟ್ ನ್ಯಾಷನಲ್ ಪಾರ್ಕ್ ವಿಭಾಗದಲ್ಲಿ ಬಂಡೀಪುರ ಅಭಯಾರಣ್ಯಕ್ಕೆ ಪ್ರಶಸ್ತಿ ಸಂದಿದೆ. ಈ ಕುರಿತು ಬಂಡೀಪುರ ಸಿಎಫ್ಒ ಬಾಲಚಂದ್ರ ಮಾತನಾಡಿ, ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಲಿರುವ ಜೊತಗೆ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಬಹುದು‌ ಎಂದಿದ್ದಾರೆ. ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗುವ ಮ್ಯಾನ್ ವರ್ಸಸ್ ವೈಲ್ಡ್​​ನ ವಿಶೇಷ ಸಂಚಿಕೆಗಾಗಿ ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಬಂಡೀಪುರದಲ್ಲಿ ಬೀಡುಬಿಟ್ಟು ಪ್ರಕೃತಿಯ ಸೊಬಗನ್ನು ಗುಣಗಾನ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.