ETV Bharat / state

ಐದು ತಿಂಗಳ ಮಗುವಿನೊಟ್ಟಿಗೆ ತಾಯಿ ನಾಪತ್ತೆ: ಅದೇ ಗ್ರಾಮದ ವ್ಯಕ್ತಿ ವಿರುದ್ಧ ಗಂಡನ ದೂರು - ಚಾಮರಾಜನಗರ ಅಪರಾಧ ಸುದ್ದಿ

ಐದು ತಿಂಗಳ ಮಗುವಿನೊಟ್ಟಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಕಂಡು ಬಂದಿದೆ.

Mother and child absconding in Chamarajanagar, Chamarajanagar crime news, wife escape with another man in Chamarajanagar, ಚಾಮರಾಜನಗರದಲ್ಲಿ ತಾಯಿ ಮತ್ತು ಮಗು ನಾಪತ್ತೆ, ಚಾಮರಾಜನಗರ ಅಪರಾಧ ಸುದ್ದಿ, ಚಾಮರಾಜನಗರದಲ್ಲಿ ಬೇರೆ ವ್ಯಕ್ತಿಯೊಂದಿಗೆ ಹೆಂಡ್ತಿ ಪರಾರಿ,
ಐದು ತಿಂಗಳ ಮಗುವಿನೊಟ್ಟಿಗೆ ತಾಯಿ ನಾಪತ್ತೆ
author img

By

Published : Jan 28, 2022, 7:59 AM IST

ಕೊಳ್ಳೇಗಾಲ: 5 ತಿಂಗಳ ಮಗುವಿನೊಟ್ಟಿಗೆ ತಾಯಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಉತ್ತಂಬಳ್ಳಿ ಗ್ರಾಮದ ಶಿವಮಲ್ಲು ಎಂಬಾತನ ಪತ್ನಿ ಮೀನಾಕ್ಷಿ (20) ಹಾಗೂ ಆಕೆಯ 5 ತಿಂಗಳು ಮಗುವಿನೊಂದಿಗೆ ನಾಪತ್ತೆಯಾಗಿದ್ದಾರೆ.

ಕಳೆದ 24ರ ಮಧ್ಯರಾತ್ರಿ 1 ಗಂಟೆಗೆ ಮಗುವಿನೊಂದಿಗೆ ನನ್ನ ಹೆಂಡ್ತಿ ಅದೇ ಗ್ರಾಮದ ಜಗದೀಶ್ ಜೊತೆ ಹೋಗಿದ್ದಾಳೆ. ಜಗದೀಶ್​ ಎಂಬಾತನೇ ಇದಕ್ಕೆಲ್ಲಾ ಕಾರಣ. ಅವನೊಟ್ಟಿಗೆ ತೆರಳಿದ್ದಾಳೆ ಎಂದು ಗಂಡ ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಓದಿ: ಮಾರ್ಚ್​ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಎಲ್​​​ಐಸಿ IPO

ಈ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದಲೇ ಸತ್ಯಾಸತ್ಯತೆ ಬಯಲಿಗೆ ಬರಬೇಕಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.