ETV Bharat / state

ನೀರಿಗಾಗಿ ಹಾಹಾಕಾರ: ಕೆಸರು ಮಿಶ್ರಿತ ನೀರು ಕುಡಿದು ಆನೆ ಸಾವು - ಒಂಟಿ ಸಲಗ

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ನೀರಿಗಾಗಿ ಪ್ರಾಣಿಗಳ ಪರದಾಟ. ಕೆಸರು ಮಿಶ್ರಿತ ನೀರು ಕುಡಿದು ಆನೆ ಸಾವು.

ಸಲಗ ಸಾವು
author img

By

Published : Apr 6, 2019, 5:55 AM IST

ಚಾಮರಾಜನಗರ: ಕೆಸರು ಮಿಶ್ರಿತ ನೀರು ಕುಡಿದು ಒಂಟಿ ಸಲಗವೊಂದು ಮೃತಪಟ್ಟಿರುವ ಘಟನೆ ಮಲೆಮಹದೇಶ್ಚರ ವನ್ಯಜೀವಿಧಾಮದ ಬಫರ್ ಜೋನಿನಲ್ಲಿ ನಡೆದಿದೆ.

ಸಲಗಕ್ಕೆ ಅಂದಾಜು 25 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದ್ದು, ಕೆಸರು ಮಿಶ್ರಿತ ನೀರು ಸೇವಿಸಿ ಬಳಿಕ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದೆ ಎಂದು ಮೂಲಗಳು ಖಚಿತಪಡಿಸಿವೆ.

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪ್ರಾಣಿಗಳು ಕುಡಿಯುವ ನೀರಿಗೆ ಪರದಾಡುತ್ತಿವೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

Intro:ನೀರಿಗೆ ಹಾಹಾಕಾರ: ಕೆಸರು ಮಿಶ್ರಿತ ನೀರು ಸೇವಿಸಿ ಸಲಗ ಸಾವು

ಚಾಮರಾಜನಗರ: ಕೆಸರು ಮಿಶ್ರಿತ ನೀರು ಕುಡಿದು ಒಂಟಿ ಸಲಗವೊಂದು ಮೃತಪಟ್ಟಿರುವ ಘಟನೆ ಮಲೆಮಹದೇಶ್ಚರ ವನ್ಯಜೀವಿಧಾಮದ ಬಫರ್ ಜೋನಿನಲ್ಲಿ ನಡೆದಿದೆ.

Body:ಸಲಗಕ್ಕೆ ಅಂದಾಜು ೩೫ ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದ್ದು, ಕೆಸರು ಮಿಶ್ರಿತ ನೀರು ಸೇವಿಸಿ ಬಳಿಕ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

Conclusion:ಒಟ್ಟಿನಲ್ಲಿ, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪ್ರಾಣಿಗಳು ಕುಡಿಯುವ ನೀರಿಗೆ ಪರದಾಡುತ್ತಿವೆ ಎನ್ನಲಾಗಿದ್ದು ಅರಣ್ಯ ಇಲಾಖೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.